27th July 2024
Share

TUMAKURU:SHAKTHIPEETA FOUNDATION

ಜ್ಞಾನ ದೇಗುಲವಿÀದು ಕೈ ಮುಗಿದು ಒಳಗೆ ಬಾ ರಾಷ್ಟ್ರ ಕವಿ ಕುವೆಂಪು ರವರ ಘೋಷವಾಕ್ಯ.

ಜ್ಞಾನ ದೇಗುಲವಿÀದು ಧೈರ್ಯವಾಗಿ ಪ್ರಶ್ನಿಸಿ ಇದು ಯಾರ ಘೋಷವಾಕ್ಯವೋ ಗೊತ್ತಿಲ್ಲ, ನಾನೇ ಈ ವಾಕ್ಯದ ಅಪ್ಪಅಮ್ಮ ಎಂದು ಹೇಳುವ ಧೈರ್ಯವನ್ನು, ಯಾರೊಬ್ಬರೂ ಮಾಡಿದ ಹಾಗೆ ಕಾಣಲಿಲ್ಲ. ಆದರೆ ಇದೂ ತಪ್ಪಲ್ಲ.

 ಈ ಬಗ್ಗೆ ವ್ಯಾಪಕವಾದ ಚರ್ಚೆಗಳು ಅಗತ್ಯ. ಪರ ವಿರೋಧಗಳು ಸಹಜ, ಕುವೆಂಪುರವರ ಘೋಷವಾಕ್ಯ ಬದಾಲಾಯಿಸದೆ, ಮುಂದುವರೆಸಿ ಧೈರ್ಯವಾಗಿ ಪ್ರಶ್ನಿಸಿ ಸೇರ್ಪಡೆ ಮಾಡಿದರೆ, ಆಗುವ ಅನಾನುಕೂಲ ಏನು ಎಂಬ ಬಗ್ಗೆ ಜ್ಞಾನಿಗಳು ಹೇಳಬೇಕು.

ರಾಜಕಾರಣಿಗಳು ಈ ಬಗ್ಗೆ, ಆರಂಭದಲ್ಲಿ ಮೌನವಹಿಸಬೇಕು. ಎಡ-ಬಲ (ಭಾರತ V/S ಪಾಕಿಸ್ಥಾನ)  ಸಾಹಿತಿಗಳಿಬ್ಬರ ಗುಂಪಿನ, ಸಲಹೆ ನಂತರ ರಾಜಕಾರಣಿಗಳು/ಸರ್ಕಾರ  ದಿಟ್ಟ ನಿರ್ಧಾರ ಕೈಗೊಳ್ಳಬಹುದು.

‘ನಾಲೇಡ್ಜ್ ಬ್ಯಾಂಕ್ @ 2047’  ಗೆ ಘೋಷವಾಕ್ಯವಾಗಿ ‘ಜ್ಞಾನ ಭಂಡಾರವಿ ದು-ಕೈ ಮುಗಿದು ಒಳಗೆ ಬನ್ನಿ  – ಧೈರ್ಯವಾಗಿ ಮುನ್ನಗ್ಗಿ’

ಚಿಂತನೆ ಆರಂಭವಾಗಿದೆ. ಇದಕ್ಕಿಂತ ಉತ್ತಮವಾದ ಘೋಷವಾಕ್ಯ, ನಿಮ್ಮ ಜ್ಞಾನ ಭಂಡಾರ’ ದಲ್ಲಿ ಇದ್ದರೆ, ಸಲಹೆ ನೀಡಿ.