20th December 2024
Share

TUMAKURU:SHAKTHIPEETA FOUNDATION

ಅಭಿವೃದ್ಧಿ ಮ್ಯೂಸಿಯಂ’ ನಲ್ಲಿ ಇಡಲು, ತುಮಕೂರು ಲೋಕಸಭಾ  ಕ್ಷೇತ್ರದ, ಕೆಳಕಂಡ ಎಲ್ಲಾ ಅವಧಿಯ ಲೋಕಸಭಾ ಸದಸ್ಯರುಗಳವಾರು, ಅವರ ಅವಧಿಯಲ್ಲಿ ಮಂಜೂರು ಮಾಡಿಸಿದ ಯೋಜನೆಗಳ ಮಾಹಿತಿ ನೀಡುವಿರಾ.

ಎಲ್ಲಾ ಎಂ.ಪಿ ಗಳ ಕುಟುಂಬದವರ ಸಲಹೆ ಮೇರೆಗೆ, ಅವಧಿವಾರು ಸುಮಾರು 21 ಜನರ  ಸಮಿತಿಯನ್ನು ರಚಿಸಲಾಗುವುದು. ಆಸಕ್ತರು ಸಂಪರ್ಕಿಸಬಹುದಾಗಿದೆ. ನಿಖರವಾದ ದಾಖಲೆಗಳೊಂದಿಗೆ ಮಾಹಿತಿ ಸಂಗ್ರಹಿಸಲಾಗುವುದು.

  1. ದಿನಾಂಕ:15.08.1947 ರಿಂದ 26.01.1950 ದೇಶಾದ್ಯಂತ ಗೌರ್ವನರ್ ಜನರಲ್ ದಿ.ರಾಜಗೋಪಾಲಚಾರ್ ರವರ ಅವಧಿ.
  2. 1952-1957 ದಿ. ಸಿ.ಆರ್.ಬಸಪ್ಪನವರ ಅವಧಿ.
  3. 1957-1962 ದಿ. ಎಂ.ವಿ.ಕೃಷ್ಣಪ್ಪನವರ ಅವಧಿ.
  4. 1962-1962 ದಿ. ಎಂ.ವಿ.ಕೃಷ್ಣಪ್ಪನವರ ಅವಧಿ.
  5. 1962-1965 ದಿ.ಅಜಿತ್ ಪ್ರಸಾದ್ ಜೈನ್ ರವರ ಅವಧಿ
  6. 1965-1967 ದಿ. ಮಾಲಿಮಾರಿಯಪ್ಪನವರ ಅವಧಿ.
  7. 1967-1971 ದಿ.ಕೆ.ಲಕ್ಕಪ್ಪನವರ ಅವಧಿ
  8. 1971-1977 ದಿ.ಕೆ.ಲಕ್ಕಪ್ಪನವರ ಅವಧಿ
  9. 1977-1980 ದಿ.ಕೆ.ಲಕ್ಕಪ್ಪನವರ ಅವಧಿ
  10. 1980-1984 ದಿ.ಕೆ.ಲಕ್ಕಪ್ಪನವರ ಅವಧಿ
  11. 1984-1989 ಶ್ರೀ.ಜಿ.ಎಸ್.ಬಸವರಾಜ್ ರವರ ಅವಧಿ
  12. 1989-1991 ಶ್ರೀ.ಜಿ.ಎಸ್.ಬಸವರಾಜ್ ರವರ ಅವಧಿ
  13. 1991-1996 ದಿ.ಎಸ್.ಮಲ್ಲಿಕಾರ್ಜುನಯ್ಯನವರ ಅವಧಿ.
  14. 1996-1998 ದಿ.ಸಿ.ಎನ್.ಭಾಸ್ಕರಪ್ಪನವರ ಅವಧಿ
  15. 1998-1999 ದಿ.ಎಸ್.ಮಲ್ಲಿಕಾರ್ಜುನಯ್ಯನವರ ಅವಧಿ.
  16. 1999-2004 ಶ್ರೀ.ಜಿ.ಎಸ್.ಬಸವರಾಜ್ ರವರ ಅವಧಿ
  17. 2004-2009 ದಿ.ಎಸ್.ಮಲ್ಲಿಕಾರ್ಜುನಯ್ಯನವರ ಅವಧಿ.
  18. 2009-2014 ಶ್ರೀ.ಜಿ.ಎಸ್.ಬಸವರಾಜ್ ರವರ ಅವಧಿ
  19. 2014-2019 ಶ್ರೀ.ಎಸ್.ಪಿ.ಮುದ್ದಹನುಮೇಗೌಡರವರ ಅವಧಿ.
  20. 2019-2024 ಶ್ರೀ.ಜಿ.ಎಸ್.ಬಸವರಾಜ್ ರವರ ಅವಧಿ
  21. 2024-2029 ಭವಿಷ್ಯದ ಎಂ.ಪಿ ರವರ ಅವಧಿ.
  22. 2047 ರವರೆಗೆ ಯಾರೇ ಎಂ.ಪಿ. ಆದರೂ ಕೈಗೊಳ್ಳಬೇಕಾದ ಯೋಜನೆಗಳ ಪರಿಕಲ್ಪನೆ.