22nd December 2024
Share

TUMAKURU:SHAKTHIPEETA FOUNDATION

ಕ್ರಮಾಂಕ:ಶಕ್ತಿ/ಎಂಪಿ/ತು/1/2024                                    ದಿನಾಂಕ:09.04.2024

 ಗೆ.

ಎಂ.ಪಿ ಹಾಗೂ ಮಾಜಿ ಎಂ.ಪಿ ಯವರ ಕುಟುಂಬಗಳು.

ತುಮಕೂರು ಲೋಕಸಭಾ ಕೇತ್ರ.

ಮಾನ್ಯರೇ

ವಿಷಯ: ತುಮಕೂರು ಲೋಕಸಭಾ ಕ್ಷೇತ್ರದ ಅಧ್ಯಯನ ಪೀಠ ಮತ್ತು  ಅಭಿವೃದ್ಧಿ ಮ್ಯೂಸಿಯಂ ನಲ್ಲಿಡಲು ಅಭಿವೃದ್ಧಿ ಯೋಜನೆಗಳ ಮಾಹಿತಿ ನೀಡುವ ಬಗ್ಗೆ.

  ನಮ್ಮ ಸಂಸ್ಥೆ ಮುಂದಿನ ತಿಂಗಳು ಮೇಲ್ಕಂಡ ವಿಳಾಸದಲ್ಲಿ ನಾಲೇಡ್ಜ್ ಬ್ಯಾಂಕ್ @ 2047’ ಗೆ ಚಾಲನೆ ನೀಡಲಾಗುವುದು. ‘ತುಮಕೂರು ಲೋಕಸಭಾ ಕ್ಷೇತ್ರದ ಅಧ್ಯಯನ ಪೀಠ ಮತ್ತು  ಅಭಿವೃದ್ಧಿ ಮ್ಯೂಸಿಯಂ’ ನಲ್ಲಿ ಇಡಲು, ತುಮಕೂರು ಲೋಕಸಭಾ  ಕ್ಷೇತ್ರz, ಕೆಳಕಂಡÀ ಎಲ್ಲಾ ಅವಧಿಯ ಲೋಕಸಭಾ ಸದಸ್ಯರುಗಳವಾರು, ಅವರ ಅವಧಿಯಲ್ಲಿ ಮಂಜೂರು ಮಾಡಿಸಿದ ಯೋಜನೆಗಳ ಮಾಹಿತಿ ಸಂಗ್ರಹ ಮಾಡಲಾಗುವುದು.

 ಎಲ್ಲಾ ಎಂ.ಪಿ ಹಾಗೂ ಮಾಜಿ ಎಂ.ಪಿ.ಗಳ ಕುಟುಂಬದವರ ಸಲಹೆ ಮೇರೆಗೆ, ಎಂ.ಪಿ ಯವರ ಅವಧಿವಾರು ಸುಮಾರು 21 ಜನರ  ಸಲಹಾ ಸಮಿತಿಯನ್ನು ರಚಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ದಿನಾಂಕ:20.04.2024 ರೊಳಗೆ

  1. ಸಲಹಾ ಸಮಿತಿಗೆ ಸದಸ್ಯರ ಹೆಸರು.
  2. ಎಂ.ಪಿ.ಯವರ ಭಾವಚಿತ್ರ.
  3. ತಮ್ಮಲ್ಲಿ ಇರುವ ಅಭಿವೃದ್ಧಿ ಯೋಜನೆಗಳ ಮಾಹಿತಿ.

ನೀಡಲು ಈ ಮೂಲಕ ಕೋರಲಾಗಿದೆ.

ವಂದನೆಗಳೊಂದಿಗೆ                                                ತಮ್ಮ ವಿಶ್ವಾಸಿ

(ಕುಂದರನಹಳ್ಳಿ ರಮೇಶ್)                                                                (ಕೆ.ಆರ್.ಸೋಹನ್)

                                                                                                                            ಸಿ.ಇ.ಓ

                                                        ಮಾಹಿತಿಗಾಗಿ ಪಟ್ಟಿ.

  1. ದಿನಾಂಕ:15.08.1947 ರಿಂದ 26.01.1950 ದೇಶಾದ್ಯಂತ ಗೌರ್ವನರ್ ಜನರಲ್ ದಿ.ರಾಜಗೋಪಾಲಚಾರ್ ರವರ ಅವಧಿ.
  2. 1952-1957 ದಿ. ಸಿ.ಆರ್.ಬಸಪ್ಪನವರ ಅವಧಿ.
  3. 1957-1962 ದಿ. ಎಂ.ವಿ.ಕೃಷ್ಣಪ್ಪನವರ ಅವಧಿ.
  4. 1962-1962 ದಿ. ಎಂ.ವಿ.ಕೃಷ್ಣಪ್ಪನವರ ಅವಧಿ.
  5. 1962-1965 ದಿ.ಅಜಿತ್ ಪ್ರಸಾದ್ ಜೈನ್ ರವರ ಅವಧಿ
  6. 1965-1967 ದಿ. ಮಾಲಿಮಾರಿಯಪ್ಪನವರ ಅವಧಿ.
  7. 1967-1971 ದಿ.ಕೆ.ಲಕ್ಕಪ್ಪನವರ ಅವಧಿ
  8. 1971-1977 ದಿ.ಕೆ.ಲಕ್ಕಪ್ಪನವರ ಅವಧಿ
  9. 1977-1980 ದಿ.ಕೆ.ಲಕ್ಕಪ್ಪನವರ ಅವಧಿ
  10. 1980-1984 ದಿ.ಕೆ.ಲಕ್ಕಪ್ಪನವರ ಅವಧಿ
  11. 1984-1989 ಶ್ರೀ.ಜಿ.ಎಸ್.ಬಸವರಾಜ್ ರವರ ಅವಧಿ
  12. 1989-1991 ಶ್ರೀ.ಜಿ.ಎಸ್.ಬಸವರಾಜ್ ರವರ ಅವಧಿ
  13. 1991-1996 ದಿ.ಎಸ್.ಮಲ್ಲಿಕಾರ್ಜುನಯ್ಯನವರ ಅವಧಿ.
  14. 1996-1998 ದಿ.ಸಿ.ಎನ್.ಭಾಸ್ಕರಪ್ಪನವರ ಅವಧಿ
  15. 1998-1999 ದಿ.ಎಸ್.ಮಲ್ಲಿಕಾರ್ಜುನಯ್ಯನವರ ಅವಧಿ.
  16. 1999-2004 ಶ್ರೀ.ಜಿ.ಎಸ್.ಬಸವರಾಜ್ ರವರ ಅವಧಿ
  17. 2004-2009 ದಿ.ಎಸ್.ಮಲ್ಲಿಕಾರ್ಜುನಯ್ಯನವರ ಅವಧಿ.
  18. 2009-2014 ಶ್ರೀ.ಜಿ.ಎಸ್.ಬಸವರಾಜ್ ರವರ ಅವಧಿ
  19. 2014-2019 ಶ್ರೀ.ಎಸ್.ಪಿ.ಮುದ್ದಹನುಮೇಗೌಡರವರ ಅವಧಿ.
  20. 2019-2024 ಶ್ರೀ.ಜಿ.ಎಸ್.ಬಸವರಾಜ್ ರವರ ಅವಧಿ
  21. 2024-2029 ಭವಿಷ್ಯದ ಎಂ.ಪಿ ರವರ ಅವಧಿ. ಚುನಾವಣೆಗೆ ಸ್ಪರ್ಧೆ ಮಾಡಿರುವವರು ಅವರ ಪ್ರಣಾಳಿಕೆ/ಪರಿಕಲ್ಪನೆಗಳನ್ನು ನೀಡಬಹುದು.
  22. 2029-2047 ರವರೆಗೆ ಯಾರೇ ಎಂ.ಪಿ. ಆಗಲೂ ಕನಸು ಕಾಣುವವರು ಸಲಹಾ ಸಮಿತಿ ಸದಸ್ಯರಾಗಿ ಅವರ ಪರಿಕಲ್ಪನೆಗಳನ್ನು ನೀಡಬಹುದು. 

                                                       (ಕುಂದರನಹಳ್ಳಿ ರಮೇಶ್)