5th January 2025
Share

TUMAKURU:SHAKTHIPEETA FOUNDATION

 ನನ್ನ ಕನಸಿನ ‘ನಾಲೇಡ್ಜ್ ಬ್ಯಾಂಕ್ @ 2047’ ಗೆ ಮೇ ತಿಂಗಳಲ್ಲಿ, ಕೆಳಕಂಡ ಭಾವ ಚಿತ್ರಗಳ ಅನಾವರಣ ಮಾಡಲು ಚಾಲನೆ ನೀಡಲಾಗುವುದು. ಒಂದು ವರ್ಷದೊಳಗೆ ಎಲ್ಲಾ ಭಾವಚಿತ್ರಗಳ ಸಂಗ್ರಹ ಗುರಿ ಹೊಂದಲಾಗಿದೆ.

 2025 ರೊಳಗೆ ಎಲ್ಲಾ ಭಾವಚಿತ್ರಗಳ/ಅವರ/ಅವುಗಳ/ಅವಧಿಯ ಸಂಪೂರ್ಣ ಡಿಜಿಟಲ್/ ಫಿಸಿಕಲ್/ಹ್ಯೂಮನ್ ಮಾಹಿತಿಗಳ ಸಂಗ್ರಹಕ್ಕೆ ಕಾಲಮಿತಿ ಹಾಕಿಕೊಳ್ಳಲಾಗಿದೆ.

ಶಕ್ತಿಪೀಠ:

  1. ವಿಶ್ವದ 108 ಶಕ್ತಿಪೀಠಗಳ ಫೋಟೋ
  2. 12 ಜ್ಯೋತಿರ್ಲಿಂಗಗಳ ಫೋಟೋ.
  3. ವಿಶ್ವ ಗುರು ಬಸವಣ್ಣನವರು ಸೇರಿದಂತೆ, ಸರ್ವಧರ್ಮಗಳ ಪೂಜನೀಯ ಫೋಟೋಗಳು.

ಅಭಿವೃದ್ಧಿ ಪೀಠ:

  1. ಭಾರತ ದೇಶದ ಎಲ್ಲಾ ಪ್ರಧಾನ ಮಂತ್ರಿಗಳ ಫೋಟೋ.
  2. ಕರ್ನಾಟಕ ರಾಜ್ಯದ ಎಲ್ಲಾ ಮುಖ್ಯ ಮಂತ್ರಿಗಳ ಫೋಟೋ.
  3. ತುಮಕೂರು ಲೋಕಸಭಾ ಕ್ಷೇತ್ರದ ಎಲ್ಲಾ ಎಂ.ಪಿ ಗಳ ಫೋಟೋ

ಜಲಪೀಠ:

  1. ಭಾರತ ದೇಶದ ಎಲ್ಲಾ ಡ್ಯಾಂಗಳ ಫೋಟೋ.
  2. ಭಾರತ ದೇಶದ ಎಲ್ಲಾ ಜಲಸಂಪನ್ಮೂಲ ಸಚಿವರ  ಫೋಟೋ.
  3. ಕರ್ನಾಟಕ ರಾಜ್ಯದ ಎಲ್ಲಾ ಜಲಸಂಪನ್ಮೂಲ ಸಚಿವರ   ಫೋಟೋ.

ಆಸಕ್ತರು ಕೈಜೋಡಿಸಬಹುದು