TUMAKURU:SHAKTHIPEETA FOUNDATION
ಯಾವ ಮನಷ್ಯ ಆಧ್ಯಾತ್ಮಕ ಜೀವನದತ್ತ, ಪ್ರಯಾಣ ಆರಂಭಿಸುತ್ತಾನೆ, ಅಲ್ಲಿಂದ ಶುರುವಾಗುವ ಜೀವನದ ಹೊಸ ಆಟ ?
1.ನಾನು ಯಾರು ?
2.ನನ್ನನ್ನು ಭೂಮಿಗೆ ಯಾರು ಕಳುಹಿಸಿದ್ದಾರೆ?
3.ನನ್ನನ್ನು ಭೂಮಿಗೆ ಏಕೆ ಕಳುಹಿಸಿದ್ದಾರೆ?
4.ನಾನು ಇದೂವರೆಗೂ ಏನೇನು ಮಾಡಿದ್ದೇನೆ ? ಅದರಲ್ಲಿ ತಪ್ಪು ಎಷ್ಟು? ಸರಿ ಎಷ್ಟು ?
5.ನನ್ನ ಜೀವನದಲ್ಲಿ ಯಾವ ರೀತಿ ಜೀವನದ ಆಟ ಆಡಲಾಗಿದೆ?
6.ಜೀವನದ ಆಟದ ಜೊತೆಗೆ ಹುಚ್ಚಾಟ ಆಡಲಾಗಿದೇಯೇ? ಹುಚ್ಚಾಟ ಅಂದರೆ ಯಾವುದಾದರೂ ಸಮಾಜ/ವಿಜ್ಞಾನ/ಅಭಿವೃದ್ಧಿ/ ಧಾರ್ಮಿಕ ಇತರೆ ಸೇವೆಯ ಸಾಧನೆ.
7.ಏಕಾಂತವಾಗಿ, ಮೌನವಾಗಿ, ಪ್ರತಿಯೊಂದು ವರ್ಷದ ಮೆಲುಕು ಹಾಕಬೇಕು.
8.ನನ್ನ ಜೀವನದ ಆಟದ ಆತ್ಮಾವಲೋಕನ ಮಾಡಿಕೊಂಡು ಮುಂದೆ ಏನು ಮಾಡಬೇಕು ?
9.ಇದೊಂದು ಬಾಡಿಗೆ ಜೀವನ, ಜೀವ, ಆತ್ಮ, ಆಸ್ತಿ, ಹಣ ಯಾವುದೂ ನಮ್ಮದಲ್ಲ.
– ಶಕ್ತಿಪೀಠ ವಾಣಿ