TUMAKURU:SHAKTHIPEETA FOUNDATION
ಯಾವ ಪುಣ್ಯಾತ್ಮರು ‘108 ಕೃಷಿ ಆಶ್ರಮ’ ಈ ಹೆಸರು ಕರೆದರೋ ಗೊತ್ತಿಲ್ಲ.ಆದರೇ ಕನ್ನೇರಿ ಸ್ವಾಮೀಜಿಗಳ ನೇತೃತ್ವದಲ್ಲಿ ಉತ್ತಮ ಪಯಣ ಬೆಳೆಸುತ್ತಿವೆ ? ರೈತರೇ ಸಂಶೋಧಕರಾಗಿದ್ದಾರೆ. ಉದ್ಯಮಿಯಾಗಿದ್ದಾರೆ, ರಫ್ತುಧಾರರಾಗಿದ್ದಾರೆ. ಅರ್ಹರೈತರಿಗೆ ‘ಗೌರವ ಡಾಕ್ಟರೇಟ್’ ಕೊಡಿಸಲು ಚಿಂತನೆ ನಡೆಯಬೇಕಿದೆ.

ನೀತಿ ಆಯೋಗದ ಕೃಷಿಗೆ ಸಂಭಂಧಿಸಿದ ಎಲ್ಲಾ ಸಲಹೆಗಳ ಆಧಾರದಲ್ಲಿ, ‘108 ಕೃಷಿ ಆಶ್ರಮಗಳ ಪರಿಷ್ಕøತ ಮಾರ್ಗಸೂಚಿ @ 2047’ ಬಿಡುಗಡೆಯಾಗಬೇಕಿದೆ. ಅದರಲ್ಲಿ ಸಂಪೂರ್ಣ ಮಾಹಿತಿ ಬರಲಿದೆ. ನಮ್ಮ ಸಂಸ್ಥೆ ಅಧ್ಯಯನ ಮಾಡುತ್ತಿರುವ 108 ಶಕ್ತಿಪೀಠಗಳ ಜೋಡಣೆಯಂತೂ ಅಲ್ಲ.
‘ವಿಷಮುಕ್ತ ಪಂಚಭೂತ – ಸರ್ಕಾರಗಳಿಂದ ವೈಜ್ಞಾನಿಕ ಬೆಲೆ – ಉತ್ತಮ ಆದಾಯ’ ಘೋಷಣೆಯಾಗ ಬಹುದೇನೋ ?
ಕನ್ನೇರಿ ಮಠದ ಚಟುವಟಿಕೆಗಳ ವೀಕ್ಷಣೆ, ರಾಜ್ಯದ ಹಲವಾರು ಕೃಷಿ ಆಶ್ರಮಗಳ ಭೇಟಿ ಮಾಡಿದ ಅನುಭವ ಹಾಗೂ ವಿಜ್ಞಾನಿ ಡಾ.ಬಿ.ಎಂ.ನಾಗಭೂಷಣ ಭೀಮಸಮುದ್ರರವರು ಮತ್ತು ಅವರ ತಂಡದ ಸದಸ್ಯರ ಜೊತೆ ಸಮಾಲೋಚನೆ ನಡೆಸಿದಾಗ/ ಸೋಶೀಯಲ್ ಮೀಡಿಯಾ ಪ್ರಕಟಣೆಗಳ ಮೇರೆಗೆ ಕೆಳಕಂಡ 52 ಅಂಶಗಳ ಪಟ್ಟಿ ಮಾಡಲಾಗಿದೆ.
1. ಕೃಷಿ ಆಶ್ರಮ : ಅಗ್ರಿ ಟೂರಿಸಂ
2. ಕೃಷಿ ಆಶ್ರಮ : ಸಾವಯವ ಕೃಷಿ ಕಡ್ಡಾಯ
3. ಕೃಷಿ ಆಶ್ರಮ : ಮಳೆಕೊಯ್ಲು/ಕೃಷಿಹೊಂಡ / ವೈಜ್ಞಾನಿಕ ನೀರು ಬಳಕೆ ಕಡ್ಡಾಯ
4. ಕೃಷಿ ಆಶ್ರಮ : ಭೂ ಫಲವತ್ತತೆ
5. ಕೃಷಿ ಆಶ್ರಮ : ಸಾವಯವ ಔಷಧಿ ಘಟಕ/ಸಿಂಪರಣೆ
6. ಕೃಷಿ ಆಶ್ರಮ : ಗೋಶಾಲಾ
7. ಕೃಷಿ ಆಶ್ರಮ : ಗೋಮೂತ್ರ ಸಂಭಂಧಿಸಿದ ವಿವಿಧ ಘಟಕಗಳು (ಅನುಭವಸ್ಥರು ಹೇಳಬೇಕು)
8. ಕೃಷಿ ಆಶ್ರಮ : ಅತಿಥಿಗಳು ಉಳಿದು ಕೊಳ್ಳಲು ಕುಟೀರಗಳು
9. ಕೃಷಿ ಆಶ್ರಮ : ಬಯೋಡೈವರ್ಸಿಟಿ ಪಾರ್ಕ್ ಸುತ್ತ ಮುತ್ತಲಿನ ಗಿಡಗಳ ಮಾದರಿ
10. ಕೃಷಿ ಆಶ್ರಮ : ಕಾಡು ಕೃಷಿ
11. ಕೃಷಿ ಆಶ್ರಮ : ಜೇನು ಕೃಷಿ
12. ಕೃಷಿ ಆಶ್ರಮ : ಸೊಪ್ಪುಸೆದೆ ಪಾರ್ಕ್
13. ಕೃಷಿ ಆಶ್ರಮ : ಹೂದೋಟ
14. ಕೃಷಿ ಆಶ್ರಮ : ಔಷಧಿ ವನ.
15. ಕೃಷಿ ಆಶ್ರಮ : ಧನಾತ್ಮಕ ವನ.
16. ಕೃಷಿ ಆಶ್ರಮ : ಸ್ಥಳೀಯ ಜಾನಪದ- ಕಲೆ- ಆಟ
17. ಕೃಷಿ ಆಶ್ರಮ : ಸ್ಥಳೀಯ ಊಟ/ತಿಂಡಿ
18. ಕೃಷಿ ಆಶ್ರಮ : ಒಂದು ನಿರ್ಧಿಷ್ಠ ದೇಶದ ರಫ್ತು ಮಾಹಿತಿ
19. ಕೃಷಿ ಆಶ್ರಮ : ಒಂದು ನಿರ್ಧಿಷ್ಠ ದೇಶದ ಅಲ್ಪ ಸ್ವಲ್ಪ ಭಾಷೆ
20. ಕೃಷಿ ಆಶ್ರಮ : ಒಂದು ನಿರ್ಧಿಷ್ಠ ದೇಶದ ಜನರು ಬಂದು ಉಳಿದು ಕೊಳ್ಳಲು ಅವರು ಇಷ್ಟಪಡುವ ಮಾದರಿ ಕಟ್ಟಡ
21. ಕೃಷಿ ಆಶ್ರಮ : ಒಂದು ಬೆಳೆ ಆಯ್ಕೆ ಕಡ್ಡಾಯ, ನೂರಾರು ಬೆಳೆ ಬೆಳೆಯಬಹುದು.
22. ಕೃಷಿ ಆಶ್ರಮ : ನಿರ್ಧಿಷ್ಟ ಒಂದು ಬೆಳೆ – ಮ್ಯೂಸಿಯಂ
23. ಕೃಷಿ ಆಶ್ರಮ : ನಿರ್ಧಿಷ್ಟ ಒಂದು ಬೆಳೆ ಲೈವ್ ಆರ್ ಅಂಡ್ ಡಿ.
24. ಕೃಷಿ ಆಶ್ರಮ : ನಿರ್ಧಿಷ್ಟ ಒಂದು ಬೆಳೆ ಸ್ಟಾರ್ಟ್‍ಅಫ್
25. ಕೃಷಿ ಆಶ್ರಮ : ನಿರ್ಧಿಷ್ಟ ಒಂದು ಬೆಳೆ ಮೌಲ್ಯ ವರ್ಧನೆ ಕ್ಲಸ್ಟರ್
26. ಕೃಷಿ ಆಶ್ರಮ : ನಿರ್ಧಿಷ್ಟ ಒಂದು ಬೆಳೆ ಗ್ರಾಂಥಾಲಯ
27. ಕೃಷಿ ಆಶ್ರಮ : ಸಾಕು ಪ್ರಾಣಿಗಳ ಲೋಕ
28. ಕೃಷಿ ಆಶ್ರಮ : ಗುಡಿ ಕೈಗಾರಿಕೆ
29. ಕೃಷಿ ಆಶ್ರಮ : ಪಾರಂಪರಿಕ/ನಾಟಿ ವೈಧ್ಯ ಸೇವೆ
30. ಕೃಷಿ ಆಶ್ರಮ : ನರ್ಸರಿ
31. ಕೃಷಿ ಆಶ್ರಮ ಜ್ಕಾಮನ್ ಫೆಸಿಲಿಟಿ ಸೆಂಟರ್ (ಗೋಡಾನ್/ ಡ್ರೈಯರ್/ ಕೋಲ್ಡ್ ಸ್ಟೋರೇಜ್)
32. ಕೃಷಿ ಆಶ್ರಮ : ಮಣ್ಣಿನ ವಾಕಿಂಗ್ ಪಾಥ್
33. ಕೃಷಿ ಆಶ್ರಮ : ಈಜುಕೊಳ
34. ಕೃಷಿ ಆಶ್ರಮ : ಮಣ್ಣಿನಭಾವಿ ಪಿಲ್ಟರ್
35. ಕೃಷಿ ಆಶ್ರಮ : ಪಂಚವಟಿ ಗಿಡ
36. ಕೃಷಿ ಆಶ್ರಮ : ನಿರಂತರ ಅಗ್ನಿ ಹೋತ್ರಹೋಮ
37. ಕೃಷಿ ಆಶ್ರಮ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ದೊರೆಯುವ ಅನುದಾನ/ಸಹಾಯ ಧನ/ ಎಂ.ಪಿ/ಎಂ.ಎಲ್.ಎ ಅನುದಾನ ಮಾಹಿತಿ.
ಎಲ್ಲಾ ಕೃಷಿ ಆಶ್ರಮಗಳು ಕಾರ್ಪೋರೇಟ್ ಮಾದರಿಯಲ್ಲಿ ಮಾಡಿಸ ಬೇಕಾದ ಮಾಹಿತಿ
1. ರಾಜ್ಯ ಮಟ್ಟದ ಆಡಳಿತ ಕಚೇರಿ – 31 ಜಿಲ್ಲೆಗಳ 31 ಜನರಿಗೆ ವಸತಿ ಸಹಿತ.
2. ಕೃಷಿ ಆಶ್ರಮ ಸಾಪ್ಟ್ ವೇರ್ – 1 (ಎಲ್ಲಾ ಸೇವೆಗಳು ಒಂದೇ ರೂಪ್‍ನಡಿ ದೊರೆಯುವಂತಾಗ ಬೇಕು)
3. ಕೃಷಿ ಆಶ್ರಮ : ವೆಬ್‍ಸೈಟ್
4. ಕೃಷಿ ಆಶ್ರಮ : ಸೋಶಿಲ್ ಮೀಡಿಯಾ
5. 224 ವಿಧಾನಸಭಾ ಕ್ಷೇತ್ರವಾರು ಕೃಷಿ ಆಶ್ರಮಗಳ ಜಿಐಎಸ್ ಲೇಯರ್
6. ಕೃಷಿ ಆಶ್ರಮಗಳಲ್ಲಿ ದೊರೆಯುವ/ ಸಂಗ್ರಹ ಮಾಡುವ ಸಾವಯವ ಉತ್ಪನ್ನಗಳನ್ನು ಎಪ್ – ಮಾರ್ಟ್/ರಫ್ತು ಭವನ/ ನಿರಂತರ ಮಾರಾಟ ಮಳಿಗೆ/ಮ್ಯೂಸಿಯಂಗೆ ಸರಬರಾಜು ಮಾಡುವ ವಿಧಾನ.
7. ಎಪ್ – ಮಾರ್ಟ್ ಮಾರ್ಗಸೂಚಿ ಮತ್ತು ಎಂ.ಓ.ಯು ಡ್ರಾಪ್ಟ್
8. ರಾಜ್ಯ ಮಟ್ಟದ ಎಲ್ಲಾ ಬೆಳೆಗಳ ಉತ್ಪನ್ನಗಳ ಬೃಹತ್ ಮ್ಯೂಸಿಯಂ/ ನಿರಂತರ ಮಾರಾಟ ಮಳಿಗೆ/ 224 ವಿಧಾನಸಭಾ ಕ್ಷೇತ್ರಗಳ ಜನರು ಉಳಿದುಕೊಳ್ಳುವ ವ್ಯವಸ್ಥೆ.
9. ರಾಜ್ಯ ಮಟ್ಟದ ರಫ್ತು ಭವನ ಕಂಟೈನರ್ ತುಂಬಿಕಳುಹಿಸುವ ಕಾಮನ್ ಫೆಸಿಲಿಟಿ ಸೆಂಟರ್ ಸಹಿತ.
10. 28 ಜನ ಲೋಕಸಭಾ ಸದಸ್ಯರು, 12 ಜನ ರಾಜ್ಯಸಭಾ ಸದಸ್ಯರು, 2 ನಾಮ ನಿರ್ದೇಶನ ರಾಜ್ಯಸಭಾ ಸದಸ್ಯರು, 225 ವಿಧಾನಸಭಾ ಸದಸ್ಯರು, 75 ಜನ ವಿಧಾನಪರಿಷತ್ ಸದಸ್ಯರು ಸೇರಿದಂತೆ, 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 342 ಕೃಷಿ ಆಶ್ರಮಗಳ ಗುರಿ. ಅವರವರ ನೇತೃತ್ವದಲ್ಲಿ ನಾಲೇಡ್ಜ್ ಬ್ಯಾಂಕ್ @ 2047 ಸಲಹಾ ಸಮಿತಿ ರಚನೆ.
11. 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಚರಿಸಲು ಮೊಬೈಲ್ ಕಚೇರಿ/ವಾಹನ
12. ಕೃಷಿ ಆಶ್ರಮ : ನಿರಂತರ ಚಟುವಟಿಕೆಗಳಿಗೆ ಶಾಶ್ವತ ನಿಧಿ
13. 198 ದೇಶಗಳ ರಫ್ತು ಕೋ-ಆರ್ಡಿನೇಟರ್
14. ದೇಶದ 36 ರಾಜ್ಯಗಳ ಮಾರಾಟಕ್ಕೆ ಕೋ-ಆರ್ಡಿನೇಟರ್
15. ಕೇಂದ್ರ ಮತ್ತು ರಾಜ್ಯದ ಎಲ್ಲಾ ಇಲಾಖೆಗಳಿಂದ ರೈತರಿಗೆ ಅನೂಕೂಲವಾಗುವ ಮ್ಯೂಸಿಯಂ
ಅನಗತ್ಯವಾಗಿದ್ದಲ್ಲಿ ತೆಗೆದು ಹಾಕುವ / ಅಗತ್ಯವಾಗಿದ್ದಲ್ಲಿ ಸೇರ್ಪಡೆ ಮಾಡುವ ಕೆಲಸ, ಕನ್ನೇರಿ ಶ್ರಿಗಳ ನೇತೃತ್ವದಲ್ಲಿ ಕನ್ನೇರಿ ಮಠದಲ್ಲಿ 3 ದಿವಸ ನಡೆಯುವ ಕಾರ್ಯಾಗಾರದಲ್ಲಿ ಗುಂಪು ಚರ್ಚೆ ನಡೆಯಲಿದೆ ಎಂದು ವಿಜ್ಞಾನಿ ಡಾ.ಬಿ.ಎಂ.ನಾಗಭೂಷಣ ಭೀಮಸಮುದ್ರರವರು ಹಂಚಿಕೊಂಡಿದ್ದಾರೆ.
