ಮಾರ್ಗದರ್ಶಿ ಕೈಪಿಡಿ ಪರಿವಿಡಿಯಲ್ಲಿ ಏನೇನು ಬರಲಿದೆ. ಕೆಳಕಂಡ ಪಟ್ಟಿಯಲ್ಲಿನ ಅನಗತ್ಯ ಅಂಶಗಳ ಕೈಬಿಡುವುದು ಹಾಗೂ ಹೊಸದಾಗಿ ಸೇರ್ಪಡೆ ಮಾಡುವ ಅಂಶಗಳನ್ನು ಸೇರ್ಪಡೆ ಮಾಡಬೇಕಿದೆ.
ಕನ್ನೇರಿಯಲ್ಲಿ ನಡೆದ 3 ದಿವಸಗಳ ಕೃಷಿ ಆಶ್ರಮಗಳ ಸಂಕಲ್ಪ ಸಮಾರಂಭದಲ್ಲಿ ಮಾತನಾಡಿದವರ ಅನಿಸಿಕೆಗಳಂತೆ, ನನಗೆ ಜ್ಞಾಪಕ ಬಂದ ಹಾಗೆ ಬರೆಯಲಾಗಿದೆ. ಪರಿವಿಡಿಯಲ್ಲಿ ಆರ್ಡರ್ ಪ್ರಕಾರ ಬದಲಾವಣೆ ಮಾಡುವುದು ಅಗತ್ಯವಿದೆ.
ಈ ಪಟ್ಟಿಯನ್ನು ಕೃಷಿ ಆಶ್ರಮಗಳ ಹರಿಕಾರರಾದ ಶ್ರೀ ಬಿ.ಎಂ.ನಾಗಭೂಷಣ್ ರವರು ಮತ್ತು ಅವರ ತಂಡ ಅಂತಿಮಗೊಳಿಸಲಿದೆ. ಒಂದೊಂದು ಕೃಷಿ ಆಶ್ರಮಗಳ ಪರಿಣಿತರು ಸಹ, ಒಂದೊಂದು ವಿಷಂiÀiದ ಬಗ್ಗೆ ಅಂದಾಜು ವೆಚ್ಚ, ವಿವಿಧ ಮಾದರಿ ನಕ್ಷೆ, ಸರ್ಕಾರದ ಅನುದಾನಗಳ ಮಾಹಿತಿ ಸಹಿತ ಸಂಪೂರ್ಣ ವಿವರಗಳೊಂದಿಗೆ ಆರ್ಟಿಕಲ್ ಬರೆಯುವ ಬಗ್ಗೆ ಹೊಣೆಗಾರಿಕೆ ನೀಡುವ ಆಲೋಚನೆಯಿದೆ.
ದಿನಾಂಕ: 30.04.2025 ರಂದು ಮೈಸೂರಿನಲ್ಲಿ ತಂಗುವ ಕೃಷಿ ಆಶ್ರಮದಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ದಿವಸ ಪಟ್ಟಿಯಲ್ಲಿರುವ ಪ್ರತಿಯೊಂದು ಅಂಶಗಳ ಬಗ್ಗೆ ಚರ್ಚಿಸಲಾಗುವುದು. ನಂತರ ಮೇ 4 ರ ಸಭೆಯಲ್ಲಿ ಎಲ್ಲರ ಅಭಿಪ್ರಾಯಗಳೊಂದಿಗೆ ಪಟ್ಟಿಯ ಕರಡು ಪ್ರತಿ ಸಿದ್ಧಪಡಿಸಲಾಗುವುದು.

1. ಸಂದೇಶಗಳು.
2. ಕೃಷಿ ಆಶ್ರಮಗಳ ಉದಯ.
3. ಕೃಷಿ ಆಶ್ರಮಗಳು ನಡೆದು ಬಂದ ದಾರಿ
4. ಕನ್ನೇರಿ ಮಠದಲ್ಲಿ ಕೃಷಿ ಆಶ್ರಮಗಳ ವಾರ್ಷಿಕ ಸಂಕಲ್ಪ ಸಭೆ.
5. 108 ಕೃಷಿ ಆಶ್ರಮಗಳಿಂದ 1008 ಕೃಷಿ ಆಶ್ರಮಗಳು.
6. ಕೃಷಿ ಆಶ್ರಮಗಳಲ್ಲಿ ಏನೇನು ಇರಬೇಕು, ಬೆಸ್ಟ್ ಪ್ರಾಕ್ಟೀಸಸ್ ಯೋಜನೆಗಳು.
7. ಕೃಷಿ ಆಶ್ರಮಗಳ ರಾಜ್ಯ ಮಟ್ಟದ 3 ನೇ ಸಮಾವೇಶ.
8. ಕೃಷಿ ಆಶ್ರಮಗಳ ಡಿಜಿಟಲ್ ಪ್ಲಾಟ್ ಫಾರಂ
9. ಕೃಷಿ ಆಶ್ರಮಗಳ ಸೋಶಿಯಲ್ ಮೀಡಿಯಾ
10. ಮಾನ್ಯ ಮುಖ್ಯಮಂತ್ರಿಯವರ ಬಳಿ ಕೃಷಿ ಆಶ್ರಮಗಳ ನಿಯೋಗ
11. ಮಾನ್ಯ ಪ್ರಧಾನ ಮಂತ್ರಿಯವರ ಬಳಿ ಕೃಷಿ ಆಶ್ರಮಗಳ ನೀಯೋಗ.
12. ಕೃಷಿ ಆಶ್ರಮಗಳಲ್ಲಿ ನೇತೃತ್ವದಲ್ಲಿ ರಾಜ್ಯಾದ್ಯಾಂತ ಪಂಚವಟಿ ಗಿಡ ಹಾಕಿ, ಗಿನ್ನೀಸ್ ರೆಕಾರ್ಡ್.
13. ಕೃಷಿ ಆಶ್ರಮಗಳಲ್ಲಿ 1008 ತಳಿಗಳ ಬೆಳೆ,
14. ಕೃಷಿ ಆಶ್ರಮಗಳಲ್ಲಿ ಬೆಳೆವಾರು ಮ್ಯೂಸಿಯಂ ಪ್ರಸ್ತಾವನೆ.
15. ಕೃಷಿ ಆಶ್ರಮಗಳಲ್ಲಿ ಬೆಳೆವಾರು ಆರ್ ಅಂಡ್ ಡಿ ಪ್ರಸ್ತಾವನೆ.
16. ಕೃಷಿ ಆಶ್ರಮಗಳಲ್ಲಿ ಬೆಳೆವಾರು ರಫ್ತು.
17. ಕೃಷಿ ಆಶ್ರಮಗಳಲ್ಲಿ ಬೆಳೆವಾರು ಸ್ಟಾರ್ಟ್ ಅಪ್ ಪ್ರಸ್ತಾವನೆ.
18. ಕೃಷಿ ಆಶ್ರಮಗಳಲ್ಲಿ ಬೆಳೆವಾರು ನಾಲೇಡ್ಜ್ ಬ್ಯಾಂಕ್ ರಚನೆ.
19. ಕೃಷಿ ಆಶ್ರಮಗಳಲ್ಲಿ ಸಹಭಾಗಿತ್ವದಲ್ಲಿ ನಂಬರ್ ಒನ್ ಕರ್ನಾಟಕ @ 2047 ಆಂದೋಲನ.
20. ಕೃಷಿ ಆಶ್ರಮಗಳಲ್ಲಿ ಜಲಗ್ರಾಮ ಕ್ಯಾಲೇಂಡರ್ ಪ್ರದರ್ಶನ.
21. ಕೃಷಿ ಆಶ್ರಮಗಳಲ್ಲಿ ವಿವಿಧ ನೀರಾವರಿ ನಕ್ಷೆಗಳ ಪ್ರದರ್ಶನ.
22. ಕೃಷಿ ಆಶ್ರಮಗಳಲ್ಲಿ ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಮಾಹಿತಿಗಳ ನಕ್ಷೆಗಳ ಪ್ರದರ್ಶನ.
23. ಕೃಷಿ ಆಶ್ರಮಗಳಲ್ಲಿ ಲೋಕಸಭಾ ಕ್ಷೇತ್ರಗಳ ಅಭಿವೃದ್ಧಿ ಮಾಹಿತಿಗಳ ನಕ್ಷೆಗಳ ಪ್ರದರ್ಶನ.
24. ಕೃಷಿ ಆಶ್ರಮಗಳ ಸಹಭಾಗಿತ್ವದಲ್ಲಿ ಊರಿಗೊಂದು ಕೆರೆ – ಆ ಕೆರೆಗೆ ನದಿ ನೀರು ಯೋಜನೆ ಆಂದೋಲನ.
25. ತಮ್ಮ ತಮ್ಮ ಕೃಷಿ ಆಶ್ರಮಗಳ ಅಕ್ಕ-ಪಕ್ಕ ಇರುವ ಪ್ರವಾಸಿ ಕೇಂದ್ರಗಳು.
26. ತಮ್ಮ ತಮ್ಮ ಕೃಷಿ ಆಶ್ರಮಗಳ ಅಕ್ಕ-ಪಕ್ಕ ಇರುವ ನದಿ ಉಗಮ ಸ್ಥಾನ ಅಥವಾ ನದಿ ಹರಿಯುವಿಕೆ.
27. ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರವಾರು ಕೃಷಿ ಆಶ್ರಮಗಳ ಪಟ್ಟಿ.
28. ಎಫ್- ಮಾರ್ಟ್ ರೂಪುರೇಷೆ.
29. ಕೃಷಿ ಆಶ್ರಮಗಳಲ್ಲಿ ರೈತರಿಗೆ ಸಂಶೋಧಕ, ತಜ್ಞ ಮತ್ತು ಡಾಕ್ಟರೇಟ್ ಪಡೆಯಲು ಕಾರ್ಯತಂತ್ರ.
30. ಕೃಷಿ ಆಶ್ರಮಗಳಲ್ಲಿ ಜಿಐಎಸ್ ಲೇಯರ್.
31. ಕೃಷಿ ಆಶ್ರಮಗಳಲ್ಲಿ ಅಳವಡಿಸ ಬಹುದಾದ ಉಪಗ್ರಹ ಆಧಾರಿತ ಯೋಜನೆಗಳು.
32. ಕೃಷಿ ಆಶ್ರಮಗಳಲ್ಲಿ ಬೆಳೆಗಳ ಕೆಮಿಕಲ್‍ನಿಂದ ಸಾವಯವ ಬೆಳೆಗಳ ಬದಲಾವಣೆ ಖರ್ಚುವೆಚ್ಚಗಳು, ಕಾಲಕಾಲಕ್ಕೆ ಕೈಗೊಳ್ಳುವ ಯೋಜನೆಗಳ ಡಾಟಾ ಬೇಸ್ ಮತ್ತು ಬೆಳೆವಾರು ಕ್ಯಾಲೆಂಡರ್
33. ಕೃಷಿ ಆಶ್ರಮಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ.
34. ಕೃಷಿ ಆಶ್ರಮಗಳಲ್ಲಿ ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿ.
35. ಕೃಷಿಆಶ್ರಮಗಳಲ್ಲಿ ತಮ್ಮ ತಂದೆ ತಾಯಿಯವರ ಫೋಟೋ ಅನಾವರಣ.
36. ಕೃಷಿ ಆಶ್ರಮಗಳಲ್ಲಿ ಅಗ್ನಿಹೋತ್ರ ಹೋಮ.
37. ಕೃಷಿ ಆಶ್ರಮಗಳಲ್ಲಿ ನೀರಿನ ನಿರ್ವಹಣೆ.
38. ಕೃಷಿ ಆಶ್ರಮಗಳಲ್ಲಿ ಮಣ್ಣಿನ ಪಲವತ್ತತೆ.
39. ಕೃಷಿ ಆಶ್ರಮಗಳಲ್ಲಿ ಪಿರಮಿಡ್ ಆಧಾರಿತ ಕೃಷಿ
40. ಕೃಷಿ ಆಶ್ರಮಗಳಲ್ಲಿ ವೇದ ಆಧಾರಿತ ಕೃಷಿ
41. ಕೃಷಿ ಆಶ್ರಮಗಳಲ್ಲಿ ಸಾವಯವ ಸಂತೆ.
42. ಕೃಷಿ ಆಶ್ರಮಗಳಲ್ಲಿ 365 ದಿವಸದ ಕಾರ್ಯಕ್ರಮಗಳ ಪಟ್ಟಿ.
43. ಹೊಸದಾಗಿ ಕೃಷಿ ಆಶ್ರಮ ಆರಂಭಿಸುವವರಿಗೆ ಯಾರ್ಯಾರು ಯಾವ ರೀತಿಯ ಸಲಹೆ ನೀಡಬಹುದು ಎಂಬ ಪ್ಯಾನಲ್.
44. ಕೃಷಿ ಆಶ್ರಮಗಳಲ್ಲಿ ಬೀಜ ಮಂದಿರ.
45. ಕೃಷಿ ಆಶ್ರಮಗಳಲ್ಲಿ ಸಾವಯವ ಗೊಬ್ಬರ ಘಟಕಗಳು.
46. ಕೃಷಿ ಆಶ್ರಮಗಳಲ್ಲಿ ಸಾವಯವ ಔಷಧಿ ಘಟಕಗಳು ಮತ್ತು ಅಗತ್ಯ ಗಿಡಗಳು.
47. ಕೃಷಿ ಆಶ್ರಮಗಳಲ್ಲಿ ಗೋಶಾಲೆ.
48. ಕೃಷಿ ಆಶ್ರಮಗಳಲ್ಲಿ ಸಾಕು ಪ್ರಾಣಿಗಳ ಲೋಕ.
49. ಕೃಷಿ ಆಶ್ರಮಗಳಲ್ಲಿ ಕಲೆ ಮತ್ತು ಸಂಸ್ಕøತಿ.
50. ಕೃಷಿ ಆಶ್ರಮಗಳಲ್ಲಿ ಮಳೆಕೊಯ್ಲು. ಕೃಷಿ ಹೊಂಡ.
51. ಕೃಷಿ ಆಶ್ರಮಗಳಲ್ಲಿ ಅಡುಗೆ ಮನೆ.
52. ಕೃಷಿ ಆಶ್ರಮಗಳಲ್ಲಿ ಈಜುಕೊಳ.
53. ಕೃಷಿ ಆಶ್ರಮಗಳಲ್ಲಿ ಕಾಡು ಪ್ರಾಣಿಗಳ ಹಾವಳಿ.
54. ಕೃಷಿ ಆಶ್ರಮಗಳಲ್ಲಿ ಜೇನು ಕೃಷಿ.
55. ಕೃಷಿ ಆಶ್ರಮಗಳಲ್ಲಿ ಸಾಕು ಪ್ರಾಣಿಗಳ ಈಜುಕೊಳ.
56. ಕೃಷಿ ಆಶ್ರಮಗಳಲ್ಲಿ ಧಾರ್ಮಿಕ ವನಗಳು.
57. ಕೃಷಿ ಆಶ್ರಮಗಳಲ್ಲಿ ಬಯೋ ಡೈವರ್ಸಿಟಿ ಪಾರ್ಕ್
58. ಕೃಷಿ ಆಶ್ರಮಗಳಲ್ಲಿ ನರ್ಸರಿ
59. 1008 ಕೃಷಿ ಆಶ್ರಮಗಳ ಪಟ್ಟಿ.
60. ಕೃಷಿ ಆಶ್ರಮಗಳ ಅಧ್ಯಯನ ಪ್ರವಾಸ.
61. ಕೃಷಿ ಆಶ್ರಮಗಳಲ್ಲಿ ವಿವಿಧ ಕಾಟೇಜ್.
62. ಕೃಷಿ ಆಶ್ರಮಗಳ ರ್ಯಾಂಕಿಂಗ್ ಸಹಿತ ಅವಾರ್ಡ್.
63. ಕೃಷಿ ಆಶ್ರಮಗಳ ಅಗ್ರಿ ಟೂರಿಸಂ ಯೋಜನೆ.
64. ಕೃಷಿ ಆಶ್ರಮಗಳ ವಿವಿಧ ಯೋಜನೆಗಳ ಹೊಣೆಗಾರಿಕೆ.
65. ಕೃಷಿ ಆಶ್ರಮಗಳ ಸಿಸಿಟಿವಿ ಮಾನಿಟರಿಂಗ್
66. ಕೃಷಿ ಆಶ್ರಮಗಳ ಮಾನಿಟರಿಂಗ್ ಸೆಲ್
67. ಕೃಷಿ ಆಶ್ರಮಗಳ ರಾಜ್ಯ ಮಟ್ಟದ ಕಚೇರಿ ಮತ್ತು ತರಭೇತಿ ಕೇಂದ್ರ
68. ಕೃಷಿ ಆಶ್ರಮಗಳ ರಾಜ್ಯ ಮಟ್ಟದ ಕಚೇರಿ ಖರ್ಚುವೆಚ್ಚಗಳು.
69. ಕೃಷಿ ಆಶ್ರಮಗಳ ಶಾಶ್ವತ ನಿಧಿ.
70. ಪ್ರಪಂಚಾದ್ಯಾಂತ ಬೆಸ್ಟ್ ಪ್ರಾಕ್ಟೀಸ್ ಕೃಷಿ ಯೋಜನೆಗಳು.
71. ಕೃಷಿ ಆಧಾರಿತ ಸ್ಟಾರ್ಟ್ ಅಫ್ ಡಾಟಾ ಬ್ಯಾಂಕ್.
72. ಕೃಷಿ ಆಧಾರಿತ ಸಂಶೋಧನಾ ವರದಿಗಳ ಡಾಟಾ ಬ್ಯಾಂಕ್.
73. ಕೃಷಿ ಆಶ್ರಮಗಳಲ್ಲಿ ಮೈಕ್ರೋಗ್ರೀವ್ಸ್.
74. ಕೃಷಿ ಆಶ್ರಮಗಳಲ್ಲಿ ಹೈಡ್ರೋಪೋನಿಕ್.
75. ತಾರಸಿ ಕೃಷಿ.
76. ಮನೆಯ ಆವರಣದಲ್ಲಿ ಕೃಷಿ.
77. ಮನೆ ಮುಂಭಾಗದ ರಸ್ತೆಯಲ್ಲಿ ಕೃಷಿ.
78. ಇಂಡೋರ್ ಕೃಷಿ.
79. ಸಮುದಾಯ ಕೃಷಿ
80. ಸಹಜ ಕೃಷಿ
81. ಸಾವಯವ ಕೃಷಿ
82. ನೈಸರ್ಗಿಕ ಕೃಷಿ
83. ಕೆಮಿಕಲ್ ಕೃಷಿ
84. ಕೃಷಿ ತಜ್ಞರ ಜಿಲ್ಲಾವಾರು ಪಟ್ಟಿ.
85. ಗ್ರಾಮಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳಲ್ಲಿ ಕೃಷಿ ಆಶ್ರಮಗಳ ಪ್ರಮುಖರಿಗೆ ಸದಸ್ಯತ್ವ.
86. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಕೃಷಿ ಪ್ರಶಸ್ತಿಗಳು.
87. ಮಾದರಿ ಕೃಷಿ ಆಶ್ರಮ.
88. ಬಾಟಂ ಐಟಂ (ಪ್ರತಿಪುಟದ ಬಾಟಂ ನಲ್ಲಿ ಒಂದು ವಾಕ್ಯ)
89. ಕೃಷಿ ಆಶ್ರಮಗಳ ಎಂಬ್ಲಾಮ್.
90. ಕೃಷಿ ಆಶ್ರಮಗಳ ಘೋಷವಾಕ್ಯ- ಕೃತಿ ಮಾತನಾಡಬೇಕು.
91. ಕೃಷಿ ಆಶ್ರಮಗಳಲ್ಲಿ ಲೈವ್ ಫೆನ್ಸ್
92. ಕೃಷಿ ಆಶ್ರಮಗಳಲ್ಲಿ ಎನ್.ಪಿ.ಕೆ ಗಿಡಗಳು.
93. ಕೃಷಿ ಆಶ್ರಮಗಳಲ್ಲಿ ಮೇವು ಬೆಳೆಗಳು.
94. ಕೃಷಿ ಆಶ್ರಮಗಳಲ್ಲಿ ಔಷಧಿ ವನ.
95. ಕೃಷಿ ಆಶ್ರಮಗಳಲ್ಲಿ ಕಾಡು ಕೃಷಿ
96. ಕೃಷಿ ಆಶ್ರಮಗಳಲ್ಲಿ ಮೌಲ್ಯ ವರ್ಧಿತ ಘಟಕಗಳು.
97. ಕೃಷಿ ಆಶ್ರಮಗಳಲ್ಲಿ ಯಂತ್ರೋಪಕರಣಗಳು.
98. ಕೃಷಿ ಆಶ್ರಮಗಳಲ್ಲಿ ಉಪಕರಣಗಳು.
99. ಕೃಷಿ ಆಶ್ರಮಗಳಲ್ಲಿ ಸರ್ಕಾರಿ ಘೋಷಣೆಗಳ ಪ್ರದರ್ಶನ.
100. ಕೃಷಿ ಆಶ್ರಮಗಳಲ್ಲಿ ಒಂದು ದೇಶದ ಸಂಸ್ಕøತಿ
101. ಕೃಷಿ ಆಶ್ರಮಗಳಲ್ಲಿ ಒಂದು ರಾಜ್ಯದ ಸಂಸ್ಖøತಿ.
102. ಕೃಷಿ ಆಶ್ರಮಗಳಲ್ಲಿ ಊರಿಗೊಂದು/ಬಡಾವಣೆಗೊಂದು ವಿಷನ್ ಡಾಕ್ಯುಮೆಂಟ್ @ 2047.
103. ಕೃಷಿ ಆಶ್ರಮಗಳಲ್ಲಿ ಕ್ರೀಡಾ ಕೋರ್ಟ್‍ಗಳು.
104. ಕೃಷಿ ಆಶ್ರಮಗಳಲ್ಲಿ ಯೋಗ.
105. ಕೃಷಿ ಆಶ್ರಮಗಳಲ್ಲಿ ಜನಪದ.
106. ಕೃಷಿ ಆಶ್ರಮಗಳಲ್ಲಿ ಭಜನೆ.
107. ಕೃಷಿ ಆಶ್ರಮಗಳಲ್ಲಿ ಗುರುಕುಲ
108. ಕೃಷಿ ಆಶ್ರಮಗಳಲ್ಲಿ ನೇಚರ್ ಕ್ಯೂರ್ ಸೆಂಟರ್.
109. ಕೃಷಿ ಆಶ್ರಮಗಳಲ್ಲಿ ಡ್ರೈಯರ್
110. ಕೃಷಿ ಆಶ್ರಮಗಳಲ್ಲಿ ಗೋದಾಮು.
111. ಕೃಷಿ ಆಶ್ರಮಗಳಲ್ಲಿ ಸೋಲಾರ್ ಡ್ರೈಯರ್
112. ಕೃಷಿ ಆಶ್ರಮಗಳಲ್ಲಿ ಗೋಬರ್ ಗ್ಯಾಸ್
113. ಕೃಷಿ ಆಶ್ರಮಗಳಲ್ಲಿ ಡ್ರೋಣ್ ಬಳಕೆ.
114. ಕೃಷಿ ಆಶ್ರಮಗಳಲ್ಲಿ ಮೈಕ್ರೋ ಇರ್ರಿಗೇಷನ್.
115. ಕೃಷಿ ಆಶ್ರಮಗಳಲ್ಲಿ ಪ್ಲಡ್ ಇರ್ರಿಗೇಷನ್ ಬ್ಯಾನ್.
116. ಕೃಷಿ ಆಶ್ರಮಗಳಲ್ಲಿ ಭಾವಿ.
117. ಕೃಷಿ ಆಶ್ರಮಗಳಲ್ಲಿ ಕಲ್ಯಾಣಿ
118. ಕೃಷಿ ಆಶ್ರಮಗಳಲ್ಲಿ ಆರ್ಚ್/ಗೇಟ್
119. ಕೃಷಿ ಆಶ್ರಮಗಳಲ್ಲಿ ಬೋರ್ ವೆಲ್ ರೀಚಾರ್ಜು.
120. ಕೃಷಿ ಆಶ್ರಮಗಳಲ್ಲಿ ತರಭೇತಿ
121. ಕೃಷಿ ಆಶ್ರಮಗಳಲ್ಲಿ ವಿವಿಧ ಪ್ರಾತ್ಯಾಕ್ಷಿಕೆಗಳ ನಿರ್ಮಾಣ.
122. ಕೃಷಿ ಆಶ್ರಮಗಳಲ್ಲಿ ಗ್ರಾಮೀಣ ಗತಕಾಲದ ಉಪಕರಣಗಳು.
123. ಕೃಷಿ ಆಶ್ರಮಗಳಲ್ಲಿ ಝೀರೋ ಕೃಷಿ
124. ಕೃಷಿ ಆಶ್ರಮಗಳಲ್ಲಿ ಲಕ್ಪತಿಕಾಕೇತಿ
125. ಕೃಷಿ ಆಶ್ರಮಗಳಲ್ಲಿರುವ ಬೆಳೆಗಳ ಪಟ್ಟಿ.
126. ಕೃಷಿ ಆಶ್ರಮಗಳಲ್ಲಿ ಜೀವ ವೈವಿಧ್ಯತೆ ಪಟ್ಟಿ.
127. ಕೃಷಿ ಆಶ್ರಮಗಳಲ್ಲಿ ಪ್ರಪಂಚದ ಎಲ್ಲಾ ತಳಿಗಳ ಪಟ್ಟಿ.
128. ಕೃಷಿ ಆಶ್ರಮಗಳಲ್ಲಿ ಕ್ರಾಪ್ ಪ್ಯಾಟ್ರನ್
129. ಕೃಷಿ ಆಶ್ರಮಗಳಲ್ಲಿ ಬೇಲಿ ಬೆಳೆ.
130. ಕೃಷಿ ಆಶ್ರಮಗಳಲ್ಲಿ ಬದು ಬೆಳೆ
131. ಕೃಷಿ ಆಶ್ರಮಗಳಲ್ಲಿ ಕೃಷಿ ಹೊಂಡದ ಸುತ್ತಲಿನ ಬೆಳೆ.
132. ಕೃಷಿ ಆಶ್ರಮಗಳಲ್ಲಿ ವಾಕ್ ಪಾಥ್ ನಿರ್ಮಾಣ.
133. ಕೃಷಿ ಆಶ್ರಮಗಳಲ್ಲಿ ವಾಕ್ ಪಾಥ್ ಪಕ್ಕ ಬೆಂಚ್ ಕಲ್ಲುಗಳು ಮತ್ತು ಔಷಧಿ ಗಿಡಗಳು.
ಆಸಕ್ತ ಜ್ಞಾನಿಗಳಿಗೆ ಸಲಹೆ ನೀಡಲು ಮುಕ್ತ ಆಹ್ವಾನ ನೀಡಲಾಗಿದೆ.
–ಕುಂದರನಹಳ್ಳಿ ರಮೇಶ್.