TUMAKURU:SHAKTHI PEETA FOUNDATION
ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಟಾಸ್ರ್ಕ್ ಪೋಸ್ ಸಮಿತಿಗೆ 44 ಸದಸ್ಯರನ್ನು ಆಯ್ಕೆ ಮಾಡಿ, ನಂತರ ಪಧಾಧಿಕಾರಗಳ ಸಮಿತಿಯನ್ನು ರಚಿಸಲಾಗುವುದು.
ಇನ್ನೂ ಮುಂದೆ 9 ಹಂತದ ಸಭೆಗಳು ನಡೆಯಲಿವೆ, ಈ ಬಗ್ಗೆಯೂ ಚರ್ಚಿಸಲಾಗುವುದು.
1. ಬೆಂಗಳೂರಿನ ವನಲೋಕ ಫೌಂಡೇಷನ್‍ನಲ್ಲಿ.
2. ರಾಜ್ಯ ಮಟ್ಟದ ಮಾನಿಟರಿಂಗ್ ಸೆಲ್‍ನಲ್ಲಿ.
3. ರಾಜ್ಯ ಮಟ್ಟದ ಕ್ಯಾಂಪಸ್‍ನಲ್ಲಿ.
4. ರಾಜ್ಯ ಮಟ್ಟದ ಮ್ಯೂಸಿಯಂನಲ್ಲಿ
5. ರಾಜ್ಯದ್ಯಾಂತ ರಚಿಸುತ್ತಿರುವ ಕೃಷಿ ಆಶ್ರಮಗಳಲ್ಲಿ.
6. ರಾಜ್ಯದ್ಯಾಂತ ಇರುವ ವಿಶ್ವ ವಿದ್ಯಾನಿಲಯಗಳ ಕಾಲೇಜಿನಲ್ಲಿ.
7. ತಜ್ಞರ ಬಳಿ ನಿಯೋಗ.
8. ರಾಜ್ಯ ಮಟ್ಟದ ಕಾರ್ಯಾಗಾರಗಳು.
9. ರಾಜ್ಯ ಮಟ್ಟದ ಸಮಾವೇಶಗಳು
