TUMAKURU:SHAKTHI PEETA FOUNDATION
ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಸ್ಥಾಪನೆಯಾಗುವ,ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್‍ಗೆ ಕೆಳಕಂಡವರು ನೇರವಾಗಿ ಡಿಜಿಟಲ್ ಪಾವತಿಸಬೇಕು.ಅಲ್ಲಿಂದ ವಿಶ್ವ ವಿದ್ಯಾನಿಲಯಗಳ ಮೂಲಕ, ಕೃಷಿ ಆಶ್ರಮಗಳಿಗೆ ‘ಆರ್ ಅಂಡ್ ಡಿ ನಿಧಿ’ಹಂಚಿಕೆಯಾಗಬೇಕು.
ಸಂಶೋದನೆ ಆಧಾರಿತ ಸಾವಯವ ಕೃಷಿ ಮತ್ತು ಅಭಿವೃದ್ದಿ ನಡೆದರೆ, ಬಹುಪಯೋಗಿ ಅನೂಕೂಲವಾಗಲಿದೆ ಎಂಬ ಅಂಶವನ್ನು ಸಮುದಾಯದ ಎಲ್ಲಾ ವರ್ಗಕ್ಕೂ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ. ಕೃಷಿ ಆಶ್ರಮಗಳಿಗೆ ಸರ್ಕಾರ ಮಾನದಂಡ ಮತ್ತು ಮಾರ್ಗದರ್ಶಿ ಸೂತ್ರ ಸಿದ್ಧಪಡಿಸ ಬೇಕು.
1. ‘ಆರ್ ಅಂಡ್ ಡಿ ನಿಧಿ’ ಗಾಗಿ ಪ್ರತಿಯೊಂದು ಗ್ರಾಮಪಂಚಾÀಯಿತಿಗಳಲ್ಲಿರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ವಾರ್ಷಿಕ ಒಂದು ಕಾರ್ಯಾಗಾರಕ್ಕೆ ರೂ 25000 ಗಳನ್ನು ಮೀಸಲಿಡಬೇಕು.
2. ‘ಆರ್ ಅಂಡ್ ಡಿ ನಿಧಿ’ ಗಾಗಿ ಪ್ರತಿಯೊಂದು ಪಟ್ಟಣ ಪಂಚಾÀಯಿತಿಗಳಲ್ಲಿರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ವಾರ್ಷಿಕ ಒಂದು ಕಾರ್ಯಾಗಾರಕ್ಕೆ ರೂ 30000 ಗಳನ್ನು ಮೀಸಲಿಡಬೇಕು.
3. ‘ಆರ್ ಅಂಡ್ ಡಿ ನಿಧಿ’ ಗಾಗಿ ಪ್ರತಿಯೊಂದು ಪುರಸಭೆ ಗಳಲ್ಲಿರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ವಾರ್ಷಿಕ ಒಂದು ಕಾರ್ಯಾಗಾರಕ್ಕೆ ರೂ 35000 ಗಳನ್ನು ಮೀಸಲಿಡಬೇಕು.
4. ‘ಆರ್ ಅಂಡ್ ಡಿ ನಿಧಿ’ ಗಾಗಿ ಪ್ರತಿಯೊಂದು ನಗರಸಭೆಗಳಲ್ಲಿರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ವಾರ್ಷಿಕ ಒಂದು ಕಾರ್ಯಾಗಾರಕ್ಕೆ ರೂ 50000 ಗಳನ್ನು ಮೀಸಲಿಡಬೇಕು.
5. ‘ಆರ್ ಅಂಡ್ ಡಿ ನಿಧಿ’ ಗಾಗಿ ಪ್ರತಿಯೊಂದು ಕಾರ್ಪೋರೇಷನ್ ಗಳಲ್ಲಿರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ವಾರ್ಷಿಕ ಒಂದು ಕಾರ್ಯಾಗಾರಕ್ಕೆ ರೂ 100000 ಗಳನ್ನು ಮೀಸಲಿಡಬೇಕು.
6. ‘ಆರ್ ಅಂಡ್ ಡಿ ನಿಧಿ’ ಗಾಗಿ ವಿಧಾನಸಭಾ ಸದಸ್ಯರ ನಿಧಿಯಿಂದ ಅವರ ವ್ಯಾಪ್ತಿಯಲ್ಲಿ ರಚನೆಯಾಗುವ ಕೃಷಿ ಆಶ್ರಮಕ್ಕೆ ವಾರ್ಷಿಕ ತಲಾ ರೂ ಐದುಲಕ್ಷ ಮೀಸಲಿಡಬೇಕು (ಒಟ್ಟು 25 ಲಕ್ಷ)
7. ‘ಆರ್ ಅಂಡ್ ಡಿ ನಿಧಿ’ ಗಾಗಿ ವಿಧಾನ ಪರಿಷತ್ ನಿಧಿಯಿಂದ ಅವರ ವ್ಯಾಪ್ತಿಯಲ್ಲಿ ರಚನೆಯಾಗುವ ಕೃಷಿ ಆಶ್ರಮಕ್ಕೆ ವಾರ್ಷಿಕ ತಲಾ ರೂ ಒಂದು ಲಕ್ಷ ಮೀಸಲಿಡಬೇಕು (ಒಟ್ಟು ವ್ಯಾಪ್ತಿ ಆಧಾರದ ಮೇಲೆ ಲೆಕ್ಕ ಹಾಕಬೇಕು)
8. ‘ಆರ್ ಅಂಡ್ ಡಿ ನಿಧಿ’ ಗಾಗಿ ಲೋಕಸಭಾ ಸದಸ್ಯರ ನಿಧಿಯಿಂದ ಅವರ ವ್ಯಾಪ್ತಿಯಲ್ಲಿ ರಚನೆಯಾಗುವ ಕೃಷಿ ಆಶ್ರಮಕ್ಕೆ ವಾರ್ಷಿಕ ತಲಾ ರೂ ಒಂದು ಲಕ್ಷ ಮೀಸಲಿಡಬೇಕು (ಒಟ್ಟು 40 ಲಕ್ಷ)
9. ‘ಆರ್ ಅಂಡ್ ಡಿ ನಿಧಿ’ ಗಾಗಿ ರಾಜ್ಯಸಭಾ ಸದಸ್ಯರ ನಿಧಿಯಿಂದ ಅವರ ವ್ಯಾಪ್ತಿಯಲ್ಲಿ ರಚನೆಯಾಗುವ ಕೃಷಿ ಆಶ್ರಮಕ್ಕೆ ವಾರ್ಷಿಕ ತಲಾ ರೂ ಒಂದು ಲಕ್ಷ ಮೀಸಲಿಡಬೇಕು (ಒಟ್ಟು 40 ಲಕ್ಷ)
10. ಕೇಂದ್ರ ಸರ್ಕಾರ ‘ಆರ್ ಅಂಡ್ ಡಿ’ ಗಾಗಿ ನೀಡುವ ಎಲ್ಲಾ ಅನುದಾನವೂ ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಮೂಲಕವೇ ಬಿಡಗಡೆಯಾಗ ಬೇಕು.
11. ‘ಆರ್ ಅಂಡ್ ಡಿ ನಿಧಿ’ ಗಾಗಿ ಸಿ.ಎಸ್.ಆರ್ ಫಂಡ್ ನೀಡುವ ಎಲ್ಲಾ ಕಂಪನಿಗಳು ಒಂದೊಂದು ಕೃಷಿ ಆಶ್ರಮವನ್ನು ದತ್ತು ಪಡೆಯ ಬೇಕು. ಆ ಹಣವನ್ನು ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಮೂಲಕವೇ ಪಾವತಿಸ ಬೇಕು.
12. ‘ಆರ್ ಅಂಡ್ ಡಿ ನಿಧಿ’ ಗಾಗಿ ಎನ್.ಆರ್.ಐ ಗಳು ಫಂಡ್ ನೀಡುವ ಮೂಲಕ ಆಸಕ್ತರು ಒಂದೊಂದು ಕೃಷಿ ಆಶ್ರಮವನ್ನು ದತ್ತು ಪಡೆಯ ಬೇಕು. ಆ ಹಣವನ್ನು ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಮೂಲಕವೇ ಪಾವತಿಸ ಬೇಕು
13. ‘ಆರ್ ಅಂಡ್ ಡಿ ನಿಧಿ’ ಗಾಗಿ ಬಳಸುವ ಹಣ ಮತ್ತು ಸಂಶೋಧನೆ ಮಾಡುವ ಮಾಹಿತಿಯನ್ನು ಖಾಸಗಿ ಕಂಪನಿಗಳು ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್‍ಗೆ ಅಫ್ ಲೋಡ್ ಮಾಡಬೇಕು. ಇಂತಿಷ್ಟು ಸೇವಾ ಶುಲ್ಕ ಪಾವತಿಸಬೇಕು.
14. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಎಂ.ಎಸ್.ಎಂ.ಇ ಕ್ಲಸ್ಟರ್ ಮಾದರಿಯಲ್ಲಿ ಕಳೆ-ಬೆಳೆವಾರು ಕ್ಲಸ್ಟರ್ ಗೆ ಶೇ 90 ರಷ್ಟು ಅನುದಾನವನ್ನು ಕೃಷಿ ಆಶ್ರಮಗಳು ಸೆಕ್ಷನ್ 8 ರ ಅಡಿಯಲ್ಲಿ ನೊಂದಾಯಿಸಿಕೊಳ್ಳುವ ಸಿಂಗಲ್ ಪರ್ಸನ್ ಕಂಪನಿಗಳಿಗೆ ಮಂಜೂರು ಮಾಡಬೇಕು.(ಯೋಜನಾವರದಿ ಆಧಾರದಲ್ಲಿ) ರೈತರು ಕ್ಲಸ್ಟರ್‍ಗೆ ಅಗತ್ಯವಿರುವ ಜಮೀನಿನನ್ನು ಲೋಕೋಪಯೋಗಿ ಇಲಖೆ ನಗಧಿ ಪಡಿಸುವ ದರದಲಿ ಲೀಸ್ ಕಂ ಬಾಡಿಗೆ ನೀಡಬೇಕು.
15. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮ್ಯೂಸಿಯಂ ಅನುದಾನಗಳನ್ನು ಕೃಷಿ ಆಶ್ರಮಗಳು ಸೆಕ್ಷನ್ 8 ರ ಅಡಿಯಲ್ಲಿ ನೊಂದಾಯಿಸಿಕೊಳ್ಳುವ ಸಿಂಗಲ್ ಪರ್ಸನ್ ಕಂಪನಿಗಳಿಗೆ ಮಂಜೂರು ಮಾಡಬೇಕು.(ಯೋಜನಾವರದಿ ಆಧಾರದಲ್ಲಿ) ರೈತರು ಮ್ಯೂಸಿಯಂಗೆ ಅಗತ್ಯವಿರುವ ಜಮೀನಿನನ್ನು ಲೋಕೋಪಯೋಗಿ ಇಲಖೆ ನಗಧಿ ಪಡಿಸುವ ದರದಲಿ ಲೀಸ್ ಕಂ ಬಾಡಿಗೆ ನೀಡಬೇಕು.
16. ಕೇಂದ್ರ ಸರ್ಕಾgದ ನಬಾರ್ಡ್À ಬೆಳೆವಾರು ನೀಡುವ ಮ್ಯೂಸಿಯಂ ಅನುದಾನಗಳನ್ನು ಕೃಷಿ ಆಶ್ರಮಗಳು ಸೆಕ್ಷನ್ 8 ರ ಅಡಿಯಲ್ಲಿ ನೊಂದಾಯಿಸಿಕೊಳ್ಳುವ ಸಿಂಗಲ್ ಪರ್ಸನ್ ಕಂಪನಿಗಳಿಗೆ ಮಂಜೂರು ಮಾಡಬೇಕು.(ಯೋಜನಾವರದಿ ಆಧಾರದಲ್ಲಿ) ರೈತರು ಮ್ಯೂಸಿಯಂಗೆ ಅಗತ್ಯವಿರುವ ಜಮೀನಿನನ್ನು ಲೋಕೋಪಯೋಗಿ ಇಲಖೆ ನಗಧಿ ಪಡಿಸುವ ದರದಲ್ಲಿ ಲೀಸ್ ಕಂ ಬಾಡಿಗೆ ನೀಡಬೇಕು.
17. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಪ್ರವಾಸೋಧ್ಯಮ ಇಲಾಖೆಗಳ ಅಗ್ರಿಟೂರಿಸಂ ಯೋಜನೆಯಡಿಯಲ್ಲಿ ಶೇ 25 ರಷ್ಟು ಸಹಾಯಧನವನ್ನು ಕೃಷಿ ಆಶ್ರಮಗಳಿಗೆ ಮಂಜೂರು ಮಾಡಬೇಕು.
18. ಬ್ಯಾಂಕ್ ಗಳು ಕೃಷಿ ಆಶ್ರಮಗಳಿಗೆ ಯಾವುದೇ ಕೊಲಾಟರಲ್ ಸೆಕ್ಯುರಿಟಿ ಕೇಳದೆ ಸಂಶೋಧನೆ ಮಾಡುವ ಕೃಷಿ ಜಮೀನುಗಳನ್ನೇ ಪರಭಾರೆ ಮಾಡಿಸಿಕೊಂಡು ರೂ ಒಂದು ಕೋಟಿವರೆಗೂ ಸಾಲ ಮಂಜೂರು ಮಾಡಬೇಕು.
19. ಅಗ್ರಿಕಲ್ಚರ್ ಇನ್ಪ್‍ಸ್ಟ್ರಕ್ಚರ್ ಫಂಡ್ ಯೋಜನೆಯಡಿ ಬಡ್ಡಿ ರಹಿತವಾಗಿ ಸಂಶೋಧನೆ ಮಾಡುವ ಕೃಷಿ ಆಶ್ರಮಗಳಿಗೆ ಒಂದು ಕೋಟಿವರೆಗೂ ಬ್ಯಾಂಕ್‍ಗಳು ಸಾಲ ಮಂಜೂರು ಮಾಡಬೇಕು.
20. ಎಫ್.ಪಿ.ಓ ಮಾದರಿಯಲ್ಲಿಯೂ ಕೃಷಿ ಆಶ್ರಮಗಳು ಸ್ಥಾಪಿಸುವ ಕಂಪನಿಗಳ ಅನುದಾನ ಮತ್ತು ಸವಲತ್ತುಗಳನ್ನು ಕಳೆ-ಬೆಳೆ ಸಂಶೋಧನೆ ಆಧಾರಿತ ನೀಡಬೇಕು.
21. ಸಾವಯವ ಕೃಷಿ ಮಾಡುವವರಿಗೆ, ಕೇಂದ್ರ ಸರ್ಕಾರ ಗೊಬ್ಬರ, ಔಷಧಿ ಕಂಪನಿಗಳಿಗೆ ನೀಡುವ ಸಹಾಯಧನದ ಮಾದರಿಯಲ್ಲಿ ಕೃಷಿ ಆಶ್ರಮಗಳ ಮೂಲಕ ಸಂಶೋಧನೆ ಮಾಡುವ ರೈತರಿಗೆ ನೇರವಾಗಿ ಸಹಾಯಧನ ಮಂಜೂರು ಮಾಡಬೇಕು.
22. ಕೇಂದ್ರ ಸರ್ಕಾರ ವಿಕಸಿತ ಬಾರತ @ 2047 ಘೋಷಣೆಗೆ ಪೂರಕವಾಗಿ, ನಂಬರ್ ಒನ್ ಕರ್ನಾಟಕ @ 2047 ಗೆ ಶ್ರಮಿಸುವ ಕೃಷಿ ಆಶ್ರಮಗಳಿಗೆ ವಿಶೇಷ ಅನುದಾನ ಮಂಜೂರು ಮಾಡಬೇಕು.
23. ‘ಆರ್ ಅಂಡ್ ಡಿ ನಿಧಿ’ ಗಾಗಿ ಎಪಿಎಂಸಿ ಯಲ್ಲಿ ಇಂತಿಷ್ಟು ಸೆಸ್ ಎಂದು ನಿಗಧಿ ಪಡಿಸಿ ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಪಾವತಿಸ ಬೇಕು. ಮುಂದೆ ಎಲ್ಲಾ ಕಳೆ-ಬೆಳೆಗೂ ಇದೇ ಮಾದರಿಯಲ್ಲಿ ಕೃಷಿ ಆಶ್ರಮಗಳನ್ನು ಸ್ಥಾಪಿಸಬೇಕು.
24. ‘ಆರ್ ಅಂಡ್ ಡಿ ನಿಧಿ’ ಗಾಗಿ ರಾಜ್ಯದ ಎಲ್ಲಾ ಮಾದರಿಯ ಸಹಕಾರ ಸಂಘಗಳಲ್ಲಿ ಧರ್ಮನಿಧಿಯಲ್ಲಿ ಶೇ ವಾರು ಇಂತಿಷ್ಟು ಎಂದು ನಿಗಧಿ ಪಡಿಸಿ ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಪಾವತಿಸ ಬೇಕು. ಮುಂದೆ ಎಲ್ಲಾ ಕಳೆ-ಬೆಳೆಗೂ ಇದೇ ಮಾದರಿಯಲ್ಲಿ ಕೃಷಿ ಆಶ್ರಮಗಳನ್ನು ಸ್ಥಾಪಿಸಬೇಕು.
25. ‘ಆರ್ ಅಂಡ್ ಡಿ ನಿಧಿ’ ಗಾಗಿ ಎಲ್ಲಾ ಇಲಾಖೆಗಳು ಅವರ ಬಡ್ಜೆಟ್ ಅನುದಾನದಲ್ಲಿ 0.1 % ರಿಂದ 0.7 % ರಷ್ಟು ಹಣವನ್ನು ವಾರ್ಷಿಕವಾಗಿ ಮೀಸಲಿಡಬೇಕು. ಅದನ್ನು ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಯಾವ ಸಂಶೋಧನೆಗಾಗಿ ಬೇಕಾದರೂ ಬಳಸಬಹುದು.
26. ಕೃಷಿ ಆಶ್ರಮಗಳ ಜೊತೆ ಕಾರ್ಯ ನಿರ್ವಹಿಸುವ ‘ಅಧಿಕಾರಿ ಮತ್ತು ಡಾಕ್ಟರೇಟ್ ಸಂಶೋಧಕ’ ರಿಗೆ ಪ್ರೋತ್ಸಾಹ ಧನ ಮತ್ತು ವಿಶೇಷ ಸವಲತ್ತು ನೀಡಬೇಕು.
27. ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್ ಸ್ಥಾಪಿಸುವ ಆರ್ ಅಂಡ್ ಡಿ ಮಾನಿಟರಿಂಗ್ ಸೆಲ್, ರಾಜ್ಯ ಮಟ್ಟದ ನಾಲೇಡ್ಜ್ ಬ್ಯಾಂಕ್ @ 2047 , ರಾಜ್ಯ ಮಟ್ಟದ ಮ್ಯೂಸಿಯಂ ಮತ್ತು ರಾಜ್ಯ ಮಟ್ಟದ ಕ್ಯಾಂಪಸ್ ಪಿಪಿಪಿ ಮಾದರಿಯಲ್ಲಿ ಮೇಲ್ಕಂಡ ಎಲ್ಲಾ ಯೋಜನೆಗಳ ಅನುಷ್ಠಾನಕ್ಕೆ ನಿರಂತರವಾಗಿ ಶ್ರಮಿಸಬೇಕು.
28. ಕೃಷಿ ಆಶ್ರಮದ ವಿಷಯಾಧರಿತ ಜ್ಞಾನಿಗಳಿಗೆ, ಸಂಪನ್ಮೂಲ ವ್ಯಕ್ತಿಗಳಿಗೆ ಮತ್ತು ಕೃಷಿ ಆಶ್ರಮಗಳಿಗೆ ಬರುವ ವಿದ್ಯಾರ್ಥಿಗಳಿಗೆ ‘ಸಂಭಾವನೆ, ಟಿ.ಎ.ಡಿ.ಎ ನಿಗಧಿ’ ಪಡಿಸಬೇಕು.
ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ನಿರ್ಣಯ ಮಾಡಿ, ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೂ ಪ್ರಸ್ತಾವನೆ ಸಲ್ಲಿಸ ಬೇಕು.