23rd August 2025
Share

TUMAKURU:SHAKTHI PEETA FOUNDATION

ನಂಬರ್ ಒನ್ ಕರ್ನಾಟಕ @ 2047 ಅಂಗವಾಗಿ

ನೇಚರ್ ಈಸ್ ಗಾಡ್- ಕೃತಿ – ಅನುಭವ ಮಾತನಾಡಬೇಕು ಘೋಷಣೆಯಡಿ

ಕರ್ನಾಟಕ ರಾಜ್ಯ ರೀಸರ್ಚ್ ಫೌಂಡೇಷನ್, ವಿಶ್ವ ವಿದ್ಯಾನಿಲಯಗಳ, ಶಾಲಾ ಕಾಲೇಜುಗಳ, ಗ್ರಾಮ ಪಂಚಾಯಿತಿ/ನಗರ ಸ್ಥಳೀಯ ಸಂಸ್ಥೆಗ¼ಲ್ಲಿ ಇರುವ, ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳ ಸಹಭಾಗಿತ್ವದಲ್ಲಿ,

ರಾಜ್ಯದ್ಯಾಂತ ರಚನೆಯಾಗುತ್ತಿರುವ 1120 ಕೃಷಿ ಆಶ್ರಮಗಳಲ್ಲಿ ವಾರ್ಷಿಕವಾಗಿ ನಡೆಯುವ  5 ಕಾರ್ಯಾಗಾರಗಳ ಪಕ್ಷಿ ನೋಟ

ಭಾಗ-1  ವಿಶ್ವಕ್ಕೆ ಮಾದರಿ.

1.            ನಂಬರ್ ಒನ್ ಕರ್ನಾಟಕ @ 2047  ಶ್ರಮಿಸಲು ಶೇ 85 ರಷ್ಟು ಜನ ಸಂಖ್ಯೆ ಇರುವ ರೈತರೇ ಮುಂದಾಗಿರುವುದು ವಿಶ್ವಕ್ಕೆ ಮಾದರಿ.

ಭಾಗ-2    ಸ್ವಂತ ದುಡಿಮೆ

2.            ಒಂದು ಕಾರ್ಯಾಗಾರಕ್ಕೆ, ಕೃಷಿ ಆಶ್ರಮಗಳಿಗೆ ನಿಗಧಿ ಪಡಿಸುವ 5-6 ಗ್ರಾಮ ಪಂಚಾಯಿತಿಗಳ ಅಥವಾ ಒಂದು ಗ್ರಾಮ ಪಂಚಾಯಿತಿ/ನಗರ ಸ್ಥಳೀಯ ಸಂಸ್ಥೆಗಳಿಂದ ಕನಿಷ್ಠ 30 ಜನ ಶಿಬಿರಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ಅವರನ್ನು ರಾಜ್ಯ ಮಟ್ಟದ ಮಾನಿಟರಿಂಗ್ ಸೆಲ್ ವತಿಯಿಂದ, ನಿರಂತರವಾಗಿ ಮಾನಿಟರಿಂಗ್ ಮಾಡುತ್ತಿರಬೇಕು.

3.            ಸಂಪೂರ್ಣವಾಗಿ ಸಾವಯವ ಆಹಾರ ನೀಡುವ ಮೂಲಕ ಸಾವಯವ ಆಹಾರದ ಮಹತ್ವದ ಪರಿಚಯ.

4.            ಸಾವಯವ ಕೃಷಿ ಮತ್ತು ಆದಾಯದ ಬಗ್ಗೆ ಶಿಬಿರಾರ್ಥಿಗಳಿಗೆ ಪ್ರವಚನ.

5.            ಸಾವಯವ ಗೊಬ್ಬರ, ಔಷಧಿ, ಬೀಜ, ನರ್ಸರಿ ಬಗ್ಗೆ ಚರ್ಚೆ.

6.            ಕೃಷಿ ಆಶ್ರಮಗಳ ಪರಿಚಯ. 2047 ರ ವೇಳೆಗೆ ಪ್ರತಿಯೊಂದು ಗ್ರಾಮ/ಬಡಾವಣೆಗಳಲ್ಲಿಯೂ ಕೃಷಿ ಆಶ್ರಮಗಳ ಸ್ಥಾಪನೆಗೆ ಪ್ರೇರಣೆ.

7.            ಕೃಷಿ ಆಶ್ರಮಗಳ ವ್ಯಾಪ್ತಿಯ, ಸಾವಯವ ಕೃಷಿಕರ ಬೆಳೆ, ಎಲ್ಲಾ ಸ್ತ್ರೀ ಶಕ್ತಿ ಸಂಘಗಗಳ, ವಿಶ್ವ ಕರ್ಮ ಯೋಜನೆಯ, ಒಂದು ಜಿಲ್ಲೆ ಒಂದು ಉತ್ಪನ್ನಗಳ, ಮೌಲ್ಯವರ್ಧಿತ ಉತ್ಪನ್ನಗಳ ಪರಿಚಯ ಮತ್ತು ಮಾರಾಟ.

8.            ಕೃಷಿ ಆಶ್ರಮಗಳು ಆಯ್ಕೆ ಮಾಡಿಕೊಂಡಿರುವ ಕಳೆ-ಬೆಳೆ ಸಂಶೋದನೆ ಪರಿಚಯ.

9.            ಕೃಷಿ ಆಶ್ರಮಗಳ ಸುತ್ತ-ಮುತ್ತ ಇರುವ ಪ್ರವಾಸಿ ಮಂದಿರಗಳ ಪರಿಚಯ.

10.         ಕನಿಷ್ಠ 3 ಗಂಟೆ ಕೃಷಿ ಜಮೀನಿನನಲ್ಲಿ ಶ್ರಮದಾನ.

11.         ಅಳಿವಿನಂಚಿನಲ್ಲಿರುವ ಪ್ರಭೇಧಗಳು ಸೇರಿದಂತೆ, ಆಯಾ ವ್ಯಾಪ್ತಿಯಲ್ಲಿನ ಎಲ್ಲಾ ಪ್ರಬೇಧಗಳ ಬಯೋಡೈವರ್ಸಿಟಿ ಪಾರ್ಕ್ ಪರಿಚಯ.

12.         ಕೃಷಿಯಿಂದ ಐಟಿ-ಬಿಟಿಗಿಂತ ಹೆಚ್ಚಿಗೆ ಹೇಗೆ ದುಡಿಯ ಬಹುದು ಎಂಬ ಬಗ್ಗೆ ಅರಿವು ಮೂಡಿಸಬೇಕು.

ಭಾಗ-3      ಸಮಾಜ ಸೇವೆ

13.         ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಘೋಷಣೆಯೊಂದಿಗೆ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಅರಿವು ಮೂಡಿಸುವುದು.

14.         ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಅರಿವು ಮೂಡಿಸುವುದು.

15.         ಮಾನವೀಯತೆ  ಬಗ್ಗೆ ಅರಿವು ಮೂಡಿಸುವುದು.

16.         ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು.

17.         ಪಂಚಭೂತಗಳ ಸಂರಕ್ಷಣೆ ಬಗ್ಗೆ ಗುಂಪು ಚರ್ಚೆ.

18.         ಆಯಾ ವ್ಯಾಪ್ತಿಯ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳು ಸಿದ್ಧಪಡಿಸರುವ ಪಿ.ಬಿ.ಆರ್ ವಿಶ್ಲೇಷಣೆ.

19.         ಅವರವರ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯಕ್ಕೆ ಮೊದಲು, 1947 ರಿಂದ ಇಲ್ಲಿಯವರೆಗೂ ಆಗಿರುವ ಯೋಜನೆಗಳು ಮತ್ತು 2047 ರ ವರೆಗೆ ಆಗಬೇಕಾಗಿರುವ ಯೋಜನೆಗಳ ಬಗ್ಗೆ ಚರ್ಚೆ

20.         ನಾಲೇಡ್ಜಬಲ್ ಪರ್ಸನ್‍ಗಳ ಕನಸುಗಳ ಬಗ್ಗೆ ಚರ್ಚೆ.

21.         ಆಯಾ ವ್ಯಾಪ್ತಿಯ ಇನೋವೇಟರ್ಸ್‍ಗಳ ಪರಿಚಯ.

22.         ಆಯಾ ವ್ಯಾಪ್ತಿಯ ಸಂಶೋಧಕರ ಪರಿಚಯ.

23.         ಆಯಾ ವ್ಯಾಪ್ತಿಯ ಯುವವಿಜ್ಞಾನಿಗಳÀ ಪರಿಚಯ.

24.         ಆಯಾ ವ್ಯಾಪ್ತಿಯ ನಾಟಿ ವೈದ್ಯರ, ಪಾರಂಪರಿಕ ವೈದ್ಯರ, ಹಕೀಮರ ಪರಿಚಯದೊಂದಿಗೆ ಆಯುಷ್ ಮಹತ್ವದ ಪರಿಚಯ ಮಾಡಿಸಬೇಕು.

25.         ಆಯಾ ವ್ಯಾಪ್ತಿಯಲ್ಲಿ ವಿವಿಧ ಪ್ರಶಸ್ತಿ ಪಡೆದಿರುವವರ ಪರಿಚಯ.

26.         ಆಯಾ ವ್ಯಾಪ್ತಿಯ ಸ್ಟಾರ್ಟ್ ಅಫ್‍ದಾರರ ಪರಿಚಯ.

27.         ನಿರ್ಧಿಷ್ಟವಾಗಿ ಆಯ್ಕೆ ಮಾಡಿಕೊಂಡ ಒಂದು ಲೋಕಸಭಾ ಕ್ಷೇತ್ರ, ರಾಜ್ಯಸಭಾ ಸದಸ್ಯರ, ವಿಧಾನಸಭಾ ಕ್ಷೇತ್ರ, ವಿಧಾನ ಪರಿಷತ್ ಸದಸ್ಯರ, ದೆಹಲಿ ಪ್ರತಿನಿಧಿಗಳ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ, ಜಿಲ್ಲಾಧಿಕಾರಿಗಳ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿಯವರ ಕಾರ್ಯ ವ್ಯಾಪ್ತಿ ವಿಶ್ಲೇಷಣೆ, ಒಂದು ರಾಜ್ಯದ, ಒಂದು ದೇಶದ, ಒಂದು ನದಿ, ಕೇಂದ್ರ ಸರ್ಕಾರದ ನದಿ ಜೋಡಣೆ ಯೋಜನೆಗಳ ಪರಿಚಯ, ಒಂದು ಧರ್ಮ, ಜಾತಿ/ಉಪಜಾತಿಗಳ ಕಲೆ. ಸಂಸ್ಕøತಿ, ಇತಿಹಾಸ, ಪುರಾಣ, ನಂಬಿಕೆ, ಮೌಡ್ಯ, ವೈಜ್ಞಾನಿಕ ವಿಚಾರಗಳ ವಿನಿಮಯ.

28.         ಈ ಎಲ್ಲಾ ಚಟುವಟಿಕೆಗಳನ್ನು ನಾಲೇಡ್ಜ್ ಬ್ಯಾಂಕ್ @ 2047 ನಲ್ಲಿ ಅಫ್ ಲೋಡ್ ಮಾಡಬೇಕು.

29.         ಯೋಗ,ನಾಟಕ, ಆಶುಭಾಷಣ ಸ್ಪರ್ದೇ, ಭಾಷಣ, ಸಂಗೀತ, ಕ್ರೀಡೆ, ಪ್ರಬಂಧ, ಕ್ವಿಜ್ ಆಯೋಜಿಸಬೇಕು. ವಿಜೇತರಿಗೆ ರಾಜ್ಯ ಮಟ್ಟದ ಸಮಾವೇಶದಲ್ಲಿ ಬಹುಮಾನ ನೀಡಬೇಕು.

30.         ಈ ಎಲ್ಲಾ ಅಂಶಗಳಲ್ಲೂ ವಿಜ್ಞಾನ ಮತ್ತು ಸಮುದಾಯದ ಸಂಭಂದಗಳ ಅರಿವು ಮೂಡಿಸುವುದು.

31.         ಸೋಶಿಯಲ್ ಮೀಡಿಯಾ ಅರಿವು ಮೂಡಿಸಬೇಕು.

32.         5 ಎಸ್ ಬಗ್ಗೆ ಅರಿವು ಮೂಡಿಸಬೇಕು.

33.         ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಪ್ರತಿಯೊಂದು ಸಂಶೋಧನಾ ವರzಧಿಗಳು, ಜ್ಞಾನಿಗಳು ದೊರೆಯುವ ಪೋರ್ಟಲ್‍ಗಳ ಬಗ್ಗೆ ಮಾಹಿತಿ ನೀಡಬೇಕು.