TUMAKURU:SHAKTHI PEETA FOUNDATION
1. ದಿನಾಂಕ:04.09.2025 ರಂದು ಬೆಳಿಗ್ಗೆ ತುಮಕೂರಿನ ಶಕ್ತಿಭವನದಲ್ಲಿ ಸಭೆ.
2. ದಿನಾಂಕ:04.09.2025 ರಂದು ಬೆಳಿಗ್ಗೆ ತುಮಕೂರಿನ ಶ್ರಿಮತಿ ಸುಷ್ಮಾ ಮೂರ್ತಿಯವರ ಮನೆಯಲ್ಲಿ ಉಪಹಾರದೊಂದಿಗೆ ಸಭೆ.
3. ದಿನಾಂಕ:04.09.2025 ರಂದು ಮಧ್ಯಾಹ್ನ ವಿಜಯನಗರ ಜಿಲ್ಲೆಯ ಶ್ರೀ ಸಜ್ಜನ್ ರವರ ಕೃಷಿ ಆಶ್ರಮದಲ್ಲಿ ಬೆಲವತ್ತ ಹಣ್ಣು ಉತ್ಪನ್ನಗಳ ಸೇವನೆಯೊಂದಿಗೆ ಸುತ್ತಾಟ.
4. ದಿನಾಂಕ:04.09.2025 ರಂದು ವಾಹನದ ಅಡಚಣೆಯಿಂದ ಗದಗ ವಿಶ್ವವಿದ್ಯಾನಿಲಯದ ಭೇಟಿ ರದ್ದು. ಹೊಸಪೇಟೆಯಲ್ಲಿ ವಾಹನ ಸರಿಮಾಡಿಸಿಕೊಂಡು ಧಾರವಾಡಕ್ಕೆ ಪ್ರಯಾಣ.
5. ದಿನಾಂಕ:04.09.2025 ರಂದು ರಾತ್ರಿ ಧಾರವಾಡದ ಹೊಸಮನಿ ಕಾಂಪ್ಲೆಕ್ಸ್ ನಲ್ಲಿ ಮಾವುಬೆಳೆಗಾರರ ಸಮಿತಿಯ ಪಧಾಧಿಕಾರಿಗಳೊಂದಿಗೆ ಊಟÀದೊಂದಿಗೆ ಸಭೆ.
6. ದಿನಾಂಕ:04.09.2025 ರಂದು ರಾತ್ರಿ ಧಾರವಾಡದ ಡಾ. ಸಂಜಯ್ ರವರ ಕೃಷಿ ಆಶ್ರಮದಲ್ಲಿ ವಾಸ್ಯವ್ಯ.
7. ದಿನಾಂಕ:05.09.2025 ರಂದು ಬೆಳಿಗ್ಗೆ ಉಪಹಾರದೊಂದಿಗೆ ಧಾರವಾಡದ ಡಾ. ಸಂಜಯ್ ರವರ ಕೃಷಿ ಆಶ್ರಮದಲ್ಲಿ ಶಂಖಪುಷ್ಪ ಬೆಳೆಯ ಬಗ್ಗೆ ಸಮಾಲೋಚನೆ.
8. ದಿನಾಂಕ:05.09.2025 ರಂದು ಬೆಳಿಗ್ಗೆ 10 ಘಂಟೆಯಿಂದ ಸಂಜೆ 5 ಗಂಟೆಯವರೆಗೆ ಧಾರವಾಡದ ಡಾ. ಸಂಜಯ್ ರವರ ಕೃಷಿ ಆಶ್ರಮದಲ್ಲಿ ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಗದಗ ಮತ್ತು ಹಾವೇರಿ 5 ಜಿಲ್ಲೆಗಳ ಕೃಷಿ ಆಶ್ರಮಗಳ ಜ್ಞಾನಿಗಳೊಂದಿಗೆ ಸಭೆ ಮತ್ತು ಮಧ್ಯಾಹ್ನದ ಊಟ.
9. ದಿನಾಂಕ:05.09.2025 ರಂದು ರಾತ್ರಿ ಧಾರವಾಡದ ಶ್ರೀ ಶಿವಪ್ರಸಾದ್ ರವರ ಕೃಷಿ ಆಶ್ರಮದಲ್ಲಿ ಪಂಚವಟಿ ಗಿಡಗಳ ದರ್ಶನ ಮತ್ತು ವಾಸ್ಯವ್ಯ. ಹೋಟೆಲ್‍ನಲ್ಲಿ ರಾತ್ರಿ ಊಟ.
10. ದಿನಾಂಕ:06.09.2025 ರಂದು ಬೆಳಿಗ್ಗೆ ಧಾರವಾಡದ ಡಾ.ಸಂಜೀವ್ ಕುಲಕರ್ಣಿರವರ ಸುಮನ ಸಂಗಮ ಕಾಡೊತೋಟದಲ್ಲಿ ಉಪಹಾರದೊಂದಿಗೆ ಸಭೆ.
11. ದಿನಾಂಕ:06.09.2025 ರಂದು ಬೆಳಿಗ್ಗೆ ಧಾರವಾಡದ ಕೆ.ಎಲ್.ಇ. ವಿಶ್ವ ವಿದ್ಯಾನಿಲಯದಲ್ಲಿ ಡಾ.ಅಶೋಕ್ ಎಸ್ ಶೆಟ್ಟರ್ ರವರೊಂದಿಗೆ ಕರ್ನಾಟಕ ರಾಜ್ಯ ರೀಸರ್ಚ್ ಫೌsÀಂಡೇಷನ್ ಪಾಲಿಸಿ ಬಗ್ಗೆ ಸಮಾಲೋಚನೆ.
12. ದಿನಾಂಕ:06.09.2025 ರಂದು ಬೆಳಿಗ್ಗೆ ಧಾರವಾಡದ ಕೆ.ಎಲ್.ಇ. ವಿಶ್ವ ವಿದ್ಯಾನಿಲಯದಲ್ಲಿ ಇನ್‍ಕ್ಯುಬೇಷನ್ ತಂಡದೊಂದಿಗೆ ಸಮಾಲೋಚನೆ.
13. ದಿನಾಂಕ:06.09.2025 ರಂದು ಮಧ್ಯಾಹ್ನ ಧಾರವಾಡದ ಶ್ರೀ ನಾಗರಾಜ್ ಜಾಲಿಹಳ್ಳಿರವರ ಮನೆಯಲ್ಲಿ ಊಟದೊಂದಿಗೆ ಸಭೆ.
14. ದಿನಾಂಕ:06.09.2025 ರಂದು ಮಧ್ಯಾಹ್ನ ಹಾವೇರಿ ಜಿಲ್ಲೆಯ ಶ್ರೀ ಇಸ್ಮಾಯಿಲ್ ರವರ ನಿಸರ್ಗ ಕೃಷಿ ಆಶ್ರಮದಲ್ಲಿ ಕಷಾಯ ಸೇವನೆಯೊಂದಿಗೆ ಸಭೆ.
15. ದಿನಾಂಕ:06.09.2025 ರಂದು ಮಧ್ಯಾಹ್ನ ಹಾವೇರಿ ಜಿಲ್ಲೆಯ ಶ್ರೀ ಈರಣ್ಣ ಬ್ಯಾರಿಕೇರಿಯವರ ಪುಣ್ಯ ಕೋಟಿ ಕೃಷಿ ಆಶ್ರಮ ಭೇಟಿ.
16. ದಿನಾಂಕ:06.09.2025 ರಂದು ಮಧ್ಯಾಹ್ನ ಹಾವೇರಿ ಜಿಲ್ಲೆಯ ಶ್ರೀಮತಿ ಸರ್ವಮಂಗಳಮ್ಮನವರ ಕೃಷಿ ಆಶ್ರಮ ಭೇಟಿ.
17. ದಿನಾಂಕ:06.09.2025 ರಂದು ಮಧ್ಯಾಹ್ನ ಹಾವೇರಿ ಜಿಲ್ಲೆಯ ಶ್ರೀಮತಿ ವಿನೋದ್ ನಾರಾಯಣ್ ರವರ ಕೃಷಿ ಆಶ್ರಮ ಭೇಟಿ.
18. ದಿನಾಂಕ:06.09.2025 ರಂದು ರಾತ್ರಿ ಗದಗ ಜಿಲ್ಲೆಯ ಕಪ್ಪತ್ತಗುಡ್ಡದ ಸಮೀಪ ವೈಧ್ಯ ದಿ.ಬಸವರಾಜ್ ಮ. ಕೊಂಚಿಗೇರಿ ರವರ ಪರಿಕಲ್ಪನೆಯಂತೆ À 2 ಕಡೆ ಬೆಳೆಯುತ್ತಿರುವ ಪಂಚವಟಿ ಗಿಡಗಳ ದರ್ಶನ, ಸಾರ್ವಜನಿಕ ಸಭೆ ಮತ್ತು ಅವರ ಮನೆಯಲ್ಲಿ ಊಟ.
ನನ್ನ ಜೊತೆ ಡಾ.ಬಿ.ಎಂ.ನಾಗಭೂಷಣ್‍ರವರು. ಡಾ.ಜಗನ್ನಾಥ್‍ರವರು, ಸಜ್ಜನ್‍ರವರು, ಶಿವಣ್ಣನವರು ಮತ್ತು ಸುಹೃತ್‍ರವರು ತಂಡದಲ್ಲಿದ್ದರು.
ದಿನಾಂಕ:04.09.2025, 05.09.2025 ಮತ್ತು 06.09.2025, ಮೂರು ದಿವಸ, ಸುಮಾರು 1006.6 ಕೀಮೀ ಪ್ರಯಾಣ.
17 ಕಾರ್ಯಕ್ರಮಗಳು ಬಹಳ ಚೆನ್ನಾಗಿ ನಡೆದೆವು. ಒಂದು ಕಾರ್ಯಕ್ರಮ ರದ್ದಾಗಿದ್ದು ಬೇಸರವಾಯಿತು.
ತುಮಕೂರು ಬಸ್ ಸ್ಟಾಂಡ್‍ಗೆ ಡಾ.ಬಿ.ಎಂ.ನಾಗಭೂಷಣ್‍ರವರು. ಡಾ.ಜಗನ್ನಾಥ್‍ರವರು, ಶಿವಣ್ಣನವರನ್ನು ಬಿಟ್ಟೆವು. ಅವರು ಬೆಂಗಳೂರು ಮತ್ತು ದೊಡ್ಡ ಬಳ್ಳಾಪುರಕ್ಕೆ ಪ್ರಯಾಣ ಮುಂದುವರೆಸಿದರು.
ದಿನಾಂಕ:07.09.2025 ರಂದು ಬೆಳಿಗ್ಗೆ 5 ಗಂಟೆಗೆ ಶಕ್ತಿಭವನಕ್ಕೆ ಬರಲಾಯಿತು.
ಕೃಷಿ ಆಶ್ರಮ ಯಾತ್ರೆಯ 18 ಕಾರ್ಯಕ್ರಮಗಳವಾರು, ಭೇಟಿವಾರು, ಉಪಸ್ಥಿತರಿದ್ದ ಜ್ಞಾನಿಗಳೊಂದಿಗೆ ಫೋಟೊದೊಂದಿಗೆ ಮತ್ತು ಸಭೆಯ ಆಯೋಜಕರ ಅಭಿಪ್ರಾಯಗಳೊಂದಿಗೆ ವರದಿಯನ್ನು ಶೀಘ್ರವಾಗಿ ಪ್ರಕಟಿಸಲಾಗುವುದು.
ಖರ್ಚುವೆಚ್ಚಗಳನ್ನು ಪ್ರಕಟಿಸಲಾಗುವುದು.
ಸಮಯ ಸಾಕಾಗಲಿಲ,್ಲ ಆದರೂ ಖುಷಿ ಇತ್ತು.
ಅನಿವಾರ್ಯ ಕಾರಣಗಳಿಂದ ಶ್ರೀ ಸಜ್ಜನ್‍ರವರು ದಿನಾಂಕ:06.09.2025 ರ ಕಾರ್ಯಕ್ರಮಗಳಲ್ಲಿ ಭಾಗವಹಿಸಿಸಲಿಲ್ಲ.ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
ವಾಹನದಲ್ಲಿ ಹಲವಾರು ವಿಷಯಗಳ ಬಗ್ಗೆ ನಿರಂತರವಾಗಿ ಚರ್ಚೆ ನಡೆಸಲಾಯಿತು.