TUMAKURU:SHAKTHI PEETA FOUNDATION
ಕ್ರಮಾಂಕ:ಫಾರ್ಮರ್ ಸಿಟಿ/1/26 ದಿನಾಂಕ:05.01.2026
ಗೆ.
ಶ್ರೀ ಶಿವರಾಜ್ ಸಿಂಗ್ ಚೌಹಾಣ್ ರವರು.
ಕೇಂದ್ರ ಕೃಷಿ ಸಚಿವರು.
ದೆಹಲಿ.
ಮಾನ್ಯರೇ
ವಿಷಯ: ಕೃಷಿ ಆಶ್ರಮಗಳ ನಿಯೋಗಕ್ಕೆ ದಿನಾಂಕ:21.01.2026 ರಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ಕಾರ್ಯಕ್ರಮದ ನಂತರ ಅಥವಾ ಮೊದಲು, ಸೂಕ್ತವಾದ ಸಮಯ ನಿಗಧಿ ಮಾಡುವ ಬಗ್ಗೆ.
ದಿನಾಂಕ:21.01.2026 ರಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿ ನಡೆಯುವ NATIONAL CONCLAVE ON NATURAL FARMING ಕಾರ್ಯಕ್ರಮಕ್ಕೆ ಆಗಮಿಸುವ ತಮಗೆ ಹೃತ್ಪೂರ್ವಕ ಸ್ವಾಗತ.
‘ಕರ್ನಾಟಕ ರಾಜ್ಯದ್ಯಾಂತ ರಚಿಸುತ್ತಿರುವ ಕೃಷಿ ಆಶ್ರಮಗಳ ನಿಯೋಗ’ಕ್ಕೆ ದಿನಾಂಕ:21.01.2026 ರಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ಕಾರ್ಯಕ್ರಮದ ನಂತರ ಅಥವಾ ಮೊದಲು, ‘ತಮ್ಮನ್ನು ಭೇಟಿ ಮಾಡಲು ಸೂಕ್ತವಾದ ಸಮಯ ನಿಗಧಿ’ ಮಾಡಲು ಈ ಮೂಲಕ ಕೋರಿದೆ.
ವಂದನೆಗಳೊ0ದಿಗೆ ತಮ್ಮ ವಿಶ್ವಾಸಿ
(ಕುಂದರನಹಳ್ಳಿ ರಮೇಶ್)
ಕರ್ನಾಟಕ ರಾಜ್ಯದ್ಯಾಂತ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ತಲಾ 5 ರಂತೆ, ರಚಿಸುತ್ತಿರುವÀ ಸುಮಾರು 1120 ಕೃಷಿ ಆಶ್ರಮಗಳ ನಿಯೋಗ ತಮ್ಮೊಂದಿಗೆ ಸಮಾಲೋಚನೆ ಮಾಡುವ ಪ್ರಮುಖ ಅಂಶಗಳು.
ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ಮತ್ತು ತಾವೂ ಈಗಾಗಲೇ, ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ ಜಾರಿಗೊಳಿಸಿರುವುದು ಅಭಿನಂದನೀಯ.
ನಮ್ಮ ಸಂಸ್ಥೆಯ ಮನವಿ ಮೇರೆಗೆ, ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಕೃಷಿ ಸಚಿವರಾದ ಶ್ರೀ ಚಲುರಾಯಸ್ವಾಮಿರವರು ಸಹ ಈಗಾಗಲೇ ಕೇಂದ್ರ ಸರ್ಕಾರಕ್ಕೆ ರೈತರ ವಿಶೇಷ ಯೋಜನೆಗಳ ಪ್ರಸ್ತಾವನೆ ಸಲ್ಲಿಸಲು ಆದೇಶ ಮಾಡಿದ್ದಾರೆ ಇದೊಂದು ಸ್ವಾಗಾತಾರ್ಹ.
ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಅಶೋಕ್ ದಳವಾಯಿರವರ ಅಧ್ಯಕ್ಷತೆಯಲ್ಲಿ, ಈಗಾಗಲೇ 2 ಸಭೆಗಳನ್ನು ಆಯೋಜಿಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಭರದ ಸಿದ್ಧತೆ ನಡೆದಿದೆ. ರಾಜ್ಯದ ಕೃಷಿ ವಿಶ್ವ ವಿದ್ಯಾನಿಲಯಗಳ, ಕೃಷಿ ವಿಜ್ಞಾನ ಕೇಂದ್ರಗಳ ಮತ್ತು ಕೃಷಿಗೆ ಸಂಭAಧಿಸಿದ ಎಲ್ಲಾ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಲು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿಗೆ ಸಂಭAಧಿಸಿದ ಎಲ್ಲಾ ಇಲಾಖೆಗಳ ಎಲ್ಲಾ ಯೋಜನೆಗಳ ಕೈಪಿಡಿಯನ್ನು ಸಿದ್ಧಪಡಿಸಲು ಚಿಂತನೆೆ ನಡೆದಿದೆ.
ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆಗೆ ಸೂಕ್ತ ಸಲಹೆಗಳನ್ನು ನೀಡಲು ಕೇಂದ್ರ ಸರ್ಕಾರ ಕರೆ ನೀಡಿರುವುದು ನಮಗೆ ವರದಾನವಾಗಿದೆ. ಈ ಹಿನ್ನಲೆಯಲ್ಲಿ ವಿಕಸಿತ ಭಾರತ @ 2047 ಅಂಗವಾಗಿ, ರಾಜ್ಯದ್ಯಾಂತ ಕೆಳಕಂಡ ಹಲವಾರು ಕೃಷಿ ವಿಶಿಷ್ಠ ಯೋಜನೆಗಳ ಅನುಷ್ಠಾನಕ್ಕಾಗಿ ‘ವಿಶೇಷ ಅನುದಾನ’ ನೀಡಲು, ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಗೆ ‘ತಾತ್ವಿಕ ಒಪ್ಪಿಗೆ’ ನೀಡಲು ನಮ್ಮ ಸಂಸ್ಥೆ ಮತ್ತು ಕೃಷಿ ಆಶ್ರಮಗಳ ಪರವಾಗಿ ಹೃದಯಪೂರ್ವಕ ಮನವಿ.
ಯೋಜನೆಯ ಪರಿಕಲ್ಪನೆ.
ರೈತರೇ ಸ್ಥಾಪಿಸುತ್ತಿರುವ ಕೃಷಿ ಆಶ್ರಮಗಳ ಪರಿಕಲ್ಪನೆ, ಅವರ ಇಚ್ಚೆಯ ಕೃಷಿ ಮಾಡುವುದು, ಮೌಲ್ಯವರ್ಧಿತ ಉತ್ಪನ್ನ ಮಾಡುವುದು, ಗುರುಕುಲ ಮಾದರಿಯಲ್ಲಿ, 5 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಸಹಭಾಗಿತ್ವದಲ್ಲಿ, ವಿದ್ಯಾರ್ಥಿಗಳ ನೇತೃತ್ವದಲ್ಲಿ ವಾರ್ಷಿಕವಾಗಿ, ಕನಿಷ್ಠ 150 ಆಸಕ್ತ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು.
ಸಾವಯವ ಕೃಷಿ ಬಗ್ಗೆ ಜಾಗೃತಿ ಮೂಡಿಸುವುದು, ಕೃಷಿ ಪ್ರವಾಸೋಧ್ಯಮಕ್ಕೆ ಒತ್ತು ನೀಡುವುದು, ಒಂದು ನಿರ್ಧಿಷ್ಠವಾದ ಕಳೆ-ಬೆಳೆ ಬಗ್ಗೆ ಸ್ಥಳೀಯ, ರಾಜ್ಯದ, ದೇಶದ ಮತ್ತು ಅಂತರಾಷ್ಟಿçÃಯ ಮಟ್ಟದ ಬೆಳೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ನಾಲೇಡ್ಜ್ ಬ್ಯಾಂಕ್ ಸ್ಥಾಪಿಸುವುದು.
ಸ್ಥಳೀಯ ಕಲೆ, ಸಂಸ್ಕೃತಿ, ಟೆಡಿಷನಲ್ ನಾಲೇಡ್ಜ್, ಆಚರಣೆ, ಪ್ರವಾಸೋಧ್ಯಮ, ವೈಜ್ಞಾನಿಕ ನೀರಿನ ಬಳಕೆ, ಇನ್ನೋವೇಟೀವ್ ಫಾರ್ಮರ್‌ಗಳ, ಕೃಷಿ ಆಸಕ್ತ ವಿದ್ಯಾರ್ಥಿಗಳ, ಎನ್.ಆರ್.ಎಲ್.ಎಂ ಮತ್ತು ಎನ್.ಆರ್.ಯು.ಎಂ ಚಟುವಟಿಕೆಗಳಿಗೆ ಮನೆ ಬಾಗಿಲಿಗೆ, ಸರ್ಕಾರಿ ಸೇವೆ ಒದಗಿಸುವುದು. ಅಗತ್ಯ ಸಾಮಾನ್ಯ ಸೌಲಭ್ಯ ಕೇಂದ್ರ ಸ್ಥಾಪಿಸುವುದು.
ರೈತ, ರೈತೋದ್ಯಮಿ, ರೈತ ವಿಜ್ಞಾನಿ, ರೈತ ಸ್ಟಾರ್ಟ್ ಅಫ್, ರೈತ ರಫ್ತುದಾರ, ರೈತ ವಿಜ್ಞಾನಿ ಮತ್ತು ರೈತ ಡಾಕ್ಟರೇಟ್ ಪಡೆಯಲು ವಿಶ್ವ ವಿದ್ಯಾನಿಲಯಗಳ ಮತ್ತು ಅಧಿಕಾರಿಗಳ ಮಾರ್ಗದರ್ಶನ, ರೈತರ ಸಂಶೋದನೆಗಳಿಗೆ ಸಕ್ಷಮ ಪ್ರಾಧಿಕಾರಗಳಿಂದ ವೈಜ್ಞಾನಿಕ ಅನುಮೋದನೆ ಹಾಗೂ ನಿರಂತರ ಮಾನಿಟರಿಂಗ್.
1. ತುಮಕೂರು ಫಾರ್ಮರ್ ಸಿಟಿ.
1. ಕೃಷಿ ಸಂಶೋಧನಾ ನಗರ
2. ಅಗ್ರಿ ಲಾಜಿಸ್ಟಿಕ್ ಪಾರ್ಕ್
3. ಕಿಸಾನ್ ಮಾಲ್
4. ಅಗ್ರಿಹಬ್
5. ಅಗ್ರಿ ಪ್ರವಾಸೋಧ್ಯಮ ವ್ಯಾಲಿ
6. ಕೃಷಿ ವ್ಯಾಲಿ
7. ತೋಟಗಾರಿಕಾ ವ್ಯಾಲಿ
8. ಅರಣ್ಯ ವ್ಯಾಲಿ
9. ಆಯುಷ್ ವ್ಯಾಲಿ
10. ಪಶುವೈದ್ಯಕೀಯ ವ್ಯಾಲಿ
11. ಸಿಲ್ಕ್ ವ್ಯಾಲಿ
12. ಫಿಷ್ ವ್ಯಾಲಿ
13. ಕೌ ವ್ಯಾಲಿ
14. ಸೈಸ್ ವ್ಯಾಲಿ
15. ಫಾರ್ಮ್ ಕಲ್ಚರ್ ವ್ಯಾಲಿ
16. ಪ್ಲೋರಿಕಲ್ಚರ್ ವ್ಯಾಲಿ
17. ಆರ್ಟಿಸಾನ್ ವ್ಯಾಲಿ
18. ಜೇನು ವ್ಯಾಲಿ
2. 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 5 ರಂತೆ ರೈತರ ಸಹಭಾಗಿತ್ವದ ಪಿಪಿಪಿ ಮಾದರಿಯಲ್ಲಿ ಸುಮಾರು 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್/ಕೃಷಿ ಆಶ್ರಮ.
3. 344 ಚುನಾಯಿತ ಜನಪ್ರತಿನಿಧಿಗಳ ಸಹಭಾಗಿತ್ವದ ಪಿಪಿಪಿ ಮಾದರಿಯಲ್ಲಿ 344 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್.
4. ಸುಮಾರು 1800 ಧರ್ಮ/ಜಾತಿ/ಉಪಜಾತಿ ಸಂಘಟನೆಗಳ ಸಹಭಾಗಿತ್ವದ ಪಿಪಿಪಿ ಮಾದರಿಯಲ್ಲಿ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್.
5. ಕರ್ನಾಟಕ ರಾಜ್ಯದಲ್ಲಿ ಹುಟ್ಟುವ ಸುಮಾರು 400 ನದಿಗಳ ಅಕ್ಕಪಕ್ಕದ ರೈತರ ಸಹಭಾಗಿತ್ವದ ಪಿಪಿಪಿ ಮಾದರಿಯಲ್ಲಿ ಸುಮಾರು 400 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್/ಕೃಷಿ ಆಶ್ರಮ.
6. ಕರ್ನಾಟಕ ರಾಜ್ಯದಲ್ಲಿರುವ ಸುಮಾರು 850 ಪ್ರವಾಸಿ ಸ್ಥಳಗಳ ಅಕ್ಕಪಕ್ಕದ ರೈತರ ಸಹಭಾಗಿತ್ವದ ಪಿಪಿಪಿ ಮಾದರಿಯಲ್ಲಿ ಸುಮಾರು 850 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್/ಕೃಷಿ ಆಶ್ರಮ.
7. ಭೂಮಿಯ ಮೇಲೆ ಹುಟ್ಟುವ ಕಳೆ-ಬೆಳೆ ಮ್ಯೂಸಿಯಂ.
8. ರೈತರು ಉತ್ಪನ್ನ ಮಾಡುತ್ತಿರುವ ಸುಮಾರು 35000 ಮೌಲ್ಯವರ್ಧೀತ ಉತ್ಪನ್ನಗಳ ಮ್ಯೂಸಿಯಂ.
9. 1120 ಕಳೆ-ಬೆಳೆ ಪ್ರಾತ್ಯಾಕ್ಷಿಕೆ.
10. ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ/ ರಾಜ್ಯ ಮಟ್ಟದ ಕೃಷಿ ಆಶ್ರಮಗಳ ಮಾನಿಟರಿಂಗ್ ಸೆಲ್.
11. ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ಮರ್ ನಾಲೇಡ್ಜ್ ಬ್ಯಾಂಕ್
12. ಕರ್ನಾಟಕ ರಾಜ್ಯದಲ್ಲಿ ಉದ್ದೇಶಿತ ಕೆಳಕಂಡ 3 ಫಾರ್ಮರ್ ಕಾರಿಡಾರ್
1.ತುಮಕೂರು ಫಾರ್ಮರ್ ಕಾರಿಡಾರ್
ಬೆಂಗಳೂರು- ಪುಣೆ ಹೆದ್ಧಾರಿಯ ಚಿಕ್ಕಹಳ್ಳಿಯಿಂದ- ಮಲ್ಲಸಂದ್ರ- ವಸಂತನರಸಾಪುರ – ಚಿಕ್ಕಹಳ್ಳಿ ವರೆಗಿನ ಸುಮಾರು 85 ರಿಂದ 115 ಕೀಮೀ ಉದ್ದದ ಉದ್ದೇಶಿತ ರಿಂಗ್ ರಸ್ತೆಯಲ್ಲಿ
2.ಪ್ರಧಾನ ಮಂತ್ರಿ ಧನ-ಧಾನ್ಯ ಕೃಷಿ ಯೋಜನೆ, ಕರ್ನಾಟಕ ರಾಜ್ಯದ 6 ಜಿಲ್ಲೆಗಳ ಸಂಪರ್ಕ ಮಾಡುವ ಫಾರ್ಮರ್ ಕಾರಿಡಾರ್
ಚಿಕ್ಕಬಳ್ಳಾಪುರ – ತುಮಕೂರು – ಚಿತ್ರದುರ್ಗ – ಹಾವೇರಿ – ಗದಗ – ಕೊಪ್ಪಳ
3.ಕರ್ನಾಟಕ ರಾಜ್ಯದಲ್ಲಿ ಇರುವ 6 ಕೃಷಿ ಮತ್ತು ತೋಟಗಾರಿಕಾ ಹಾಗೂ ಒಂದು ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾನಿಲಯ ಸಂಪರ್ಕ ಮಾಡುವ ಫಾರ್ಮರ್ ಕಾರಿಡಾರ್
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ – ಮಂಡ್ಯ ಕೃಷಿ ವಿಶ್ವವಿದ್ಯಾಲಯ – ಶಿವಮೊಗ್ಗ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ – ಧಾರವಾಡ ಕೃಷಿ ವಿಶ್ವವಿದ್ಯಾಲಯ – ಗದಗ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ವಿಶ್ವವಿದ್ಯಾಲಯ – ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ – ರಾಯಚೂರು ಕೃಷಿ ಮಹಾವಿದ್ಯಾಲಯ – ಬೆಂಗಳೂರು ಕೃಷಿ ವಿಶ್ವವಿದ್ಯಾಲಯ,
ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ಮರ್ ನಾಲೇಡ್ಜ್ ಬ್ಯಾಂಕ್
ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ಮರ್ ನಾಲೇಡ್ಜ್ ಬ್ಯಾಂಕ್ ಸ್ಥಾಪಿಸಲಲ ಕೆಳಕಂಡ 51 ವಿಷಯಗಳ ಬಗ್ಗೆ ಇತಿಹಾಸ ಸಹಿತ ಜಿಐಎಸ್ ಲೇಯರ್ ಸಿದ್ಧಪಡಿಸಲು ಆರಂಭಿಸಲಾಗಿದೆ. ಅತಿ ಶೀಘ್ರದಲ್ಲಿ ನಿಖರವಾದ ಡಿಜಿಟಲ್ ಮಾಹಿತಿ ಸಂಗ್ರಹಿಸಲು ಆಪ್ ಬಿಡುಗಡೆ ಮಾಡಲಾಗುವುದು.
ಕರ್ನಾಟಕ ರಾಜ್ಯ ಕೃಷಿ ಬೆಲೆ ಆಯೋಗದ ನೇತೃತ್ವದಲ್ಲಿ ಪ್ರತಿವಾರ ಬೆಂಗಳೂರಿನ ಅವರ ಕಚೇರಿಯ ಆವರಣದಲ್ಲಿ, ಪ್ರತ್ಯೇಕ ಕೋಠಡಿಯಲ್ಲಿ, ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ಮರ್ ನಾಲೇಡ್ಜ್ ಬ್ಯಾಂಕ್ ‘ವಾರ್ ರೂಂ’ ತೆರೆದು ಕಾರ್ಯನಿರ್ವಹಿಸಲು ಕೃಷಿ ಬೆಲೆ ಆಯೋಗದ ಅಧ್ಯಕ್ಷರಾದ ಶ್ರೀ ಅಶೋಕ್ ದಳವಾಯಿರವರ ಅಧ್ಯಕ್ಷತೆಯಲ್ಲಿ ನಡೆದ ಕೃಷಿ ಆಶ್ರಮಗಳ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ.
1. ಕೃಷಿ ಆಶ್ರಮಗಳ ಜಿ.ಐ.ಎಸ್. ಲೇಯರ್
2. ಕೃಷಿ ಪ್ರವಾಸೋಧ್ಯಮಗಳ ಜಿ.ಐ.ಎಸ್. ಲೇಯರ್
3. ರಾಜ್ಯದಲ್ಲಿ ಪ್ರವಾಸೋಧ್ಯಮ ಸ್ಥಳದ ಅಕ್ಕ-ಪಕ್ಕದ ಕೃಷಿ ಆಶ್ರಮಗಳ ಜಿ.ಐ.ಎಸ್. ಲೇಯರ್
4. ರಾಜ್ಯದಲ್ಲಿ ಹುಟ್ಟುವ ನದಿಗಳ ಅಕ್ಕ-ಪಕ್ಕದ ಕೃಷಿ ಆಶ್ರಮಗಳ ಜಿ.ಐ.ಎಸ್. ಲೇಯರ್
5. ರಾಜ್ಯದಲ್ಲಿ ಡ್ಯಾಂಗಳ ಅಕ್ಕ-ಪಕ್ಕದ ಕೃಷಿ ಆಶ್ರಮಗಳ ಜಿ.ಐ.ಎಸ್. ಲೇಯರ್
6. ರಾಜ್ಯದ ರಾಷ್ಟಿçÃಯ ಹೆದ್ಧಾರಿ ಅಕ್ಕ-ಪಕ್ಕದ ಕೃಷಿ ಆಶ್ರಮಗಳ ಜಿ.ಐ.ಎಸ್. ಲೇಯರ್
7. ರಾಜ್ಯದ ರೈಲ್ವೇ ಸ್ಟೇಷನ್ ಅಕ್ಕ-ಪಕ್ಕದ ಕೃಷಿ ಆಶ್ರಮಗಳ ಜಿ.ಐ.ಎಸ್. ಲೇಯರ್
8. ರಾಜ್ಯದ ಮೆಟ್ರೋ ಸ್ಟೇಷನ್ ಅಕ್ಕ-ಪಕ್ಕದ ಕೃಷಿ ಆಶ್ರಮಗಳ ಜಿ.ಐ.ಎಸ್. ಲೇಯರ್
9. ರಾಜ್ಯದ ಏರ್ ಪೋರ್ಟ್ ಅಕ್ಕ-ಪಕ್ಕದ ಕೃಷಿ ಆಶ್ರಮಗಳ ಜಿ.ಐ.ಎಸ್. ಲೇಯರ್
10. ರಾಜ್ಯದ ಬೆಸ್ಟ್ ಪ್ರಾಕ್ಟೀಸ್ ರೈತರ ಜಿ.ಐ.ಎಸ್. ಲೇಯರ್
11. ವಿವಿಧ ಕೃಷಿ ಪ್ರಶಸ್ತಿ ಪಡೆದ ರೈತರ ಜಿ.ಐ.ಎಸ್. ಲೇಯರ್
12. 1120 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಜಿ.ಐ.ಎಸ್. ಲೇಯರ್
13. ತೋಟಗಾರಿಕಾ ಮತ್ತು ಕೃಷಿ ವಿಶ್ವ ವಿದ್ಯಾನಿಲಯಗಳ ಜಿ.ಐ.ಎಸ್. ಲೇಯರ್
14. ಕೃಷಿ ವಿಜ್ಞಾನ ಕೇಂದ್ರಗಳ ಜಿ.ಐ.ಎಸ್. ಲೇಯರ್
15. ಕೃಷಿ ಪರಿಣಿತ ವಿಜ್ಞಾನಿಗಳ ಜಿ.ಐ.ಎಸ್. ಲೇಯರ್
16. ಆಯುಷ್ ಮಂಡಿ ಜಿ.ಐ.ಎಸ್. ಲೇಯರ್
17. ಇನ್ನೋವೇಟೀವ್ ಫಾರ್ಮರ್ ಜಿ.ಐ.ಎಸ್. ಲೇಯರ್
18. ಅಗ್ರಿ ಸ್ಟಾರ್ಟ್ ಅಫ್ ಜಿ.ಐ.ಎಸ್. ಲೇಯರ್
19. ಅಗ್ರಿ ಇನ್ ಕ್ಯುಬೇಷನ್ ಸೆಂಟರ್ ಜಿ.ಐ.ಎಸ್. ಲೇಯರ್
20. ಕೃಷಿ ಉಪಕರಣಗಳ ಕೈಗಾರಿಕೆ ಜಿ.ಐ.ಎಸ್. ಲೇಯರ್
21. ಕೃಷಿ ಉಪಕರಣಗಳ ಯಂತ್ರೋಪಕರಣಗಳ ಮಾರಾಟಗಾರರ ಜಿ.ಐ.ಎಸ್. ಲೇಯರ್
22. ಸಾವಯವ ಗೊಬ್ಬರ ಉತ್ಪಾದಕರ ಜಿ.ಐ.ಎಸ್. ಲೇಯರ್
23. ಸಾವಯವ ಔಷಧಿಗಳ ಉತ್ಪಾದಕರ ಜಿ.ಐ.ಎಸ್. ಲೇಯರ್
24. ಸಾವಯವ ಬೀಜಗಳ ಸಂಗ್ರಹಗಾರರ ಜಿ.ಐ.ಎಸ್. ಲೇಯರ್
25. ಸಾವಯವ ಸಂತೆಗಳ ಜಿ.ಐ.ಎಸ್. ಲೇಯರ್
26. ಸಾವಯವ ನರ್ಸರಿಗಳ ಜಿ.ಐ.ಎಸ್. ಲೇಯರ್
27. ಕೃಷಿ ಗೋಡಾನ್ ಗಳ ಜಿ.ಐ.ಎಸ್. ಲೇಯರ್
28. ಕೃಷಿ ಕೋಲ್ಡ್ ಸ್ಟೋರೇಜ್ ಗಳ ಜಿ.ಐ.ಎಸ್. ಲೇಯರ್
29. ಫುಡ್ ಪಾರ್ಕ್ ಜಿ.ಐ.ಎಸ್. ಲೇಯರ್
30. ಬೆಳೆವಾರು ಕ್ಲಸ್ಟರ್ ಜಿ.ಐ.ಎಸ್. ಲೇಯರ್
31. ಉತ್ಪನ್ನವಾರು ಕ್ಲಸ್ಟರ್ ಜಿ.ಐ.ಎಸ್. ಲೇಯರ್
32. ಸಿ.ಪಿ.ಓ ಜಿ.ಐ.ಎಸ್. ಲೇಯರ್
33. ಎಫ್.ಪಿ.ಓ ಜಿ.ಐ.ಎಸ್. ಲೇಯರ್
34. ಸಾವಯವ ಮತ್ತು ಕೆಮಿಕಲ್ ಕೃಷಿ ಕಂಪಾರೀಟೀವ್ ಅಧ್ಯಯನ ಕೇಂದ್ರಗಳ ಜಿ.ಐ.ಎಸ್. ಲೇಯರ್
35. ಗೋಶಾಲಾ ಜಿ.ಐ.ಎಸ್. ಲೇಯರ್
36. ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರಗಳ ಜಿ.ಐ.ಎಸ್. ಲೇಯರ್
37. 1120 ಕಳೆ-ಬೆಳೆ ವ್ಯಾಪ್ತಿ ಜಿ.ಐ.ಎಸ್. ಲೇಯರ್
38. 224 ವಿಧಾನಸಭಾ ಕ್ಷೇತ್ರಗಳ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಜಿ.ಐ.ಎಸ್. ಲೇಯರ್
39. 28 ಲೋಕಸಭಾ ಕ್ಷೇತ್ರಗಳ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಜಿ.ಐ.ಎಸ್. ಲೇಯರ್
40. 75 ವಿಧಾನ ಪರಿಷತ್ ಸದಸ್ಯರ ವ್ಯಾಪ್ತಿ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಜಿ.ಐ.ಎಸ್. ಲೇಯರ್
41. 14 ರಾಜ್ಯಸಭಾ ಸದಸ್ಯರ ಆಯ್ಕೆ ವ್ಯಾಪ್ತಿ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಜಿ.ಐ.ಎಸ್. ಲೇಯರ್
42. ರಾಜ್ಯದ ಎಲ್ಲಾ ಧರ್ಮ, ಜಾತಿ/ಉಪಜಾತಿಯವರು ಒಂದೊAದು ಕಳೆ-ಬೆಳೆಯುವ ಕೇಂದ್ರಗಳ ಸುಮಾರು 1800 ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್ ಜಿ.ಐ.ಎಸ್. ಲೇಯರ್
43. ಕೇಂದ್ರ ಸರ್ಕಾರದ NATIONAL MISSION ON EDIBLE OIL -OILSEEDS ಯೋಜನೆಯಡಿಯಲ್ಲಿ ರಚಿಸುತ್ತಿರುವ ಫಾರ್ಮರ್ ಫೀಲ್ಡ್ ಸ್ಕೂಲ್ ಜಿ.ಐ.ಎಸ್. ಲೇಯರ್
44. ಕೇಂದ್ರ ಸರ್ಕಾರದ NATIONAL MISSION ON NATURAL FORMING ಯೋಜನೆಯಡಿಯಲ್ಲಿ ರಚಿಸುತ್ತಿರುವ ಫಾರ್ಮರ್ ಮಾಸ್ಟರ್ ಟ್ರೆöÊನೀಸ್ ಜಿ.ಐ.ಎಸ್. ಲೇಯರ್
45. ಭಾರತ ದೇಶದ 36 ರಾಜ್ಯಗಳ ಎನ್.ಆರ್.ಕೆ ಫೋರಂ ಮಾಲ್‌ಗಳ ಜಿ.ಐ.ಎಸ್. ಲೇಯರ್
46. ವಿಶ್ವದ ಎಲ್ಲಾ ದೇಶಗಳ ಎನ್.ಆರ್. ಐ ಫೋರಂ ಮಾಲ್‌ಗಳ ಜಿ.ಐ.ಎಸ್. ಲೇಯರ್
47. ಪಿಎಂಡಿಡಿಕೆವೈ 6 ಜಿಲ್ಲೆಗಳ ಫಾರ್ಮರ್ ಕಾರಿಡಾರ್ ಜಿ.ಐ.ಎಸ್. ಲೇಯರ್
48. ರಾಜ್ಯದ ಎಲ್ಲಾ ಕೃಷಿ/ತೋಟಗಾರಿಕಾ ವಿಶ್ವ ವಿದ್ಯಾನಿಲಯಗಳ ಫಾರ್ಮರ್ ಕಾರಿಡಾರ್ ಜಿ.ಐ.ಎಸ್. ಲೇಯರ್
49. ತುಮಕೂರು ಫಾರ್ಮರ್ ಕಾರಿಡಾರ್ ಜಿ.ಐ.ಎಸ್. ಲೇಯರ್
50. ಕೈಮ್ಯಾಟಿಕ್ ಝೋನ್ ಜಿ.ಐ.ಎಸ್. ಲೇಯರ್
51. ಶಕ್ತಿಭವನ. ಶಕ್ತಿಪೀಠ ಡಾಟಾ ಪಾರ್ಕ್ ಮತ್ತು ಶಕ್ತಿಪೀಠ ಕ್ಯಾಂಪಸ್ ಜಿ.ಐ.ಎಸ್. ಲೇಯರ್
ವಂದನೆಗಳೊ0ದಿಗೆ ತಮ್ಮ ವಿಶ್ವಾಸಿ
(ಕುಂದರನಹಳ್ಳಿ ರಮೇಶ್)
ಕೃಷಿ ಆಶ್ರಮಗಳ ನಿಯೋಗದಲ್ಲಿ ಭಾಗವಹಿಸುವವರ ಪಟ್ಟಿ ಲಗತ್ತಿಸಿದೆ.
