TUMAKURU:SHAKTHI PEETA FOUNDATION
ಭಾರತ ದೇಶದ ಟ್ರೆಡಿಷನಲ್ ನಾಲೇಡ್ಜ್ ವಿಚಿತ್ರ ಎನಿಸಿದರೂ, ಸತ್ಯ ಇದೆ ಎನಿಸುತ್ತಿದೆ. ಕೋಟ್ಯಾನುಕೋಟಿಗಟ್ಟಲೆ ಋಷಿಮುನಿಗಳು ನೆಲಸಿರುವ ನಾಡು ನಮ್ಮ ಇತಿಹಾಸದಲ್ಲಿದೆ. ಈ ಹಿನ್ನಲೆಯಲ್ಲಿ ಕಳೆ-ಬೆಳೆ ನಾಲೇಡ್ಜ್ ಬ್ಯಾಂಕ್, 5 ನೇ ಹಂತವಾಗಿ ಸೈಂಟಿಫಿಕ್ ವಾಸ್ತು ಕೃಷಿ, ವೇದಿಕ್ ವಾಸ್ತು ಕೃಷಿ ಮತ್ತು ಅಷ್ಠಮಂಗಳ ಪ್ರಶ್ನೆ ಕೃಷಿಗೆ ಆಲೋಚನೆ ನಡೆಸಿದ್ದೇನೆ.
‘ಈ ವಿಚಾರಗಳಲ್ಲಿ ಡಾಕ್ಟರೇಟ್ ಮಾಡಿರುವ ಒಂದು ತಂಡ ನನ್ನೊಂದಿಗೆ ಛಾಲೇಂಜ್ ಮಾಡಿದೆ’ ನಾವು ನೀಡುವ ವರದಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರದಲ್ಲಿ ಅನುಮೋದನೆ ಮಾಡುವವರಿಗೂ ನಿಮ್ಮೊಂದಿಗೆ ಇದ್ದು ದಾಖಲೆಗಳನ್ನು ಸಲ್ಲಿಸುತ್ತೇವೆ. ಆಧಾರ ಸಹಿತ ಪ್ರೂವ್ ಮಾಡುತ್ತೇವೆ ಎಂದಿದ್ದಾರೆ.
ಆದ್ದರಿ0ದ ನಾನು, ನಮ್ಮ ಮನೆ ದೇವರು, ನಮ್ಮ ಗ್ರಾಮದೇವತೆ, ನಮ್ಮ ಆರಾಧ್ಯದೇವತೆ, ನಮ್ಮ ಕುಟುಂಬದ ಸದಸ್ಯರ ದೂರದೃಷ್ಠಿ, ನಮ್ಮ ಮನೆಗಳ ವಾಸ್ತು ಮತ್ತು ನಮ್ಮ ಜಮೀನುಗಳ ವಾಸ್ತು, ಅಭಿವೃದ್ಧಿ ಪೀಠ, ಜಲಪೀಠ, ಶಕ್ತಿಪೀಠ, ಕೃಷಿಗೆ ಪೂರಕವಾಗಿದೇಯೇ ಎಂಬ ಬಗ್ಗೆ ನಕ್ಷೆ ಸಹಿತ, ಇತಿಹಾಸ ಸಹಿತ ಅಷ್ಟಮಂಗಳ ಪ್ರಶ್ನೆ ಮಾಡಿಸಲು ನಿರ್ಧರಿಸಿದ್ದೇನೆ.
ತುಮಕೂರಿನವರೇ ಆದ ಒಂದು ತಂಡ ಸಿದ್ಧವಾಗಿದೆ, ಅಷ್ಟಮಂಗಳ ಪ್ರಶ್ನೆ ಸೇವಾಶುಲ್ಕ, ಸೈಂಟಿಫಿಕ್ ವಾಸ್ತು ಕೃಷಿ ಸೇವಾಶುಲ್ಕ, ವೇದಿಕ್ ಸೇವಾಶುಲ್ಕ, ವಿವಿಧ ಅಗತ್ಯ ಹೋಮ, ಪೂಜಾ ಸೇವಾಶುಲ್ಕ ಹಾಗೂ ಇತರೆ ಯಾವುದಾದರೂ ಸೇವಾಶುಲ್ಕಗಳಿದ್ದರೆ, ಕೋಟೇಷನ್ ನೀಡಲು ಮನವಿ ಮಾಡಿದ್ದೇನೆ.
ಅವರು ದಿನಾಂಕ:06.02.2026 ರಂದು ಸ್ಥಳ ಭೇಟಿ ಮಾಡಿ ಪರಿಕಲ್ಪನಾ ವರದಿ ನೀಡಲು ಒಪ್ಪಿದ್ದಾರೆ. ಸ್ಥಳ ಭೇಟಿಗೆ ನಿಗಧಿ ಪಡಿಸುವ ಸೇವಾ ಶುಲ್ಕದ ಮಾಹಿತಿಯನ್ನು ಕೋರಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಕ್ಷಮ ಪ್ರಾಧಿಕಾರಗಳು ಒಪ್ಪಿದರೆ ಪೇಟೆಂಟ್ ಮಾಡಿಸಲು ಚಿಂತನೆ ಇದೆ. ಒಪ್ಪದೇ ಇದ್ದರೇ ಏನು ಮಾಡುವುದು ? ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ. ಇದಕ್ಕೆ ಅವರೇ ಉತ್ತರಿಸ ಬೇಕು ಅಲ್ಲವೇ ?
ಈ ಬಗ್ಗೆ ಜ್ಞಾನವುಳ್ಳವರು ಮಾಹಿತಿ ಹಂಚಿಕೊಳ್ಳಬಹುದು.
ನಾನು ದಿನಾಂಕ:26.01.2026 ರಿಂದ ಆರಂಭಿಸಿರುವ ವಿವಿಧ ಹಂತಗಳು- ತಾವೂಗಳು ನಿಮ್ಮಿಷ್ಟದ ರೀತಿ ಆರಂಭಿಸಿ.
- 1 ನೇ ಹಂತ – ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ತುಮಕೂರು ಇವರು ನನ್ನ ಜಮೀನಿನ ಮಣ್ಣು ಪರೀಕ್ಷೆ ಮಾಡಲು ಸಂಗ್ರಹ ಮಾಡಿದರು ಮತ್ತು ನನಗೆ ಅಡಿಕೆ ಬಗ್ಗೆ ಮಾಹಿತಿ ಹಂಚಿಕೊAಡಿದ್ದಾರೆ.
- 2 ನೇ ಹಂತ-ಅಡಿಕೆ ಬೆಳೆ ತೋಟಗಾರಿಕಾ ಇಲಾಖೆಗೆ ಬರುವುದರಿಂದ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇನೆ, ಜೊತೆಗೆ ಅಧಿಕಾರಿಗಳನ್ನು ಒಳಗೊಂಡ ವಾಟ್ಸ್ ಅಫ್ ಗ್ರೂಪ್ ರಚಿಸಿದ್ದೇನೆ, ಇದರಲ್ಲಿ ಕುಂದರನಹಳ್ಳಿಯಿAದ ದೆಹಲಿವರೆಗೂ ಅಧಿಕಾರಿಗಳನ್ನು ಸೇರ್ಪಡೆ ಮಾಡುತ್ತಿದ್ದೇನೆ.
- 3 ನೇ ಹಂತ- ಭಾರತ ದೇಶದ ಪ್ರತಿಯೊಂದು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರ ‘ವೈಜ್ಞಾನಿಕ ಸಲಹಾ ಸಮಿತಿ’ ರಚಿಸಿದೆ. ಈ ಸಮಿತಿಯ ಸಭೆ ತುಮಕೂರು ಜಿಲ್ಲೆಯ ಹಿರೇಹಳ್ಳಿ ಕೆವಿಕೆಯಲ್ಲಿ ದಿನಾಂಕ:30.01.2026 ನೇ ಶುಕ್ರವಾರ ನಡೆಯಲಿದೆ. ನಾನು ಸಹ ಈ ಸಮಿತಿಯ ಮಹತ್ವ ಅರಿತು ಕೊಳ್ಳಲು ಭಾಗವಹಿಸುತ್ತಿದ್ದೇನೆ. ನೀವೂಗಳು ಸಹ ನಿಮ್ಮ ವ್ಯಾಪ್ತಿಯ ಕೃಷಿ ವಿಜ್ಞಾನ ಕೇಂದ್ರಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ, ತಮ್ಮ ಅನುಭವದ ಮಾಹಿತಿಗಳನ್ನು ಹಂಚಿಕೊಳ್ಳಿ.
- 4 ನೇ ಹಂತ – ಬಯೋಡೈವರ್ಸಿಟಿ ಮ್ಯಾನೇಜ್‌ಮೆಂಟ್ ಕಮಿಟಿ. ನಾನು ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ರವರೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ.
- 5 ನೇ ಹಂತ – ಸೈಂಟಿಫಿಕ್ ವಾಸ್ತು ಕೃಷಿ, ವೇದಿಕ್ ವಾಸ್ತು ಕೃಷಿ, ಅಷ್ಠಮಂಗಳ ಪ್ರಶ್ನೆ ಕೃಷಿ,
