ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‌ರವರು ಕೇಂದ್ರ ಸರ್ಕಾರದ 2020-21 ನೇ ಸಾಲಿನ ಮುಂಗಡ ಪತ್ರದಲ್ಲಿ ಹೊಸದಾಗಿ ಸೇರ್ಪಡೆ ಮಾಡುವ ಮತ್ತು ಮಂಜೂರಾಗಿರುವ ಯೋಜನೆಗಳಿಗೆ ಹೆಚ್ಚಿನ ಅನದಾನ ಪಡೆಯಲು ಪ್ರಧಾನ ಮಂತ್ರಿಯವರಾದ ಮಾನ್ಯ ಶ್ರೀ ನರೇಂದ್ರ ಮೋದಿಯವರಿಗೆ, ವಿವಿಧ ಇಲಾಖಾ ಸಚಿವರುಗಳಿಗೆ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಮಾಡಿರುವ ಪ್ರಮುಖ ಯೋಜನೆಗಳು.
ಕೇಂದ್ರ ಸರ್ಕಾರ ಒಂದು ಸಮುದ್ರವಿದ್ದಂತೆ, ಲೋಕಸಭಾ ಸದಸ್ಯರುಗಳು ಮೀನಿಗೆ ಬಲೆ ಹಾಕಿದ ಹಾಗೆ ಪ್ರಯತ್ನ ಮಾಡುತ್ತಿರಬೇಕು, ಸಂದರ್ಭ ಬಂದಾಗ ಯೋಜನೆಗೆ ಹಸಿರು ನಿಶಾನೆ ದೊರೆಯಲಿದೆ. ರಾಜ್ಯ ಸರ್ಕಾರದ ಪಾತ್ರವೂ ಪ್ರಮುಖವಾಗಲಿದೆ.
ಈ ಭಾರಿ ಸಂಸದರಾಗಿ ಆಯ್ಕೆಯಾದ ತಕ್ಷಣದಿಂದ ನಡೆಸಿದ ಪತ್ರ ವ್ಯವಹಾರಗಳು, ಜ್ಞಾಪನಾಪತ್ರಗಳು, ಖುದ್ದು ಸಚಿವರುಗಳ ಭೇಟಿ, ಅಧಿಕಾರಿಗಳ ಭೇಟಿ ನಿರಂತರವಾಗಿ ಸಾಗಿದೆ.
ತುಮಕೂರಿನ ಮಾಧ್ಯಮ ಮಿತ್ರರು ಕೇಂದ್ರ ಸರ್ಕಾರದ 2020-21 ನೇ ಸಾಲಿನ ಮುಂಗಡ ಪತ್ರದಲ್ಲಿ ಸಂಸದರ ಬೇಡಿಕೆ ಬಗ್ಗೆ ಕೇಳಿದಾಗ ನಾನು ಮತ್ತು ಶ್ರೀ ಟಿ.ಆರ್.ರಘೋತ್ತಮರಾವ್‌ರವರು ಸಮಾಲೋಚನೆ ನಡೆಸಿದೆವು. ಸಾರ್ ಸಂಸದರು ಮಾಡುತ್ತಿರುವ ಪ್ರಯತ್ನಗಳನ್ನು ನೋಡಿದರೆ ಜನ ನಗುವುದಿಲ್ಲವಾ ಸಾರ್. ತುಮಕೂರಿಗೆ ಒಂದು ಮುಂಗಡ ಪತ್ರ ಮಂಡಿಸಬೇಕು ಅನ್ನುವುದಿಲ್ಲವೇ? ಎಂದು ಚರ್ಚೆ ಮಾಡಿದೆವು.
ಯಾರು ಏನೇ ಹೇಳಿದರೂ ಬಲ್ಲವನೇ ಬಲ್ಲ ಬೆಲ್ಲದ ರುಚಿಯಾ ಎಲ್ಲಾ ಪಟ್ಟಿ ಮಾಡಿ ಕಳಿಸೋಣ ಎಂಬ ತೀರ್ಮಾನಕ್ಕೆ ಬಂದೆವು. ಕೆಲವು ಯೋಜನೆಗಳನ್ನು ಮರೆತಿರಬಹುದು ಅಥವಾ ನಮಗೆ ಗೊತ್ತಿಲ್ಲದ ಹಾಗೆ ಬೇರೆಯವರು ಸಹ ಸಂಸದರಿಂದ ಮನವಿ ಪತ್ರ ಪಡೆದು ಪ್ರಯತ್ನಿಸುವ ಯೋಜನೆಗಳು ಇರುತ್ತವೆ. ತುಮಕೂರಿಗೆ ಸಂಬಂಧಿಸಿದ, ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಮತ್ತು ಭಾರತ ದೇಶಕ್ಕೆ ಸಂಬಂಧಿಸಿದ ಯೋಜನೆಗಳು ಇವ
- Indian Institute of Skill science-IISc
- Mega Skill park
- Freight Village at NIMZ
- National Institute of Design –Extension centre
- Kendriya vidyalaya-2 HAL Gubbi
- DATA city/University
- Agriculatural Science university
- Institute of Research & Development
- Farm machinery Training & Research Institute
- Indian institute of space science
- Rail side Godown scheme
- Upgradation of Horticulture
- Defence industrial corridor
- National Nutrition mission–poshan Maah
- Tourism University
- Kalyandurga(AP)- Pavagada-Koratagere-Tumakuru-Maddur-Malavalli -kollegala
- upgradation of National Highway
- Mysore –Nagamangala –Belluru cross –Adichunchungiri- Mayasandra –Nittur-Cheluru-Sira new NH
- IT BT Park
- Jackfruit Development Board
- Tamarind cluster
- Millets cluster
- Mango cluster
- Vegetable cluster
- Coconut Park
- Pharma cluster
- Medical Device equipment manufacturing Cluster
- National Institute of Solar energy
- Integrated Textile Park
- Areca cluster
- KESCOM(Kalapataru vidyuth sarabaraju
- Gas Based power plant (Dabol &Bidadi powerplant)
- ITIR-Information Technology Investment Region inclision of Tumkur New Proposal
- Mega Dairy
- Floriculture Special Economic Zone
- Bellara gold mines revival
- AIMS Model Medical collage
- Agriculture center of excellence
- Water University
- Indian Institute of Ayurveda science integrated with Medicinal park
- Bio Fuel Park
- Formation of PWD circle/NH(Regular
- International Level Animal Park kunikenahalli form Turuvekere
- EPF Office Building
- Air Strip
- Air Port
- Metro Rail
- River Linking
- Bangalore-Region Industrial Rail corridor- BRIRC
- Coconut Special Economic Zone
- Tumkur District Food cluster (Spokes &HuB model/Sampada
- Tank Filling – Karnataka
- Jalagrama calendar
- Jalashakthi
- CBIC-Chennai – Bengaluru Industrial Corridor
- BMEC- Bangalore – Mumbai economic corridor
- EPF High-Tech Hospital
- EPF Samudaya Bhavana
- ROPE WAY- Madhugiri single Rock hill
- MSME Technology Centere
- Gubbi HAL work order
- ISRO – Tumakuru
- Atal Bhujal
- Vasanthanarasapura –chikonahalli PRR – Peripheral Ring Road
- Chikonahalli –Vasantha Narasapura PRR- Peripheral Ring Road
- Atal Mission for Rejuvenation and Urban Transformation (AMRUT)-2
- Smart City-2
- Tumkur-Rayadurga
- Tumkur-Davanagere Railway Project, Tumkur
- ROB/RUB-Mahalakshmi nagar,Siddaganaga mutt road kyathsandra, Near Gubbi Rly sta. north side to connect NH 206, Patre Matighatta,
- Suburbun Train Service
- Tumkur-Kunigal-Maddur-Chamarajanagar new rly line project,
- challakere-Hiriyur-CNhalli-Turuvekere-C.R.patna new line,
- Tiputr-Dudda bye-pass line,
- Sira-Madhugiri-Hindupur/GB.Nur
[project now shelved]
- Chikkabanavar-Tumkur-Hubli R/E programme
- Modernization of Railway station,
- Goods Terminal at urukere now proposed to move near Kora Devanahalli
- in the Tumkur-Davanagere new rly line alignment
- Pradhan Mantri Gram Sadak Yojana-3
- Karnataka Heritage hub
- Skill city
- Startups innovation hub
- Land losers employment
- HT lines amendment act
- NIMZ/Tumkur Industrial Node Industrial smart city
- Japanees Village
- Tumakuru Machine Tool Park
- EstablishmentofElectronic Hardware cluster at Tumakuru-EDSM project KK1
- DFI-2022 Special Funds
- Thimlapura Forest
- Mydanahalli Form
- Devarayana Durga
- Multi model surface logistic corridor connecting Vasanthanarasapur-Nelamangala-Bididi-Ramanagara
- Poilce Betalian Koratagere
- NH 206 Tumakuru and Tipatur additional funds
- All NH additional funds
- NEFTIM Model Institute
- Housing For All-2022 100% Funds