12th September 2024
Share

TUMAKURU:SHAKTHIPEETA FOUNDATION

ವಿಶ್ವದಲ್ಲಿರುವ 108 ಶಕ್ತಿಪೀಠಗಳ ಇತಿಹಾಸ ಸಹಿತ ಜಿಐಎಸ್ ಲೇಯರ್ ಮಾಡುವುದೇ ಒಂದು ಪವಾಡದಂತಿದೆ. ಯಾವ ಶಕ್ತಿ ಪೀಠ ಯಾವ, ಸ್ಥಳದಲ್ಲಿವೆ ಎಂಬ ಕೋಆರ್ಡಿನೇಟ್ಸ್ ಅಂತಿಮ ಗೊಳಿಸುವುದೇ ಒಂದು ಬೃಹತ್ ಸಂಶೋಧನೆಯಾಗಿದೆ.

ಬೆಂಗಳೂರಿನ ಶ್ರೀ ರಾಘವೇಂದ್ರ ಕುಲಕರ್ಣಿ ದಿದ್ದಿಗಿರವರು ಬರೆದಿರುವ ಭಾರತದ 108  ಶಕ್ತಿಪೀಠಗಳು ಪುಸ್ತಕದ ಪ್ರಕಾರ ಇರುವ 108  ಶಕ್ತಿಪೀಠಗಳ ಪಟ್ಟಿ ಮೇಲ್ಕಂಡಂತೆ ಇದೆ. ಅವರ ಮೊಬೈಲ್ ನಂಬರ್ ಸಹ ಇದೆ. 

 ನಮ್ಮ ವೆಬ್‌ಸೈಟ್  https//shakthipeeta.in ಗೆ ಅಫ್ ಲೋಡ್ ಮಾಡಿರುವ ಶಕ್ತಿಪೀಠಗಳ ಪ್ರಕಾರ  ಇತಿಹಾಸ ಸಹಿತ ಜಿಐಎಸ್ ಲೇಯರ್ ಮಾಹಿತಿಯನ್ನು ದಿದ್ದಿಗಿರವರ ಪಟ್ಟಿಯ ಶಕ್ತಿಪೀಠಗಳಿಗೆ ಕ್ರಾಸ್ ಚೆಕ್ ಮಾಡಿದವರಿಗೆ. ಜಿಐಎಸ್ ಪರಿಣಿತರು ಯಾರೇ ಆಗಲಿ, ಕರಾರುವಕ್ಕಾಧ ಕೋಆರ್ಡೀನೇಟ್ಸ್ ಸಹಿತ ಪಟ್ಟಿಯ ಪ್ರಕಾರ ವಿಳಾಸ, ಇತಿಹಾಸ ಸಹಿತ ಜಿಐಎಸ್ ಲೇಯರ್ ಮಾಹಿತಿ ನೀಡಿದವರಿಗೆ ರೂ 10001 ನಗದು ಬಹುಮಾನ ನೀಡಿ ಗೌರವಿಸಲಾಗುವುದು.