4th February 2025
Share

ಕೇಂದ್ರ ಸರ್ಕಾರ 2024 ರೊಳಗೆ ದೇಶದ ಪ್ರತಿಯೊಂದು ಮನೆಗೂ ನಲ್ಲಿ ನೀರು ನೀಡಲು ಯೋಜನೆ ರೂಪಿಸಿದೆ.

ಕರ್ನಾಟಕ ರಾಜ್ಯ ಸರ್ಕಾರ 2023 ರೊಳಗೆ ರಾಜ್ಯದ ಪ್ರತಿಯೊಂದು ಮನೆಗೆ ನಲ್ಲಿ ನೀರು ನೀಡುವ ಯೋಜನೆ ಕನಸಾಗಿಯೇ ಉಳಿಯಲಿದೆ ಎಂದು ಕೇಂದ್ರ ಸರಕಾರದ ಉನ್ನತ ಮಟ್ಟದ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ .

ರಾಜ್ಯದ ಇಪ್ಪತ್ತೆಂಟು ಜನ ಲೋಕಸಭಾ ಸದಸ್ಯರು ಮತ್ತು ಹನ್ನೆರಡು ಜನ ರಾಜ್ಯಸಭಾ ಸದಸ್ಯರು ಈ ಬಗ್ಗೆ ಗಮನಹರಿಸುವುದು ಸೂಕ್ತ ವಾಗಿದೆ