ತುಂಗಭದ್ರಾ ಡ್ಯಾಂ ಹೂಳು ತುಂಬಿ ಡ್ಯಾಮ್ ನಲ್ಲಿ ತುಂಬಿರುವ ಹೂಳುವಿನಾ ಸಾಮರ್ಥ್ಯದ ನೀರು ಹೊರ ರಾಜ್ಯಗಳಿಗೆ ಹರಿಯುತ್ತಿದೆ
ಕೇಂದ್ರ ಸರ್ಕಾರ ಹೊಸದಾಗಿ ಸಮೀಕ್ಷೆ ಮಾಡುತ್ತಿರುವ ಪ್ರಕಾರ ಬೇಡ್ತಿ ಮತ್ತು ವರದಾ ನದಿ ಜೋಡಣೆಯ ನೀರನ್ನು ಪುನಃ ತುಂಗಭದ್ರಾ ಡ್ಯಾಮ್ ಗೆ ಹರಿಸಲು ಯೋಜನೆ ರೂಪಿಸುತ್ತಿದೆ
ಇದೊಂದು ಹಾಸ್ಯಾಸ್ಪದವಾಗಿದೆ ರಾಜ್ಯ ಸರ್ಕಾರ ಹೊಸದಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಡ್ಯಾಮ್ ನಿರ್ಮಾಣ ಮಾಡಲು ಯೋಜನೆ ರೂಪಿಸಿರುವುದು ಸರಿಯಾಗಿದೆ
ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ವಿಶೇಷ ಗಮನ ಹರಿಸಬೇಕಿದೆ