22nd December 2024
Share

Delhi:Shakthipeeta foundation

ದೆಹಲಿಯಲ್ಲಿ ಇದ್ದಾಗ ಕಂಪ್ಯೂಟರ್ ಇಲ್ಲದೆ ನ್ಯೂಸ್ ಮಾಡಲು ಸಾಧ್ಯವಿಲ್ಲ ಎಂಬ ಭಾವನೆ ನನ್ನದಾಗಿತ್ತು, ಈ ದಿನ ಮೊಬೈಲ್ ನಿಂದಲೇ ಏಕೆ ನ್ಯೂಸ್ ಮಾಡಬಾರದು ಎಂಬ ಭಾವನೆ ನನ್ನ ಮನಸ್ಸಿಗೆ ಬಂದಿತು.

ಮೊಬೈಲ್ ನಿಂದಲೇ ವಾಯ್ಸ್ ಮೂಲಕ ನನ್ನ ಮೊದಲ ವರದಿಗಳನ್ನು ಈ ದಿನ ಪ್ರಕಟಿಸಿದ್ದೇನೆ, ಇಷ್ಟೆಲ್ಲ ಕಂಡು ಹಿಡಿದ ಆ ಪುಣ್ಯಾತ್ಮರಿಗೆ ದೊಡ್ಡ ಸಲಾಂ

ಬೆರಳ ತುದಿಯಲ್ಲಿ ಇಡೀ ವಿಶ್ವವೇ ಅಡಗಿದೆ ಎಂಬ ಪ್ರಧಾನಿ ಮೋದಿಯವರ ಡಿಜಿಟಲ್ ಇಂಡಿಯಾ ಕನಸು ನಿಜಕ್ಕೂ ಅದ್ಭುತ

ದೆಹಲಿಯಲ್ಲಿ ಎಂಪಿಯವರ ಮನೆಯಲ್ಲಿ ಬೆಳಿಗ್ಗೆ ಪುಟ್ಟರಾಜು ನೀಡಿದ ಕಷಾಯ