16th September 2024
Share

TUMAKURU:SHAKTHIPEETA FOUNDATION

75 ನೇ ಸ್ರ್ಯಾತಂತ್ರ್ಯ ದಿವಸದ ಅಂಗವಾಗಿ 75 ಯೋಜನಾವಾರು/ವಿಷಯವಾರು ದಿಶಾ ಸಮಿತಿ ಸಭೆ ನಡೆಸಲು ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ  ಉದ್ದೇಶಿರುವುದರಿಂದ

ಕೇಂದ್ರ ಸರ್ಕಾರ ನಗರ ಜಲಜೀವನ್ ಮಿಷನ್ ಕರಡು ಬಿಡುಗಡೆ ಮಾಡಿ ಸಲಹೆಗಳನ್ನು ಕೇಳಿರುವುದರಿಂದ ತುಮಕೂರು ಜಿಲ್ಲೆಯ 11 ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳನ್ನು ಆಹ್ವಾನಿಸಿ ಈ ಯೋಜನೆಗೆ ಸಂಭಂದಿಸದಂತೆ ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ ಸಭೆ ನಡೆಸಿ,  ಕೇಂದ್ರ ಸರ್ಕಾರಕ್ಕೆ ಸಲಹೆಗಳನ್ನು ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತುಮಕೂರು ಜಿಲ್ಲಾಧಿಕಾರಿಗಳಿಗೆ ತುಮಕೂರು ಲೋಕಸಭಾ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪತ್ರ ಬರೆದಿದ್ದಾರೆ. 

ದಿನಾಂಕ:08.07.2021 ರೊಳಗೆ ಸಲ್ಲಿಸ ಬೇಕಾಗಿರುವುದರಿಂದ ದಿನಾಂಕ:5 ಅಥವಾ 6 ರಂದು ಸಂಜೆ ವೇಳೆ ಸಭೆ ಕರೆಯುವುದು ಸೂಕ್ತವಾಗಿದೆ ಎಂದು ಸಲಹೆ ನೀಡಿದ್ದಾರೆ.