11th February 2026
Share

TUMAKURU:SHAKTHIPEETA FOUNDATION

75 ನೇ ಸ್ರ್ಯಾತಂತ್ರ್ಯ ದಿವಸದ ಅಂಗವಾಗಿ 75 ಯೋಜನಾವಾರು/ವಿಷಯವಾರು ದಿಶಾ ಸಮಿತಿ ಸಭೆ ನಡೆಸಲು ತುಮಕೂರು ಜಿಲ್ಲಾ ಮಟ್ಟದ ದಿಶಾ ಸಮಿತಿ  ಉದ್ದೇಶಿರುವುದರಿಂದ

ತುಮಕೂರು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕರ್ನಾಟಕ ಹೆರಿಟೇಜ್ ಹಬ್ ಸಂಸ್ಥೆಯನ್ನು ನೊಂದಾಯಿಸಿ, ತುಮಕೂರು ನಗರಾಭಿವೃದ್ಧಿ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಶಿರಾ ತಾಲ್ಲೂಕು ಮತ್ತು ಹಿರಿಯೂರು ತಾಲ್ಲೂಕುಗಳ ಸುಮಾರು 920 ಸರ್ಕಾರಿ ಜಮೀನನ್ನು ಆರ್ಟಿಸಾನ್ ಹಬ್, ಸ್ಕಿಲ್ ವಿಲೇಜ್, ಇತರೆ ಉದ್ದೇಶಗಳಿಗಾಗಿ ರಾಜ್ಯ ಸಚಿವ ಸಂಪುಟದಲ್ಲಿ ಅನುಮೋದನೆ ಮಾಡಿ ಜಮೀನನ್ನು ಕಾಯ್ದಿರಿಸಿದೆ.

ಕೇಂದ್ರ ಸರ್ಕಾರಕ್ಕೆ ಆರ್ಟಿಸಾನ್ ಹಬ್, ಸ್ಕಿಲ್ ವಿಲೇಜ್ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಸ್ಕಿಲ್ ಡೆವಲಪ್‍ಮೆಂಟ್ ಮೂಲಕ ಕಳುಹಿಸಬೇಕಾಗಿರುತ್ತದೆ. ಆದ್ದರಿಂದ ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತುಮಕೂರು ಜಿಲ್ಲಾಧಿಕಾರಿಗಳಿಗೆ ತುಮಕೂರು ಲೋಕಸಭಾ ಸದಸ್ಯರು ಹಾಗೂ ಜಿಲ್ಲಾ ಮಟ್ಟದ ದಿಶಾ ಸಮಿತಿ ಅಧ್ಯಕ್ಷರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪತ್ರ ಬರೆದಿದ್ದಾರೆ.