5th February 2025
Share

TUMAKURU:SHAKTHIPEETA FOUNDATION

ಶಕ್ತಿಪೀಠ ಕ್ಯಾಂಪಸ್‍ನಲ್ಲಿ ಮೈಕ್ರೋ ಇರ್ರಿಗೇಷನ್ ಅಳವಡಿಸಲು ಯಾವುದೇ ಇಲಾಖೆ/ಸಂಸ್ಥೆ ತಜ್ಞರ ಸಹಕಾರ ಪಡೆಯದೆ ‘ಸೋಶಿಯಲ್ ಇಂಜಿನಿಯರ್ಸ್’ ಸಹಕಾರ ಪಡೆಯಲು ತೀರ್ಮಾನಿಸಿದ್ದರಿಂದ ಇಂದು(01.07.2021) ರಂದು ಡ್ರಿಪ್  ಇರ್ರಿಗೇಷನ್  ಅಳವಡಿಸಿ, ಆರಂಭದಿಂದ ಹಲವಾರು ಭಾರಿ ಬದಲಾಯಿಸಿ ಎಷ್ಟೇ ನೀರು’ ಬಂದರೂ ಗಿಡಗಳನ್ನು ಸಾಕಬಹುದು ಎಂಬ ಅರಿವು ಇರುವ ರೈತರ ತಂಡದ ಸಲಹೆ ಪಡೆಯಲಾಯಿತು.

ಯಾವ ಗಿಡಕ್ಕೆ ವೈಜ್ಞಾನಿಕವಾಗಿ ಎಷ್ಟು ನೀರು ಬೇಕು, ಯಾವ ಗಿಡ ಎಷ್ಟು ಪ್ರಯೋಜನಕಾರಿ, ಹೇಗೆ ಪ್ರಯೋಜನಕಾರಿ ಎಂಬ ಬಗ್ಗೆ ಸಲಹೆ ನೀಡಲು ದೇಶ ವಿದೇಶಗಳಲ್ಲಿ ಅಧ್ಯಯನ ಮತ್ತು ಅನುಭವ ಪಡೆದಿರುವ ಶ್ರೀ ಪ್ರಭಾಕರ್ ರವರು ಮತ್ತು ಶ್ರೀ ಪ್ರತಾಪ್ ರವರ ತಂಡ ಆಗಮಿಸಲಿದೆ.ತಮ್ಮ ಸಲಹೆಗಳು ಮತ್ತು ಅನುಭವಹಂಚಿಕೊಳ್ಳಲು ಮನವಿ