22nd December 2024
Share

TUMAKURU:SHAKTHIPEETA FOUNDATION

ಬಹುದಿನಗಳ ನೀರಿಕ್ಷೆ ಒಂದು ಹಂತಕ್ಕೆ ತಲುಪಿದಂತಾಯಿತು. ತುಮಕೂರು ಹೆಚ್.ಎ.ಎಲ್ ಘಟಕದಲ್ಲಿ ಯುದ್ದ ಹೆಲಿಕ್ಯಾಪ್ಟರ್ ತಯಾರಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದೆ.

ಇನ್ನೂ ಸ್ಥಳೀಯ ಉದ್ಯೋಗ ಆಕಾಂಕ್ಷಿಗಳಿಗೆ ಎದೆ ಢವ, ಢವ ಹೊಡೆಯಲು ಆರಂಭಿಸಿದೆ.