1st October 2023
Share

TUMAKURU:SHAKTHIPEETA FOUNDATION

ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಗುಬ್ಬಿ ಕೆ.ಎಸ್.ಆರ್.ಟಿ.ಸಿ ಡಿಪೋಗೆ ಜಮೀನು ಮಂಜೂರು ಆಗಿದೆ. ಮಂಜೂರು ಮಾಡಲು ಸಹಕರಿಸಿದ ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರು, ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ಧಾರ್  ಮತ್ತು ರೆವಿನ್ಯೂ ಇಲಾಖೆಯ ತಂಡಕ್ಕೆ ಧನ್ಯವಾದಗಳು.

ಪ್ರತಿ ದಿನವೂ ಈ ಬಗ್ಗೆ ತಲೆ ತಿನ್ನುತ್ತಿದ್ದ ಕೆ.ಎಸ್.ಆರ್.ಟಿ.ಸಿ ಅಧಿಕಾರಿ ಶ್ರೀ ಗುರುಪ್ರಸಾದ್ ರವರ ಕಾಟ ಬಹುತೇಕ ತಪ್ಪಿದೆ. ಸರ್ಕಾರ ಘಟಕ ನಿರ್ಮಾಣ ಮಾಡಲು ಅನುದಾನ ಮಂಜೂರು ಮಾಡುವುದು ಅಗತ್ಯವಾಗಿದೆ.

About The Author