11th February 2026
Share

TUMAKURU:SHAKTHIPEETA FOUNDATION

ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ  ಗುಬ್ಬಿ ಸರ್ಕಾರಿ ಐ.ಟಿ.ಐ ಗೆ ಜಮೀನು ಜಮೀನು ಮಂಜೂರು ಆಗಿದೆ. ಮಂಜೂರು ಮಾಡಲು ಸಹಕರಿಸಿದ ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರು, ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ಧಾರ್  ಮತ್ತು ರೆವಿನ್ಯೂ ಇಲಾಖೆಯ ತಂಡಕ್ಕೆ ಧನ್ಯವಾದಗಳು.

 ಪ್ರಾಂಶುಪಾಲರು ಚುರುಕಾಗಿ ಕಟ್ಟಡ ನಿರ್ಮಾಣ ಮಾಡಲು ಶ್ರಮಿಸಬೇಕು.