9th February 2023
Share

 TUMAKURU:SHAKTHIPEETA FOUNDATION

ಬೊಚ್ಚಲ ಆಯವ್ಯಯ ಮಂಡಿಸುವ ಸಮಯದಲ್ಲಿ, ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರಿಗೆ ದಶದಿಕ್ಕುಗಳಿಂದಲೂ ಹತ್ತಾರು ಸಮಸ್ಯೆ ಎದುರಾಗಿದೆ ಎಂದರೆ ತಪ್ಪಾಗಲಾ ರದು.

  1. ಹಿಜಾಬ್ ವಿವಾದ.
  2. ಹರ್ಷ ಪ್ರಕರಣ.
  3. ಸ್ವಪಕ್ಷಿಯರ ಟೀಕೆ.
  4. ಹಿಂದೂಪರ ಸಂಘಟನೆಗಳ ಆಕ್ರೋಶ.
  5. ಮೇಕೆದಾಟು ಪಾದಯಾತ್ರೆ.
  6. ಮೀಸಲಾತಿ ಸಂಕಟ.
  7. ಚುನಾವಣಾ ಆಯವ್ಯಯ.
  8. ಉತ್ತರ ಕರ್ನಾಟಕದ ವಾತ್ಸಾಲ್ಯ.
  9. ಹೈಕಮ್ಯಾಂಡ್ ಗುಡುಗು-ಸಿಡಿಲು
  10. ಈಶ್ವರಪ್ಪ ಬಾಂಬ್.

ಉದಾಸೀನವೇ ಮದ್ದು ಎಂಬಂತೆ ಮೌನವಾಗಿ ಆಯವ್ಯಯದ ಕೆಲಸ ನಡೆಯುತ್ತಿದೆ. ನೋಡೋಣ, ಬೊಮ್ಮಾಯಿರವರ ಆಯವ್ಯಯ ಹೇಗಿರಲಿದೆ.