TUMAKURU:SHAKTHIPEETA FOUNDATION
ಬೊಚ್ಚಲ ಆಯವ್ಯಯ ಮಂಡಿಸುವ ಸಮಯದಲ್ಲಿ, ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರಿಗೆ ದಶದಿಕ್ಕುಗಳಿಂದಲೂ ಹತ್ತಾರು ಸಮಸ್ಯೆ ಎದುರಾಗಿದೆ ಎಂದರೆ ತಪ್ಪಾಗಲಾ ರದು.
- ಹಿಜಾಬ್ ವಿವಾದ.
- ಹರ್ಷ ಪ್ರಕರಣ.
- ಸ್ವಪಕ್ಷಿಯರ ಟೀಕೆ.
- ಹಿಂದೂಪರ ಸಂಘಟನೆಗಳ ಆಕ್ರೋಶ.
- ಮೇಕೆದಾಟು ಪಾದಯಾತ್ರೆ.
- ಮೀಸಲಾತಿ ಸಂಕಟ.
- ಚುನಾವಣಾ ಆಯವ್ಯಯ.
- ಉತ್ತರ ಕರ್ನಾಟಕದ ವಾತ್ಸಾಲ್ಯ.
- ಹೈಕಮ್ಯಾಂಡ್ ಗುಡುಗು-ಸಿಡಿಲು
- ಈಶ್ವರಪ್ಪ ಬಾಂಬ್.
‘ಉದಾಸೀನವೇ ಮದ್ದು’ ಎಂಬಂತೆ ಮೌನವಾಗಿ ಆಯವ್ಯಯದ ಕೆಲಸ ನಡೆಯುತ್ತಿದೆ. ನೋಡೋಣ, ಬೊಮ್ಮಾಯಿರವರ ಆಯವ್ಯಯ ಹೇಗಿರಲಿದೆ.