
ಬೊಮ್ಮಾಯಿ ಲೆಕ್ಕ: 2022-23 ಆಯವ್ಯಯ
TUMAKURU:SHAKTHIPEETA FOUNDATION
ಕೇಂದ್ರ ಸರ್ಕಾರ 2022-23 ನೇ ಸಾಲಿನ ಆಯವ್ಯಯದಲ್ಲಿ ಮಂಡಿಸಿರುವ ಬಹುತೇಕ ಯೋಜನೆಗಳಿಗೆ ರಾಜ್ಯ ಸರ್ಕಾರ ಆಯವ್ಯಯದಲ್ಲಿ ಅನುದಾನ ಮೀಸಲಿಟ್ಟು ‘ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲು ವಿಶೇಷ ಕಸರತ್ತು ಮಾಡಲಾಗಿದೆ’. ಇದು ಒಳ್ಳೆಯ ಆಲೋಚನೆ.
ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು
ಅಭಿವೃದ್ಧಿ ಸೂಚಕಗಳ ಆಧಾರದ ಮೇಲೆ ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳೆಂದು ಪರಿಗಣಿಸಿ, ‘ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ನೀಡಲು ಯೋಜನೆ’ ರೂಪಿಸಿದ್ದಾರೆ, ಇದೊಂದು ಬಹಳ ಅತ್ಯುತ್ತಮ ಯೋಜನೆ, ಈ ಯೋಜನೆಯಿಂದ ನಮ್ಮ ಜಿಲ್ಲೆಗೂ ವರದಾನವಾಗಲಿದೆ. ಡಾ.ಡಿ.ಎಂ. ನಂಜುಡಂಪ್ಪ ವರದಿಯಲ್ಲಿನ ಅಂಶಗಳು ಮತ್ತು ನೀತಿ ಆಯೋಗದ ಅಂಶಗಳನ್ನು ಅಧ್ಯಯನ ಮಾಡಿ ಪ್ರಸ್ತಾವನೆ ಸಲ್ಲಿಸ ಬೇಕಿದೆ.
ತುಮಕೂರು ಜಿಲ್ಲೆಯ ಜನತೆಗೆ ಅನೂಕೂಲವಾಗುವ ಅನುದಾನ
- ತುಮಕೂರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮೆಡಿಕಲ್ ಸ್ನಾತಕೋತ್ತರ ಕೋರ್ಸ್
- ತುಮಕೂರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್ ಕೇಂದ್ರಕ್ಕೆ ರೂ 10 ಕೋಟಿ ಅನುದಾನ
- ತುಮಕೂರು ನಗರದ ವರ್ತುಲ ರಸ್ತೆಗೆ ಅನುದಾನ
- ತುಮಕೂರು-ಚಿತ್ರದುರ್ಗ-ದಾವಣಗೆರೆ ರೈಲು ಮಾರ್ಗಕ್ಕೆ ಅನುದಾನ.
- ತುಮಕೂರು – ರಾಯದುರ್ಗ ರೈಲು ಮಾರ್ಗಕ್ಕೆ ಅನುದಾನ.
- ಭಧ್ರಾಮೇಲ್ದಂಡೆ ಯೋಜನೆಗೆ ಅನುದಾನ.
- ಎತ್ತಿನಹೊಳೆ ಯೋಜನೆಗೆ ಅನುದಾನ
- ತುಮಕೂರು ವಿಶೆಷ ಹೂಡಿಕೆ
- ಗೊರಗುಂಟೆ ಪಾಳ್ಯದ ಸಿಗ್ನಲ್ ಫ್ರೀ ಜಂಕ್ಷನ್
- ಸ್ತ್ರೀ ಶಕ್ತಿ ಸಂಘಗಳ ಉತ್ಪನ್ನಗಳ ಬ್ರ್ಯಾಂಡ್ ಮತ್ತು ಮಾರಾಟಕ್ಕೆ ಒತ್ತು.
- ಮೇಕೆದಾಟು ಯೋಜನೆಗೆ ಅನುದಾನ
ಹೊಸ ಯೋಜನೆಗಳ ಮಹಾ ಪೂರ
- ರೈತ ಶಕ್ತಿ
- ಸೆಕೆಂಡರಿ ಕೃಷಿ ನಿರ್ದೇಶನಾಲಯ
- ಪ್ರತಿ ಜಿಲ್ಲೆಯಲ್ಲೂ ಮಿನಿ ಪುಡ್ ಪಾರ್ಕ್
- ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್
- ಪುಣ್ಯ ಕೋಟಿ ದತ್ತು ಯೋಜನೆ
- ಗೋಮಾತಾ ಸಹಕಾರ ಸಂಘ
- ಅನುಗ್ರಹ ಕೊಡುಗೆ ಯೋಜನೆ
- ಮತ್ಸ್ಯ ಸಿರಿ
- ಯಶಸ್ವಿನಿ ಮರುಜಾರಿ
- ಹೋಬಳಿಗೊಂದು ಮಾದರಿ ಶಾಲೆ
- ಮುಖ್ಯ ಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿನಿ
- ಆದರ್ಶ ಶಿಕ್ಷಕ/ಶಿಕ್ಷಕಿ
- ನಮ್ಮ ಕ್ಲಿನಿಕ್
- ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ
- ಮುಖ್ಯ ಮಂತ್ರಿ ಆರೋಗ್ಯ ವಾಹಿನಿ
- ದೀನ್ ದಯಾಳ್ ಉಪಧ್ಯಾಯ ವಿಧ್ಯಾರ್ಥಿ ನಿಲಯ
- ವಿನಯ ಸಾಮರಸ್ಯ ಯೋಜನೆ
- ಅಮೃತ ಮುನ್ನಡೆ
- ಜೀವನೋಪಾಯ ವರ್ಷ
- ಅಸ್ಮಿತೆ
- ಗ್ರಾಮಪಂಚಾಯಿತಿಗೊಂದು ಸ್ವಾಮಿ ವಿವೇಕಾನಂದ ಯುವಕರ ಸ್ವಸಹಾಯ ಗುಂಪು.
- ಗ್ರಾಮಪಂಚಾಯಿತಿಗೊಂದು ಕ್ರೀಡಾ ಅಂಕಣ.
- ಬ್ಲೂ ಪ್ಲಾಸ್ಟಿಕ್ ನಿರ್ವಹಣೆ ಯೋಜನೆ
- ಕಂದಾಯ ದಾಖಲೆ ಮನೆ ಬಾಗಿಲಿಗೆ
- ಕಾಶಿಯಾತ್ರೆ
- ಡೀಪ್ ಸಿ ಪಿಶ್ಸಿಂಗ್ ಬೋಟ್ಸ್
ಇನ್ನೂ ಆನೇಕ ಯೋಜನೆಗಳಿವೆ, ಮುಖ್ಯ ಮಂತ್ರಿಯವರಾದ ಬಸವರಾಜ್ ಬೊಮ್ಮಾಯಿರವರಿಗೆ ಗೊತ್ತು ಅದರ ಮರ್ಮ.