12th October 2024
Share

TUMAKURU:SHAKTHIPEETA FOUNDATION

ದಿನಾಂಕ:23.10.2022 ರಂದು ರಾತ್ರಿ 8 ಗಂಟೆಗೆ ಬೆಂಗಳೂರಿನ ಪಿಜೆಸಿ ಸಿಟಿ ಕ್ಲಬ್ ರೀಡಿಂಗ್ ರೂಮ್ ನಲ್ಲಿ ಪಿಜೆಸಿ ಲೈಬ್ರರಿ- ಟ್ರೀ ಪಾರ್ಕ್ ಸಭೆ ನಡೆಯಲಿದೆಯಂತೆ.

ಪಿಜೆಸಿ ಲೈಬ್ರರಿ ಸಭೆಯನ್ನು ಹುಬ್ಬಳ್ಳಿಯ ಶ್ರೀಮತಿ ಆರತಿ ಕುಲಕರ್ಣಿರವರು ಆಯೋಜಿಸಿದರೆ, ಟ್ರಿಪಾರ್ಕ್ ಸಭೆಯನ್ನು ತಮಿಳುನಾಡಿನ ಶ್ರೀ ರಾಜೇಶ್‍ರವರು ಆಯೋಜಿಸುವುರಂತೆ.

ತುಮಕೂರಿನ ಶ್ರೀ ವಿಶ್ವಾನಾಥ್ ರವರು ಮತ್ತು ಶ್ರೀ ಸಿದ್ದಗಂಗಪ್ಪನವರು ಪಂಚವಟಿ ಗಿಡಗಳನ್ನು ಹಾಕಿಸಿ, ಉಳಿದಿರುವ ನಾಲ್ಕು ಗಿಡಗಳನ್ನು ಇಂದು ಬೆಳೆಗ್ಗೆ 10 ಗಂಟೆಗೆ ಹಾಕುವುದಾಗಿ ಸಭೆಯಲ್ಲಿ ಹೇಳಿದ್ದರು.

ಗುಲ್ಬರ್ಗದ ಚಿಂಚೋಳಿ ತಾಲ್ಲೋಕಿನ ಶ್ರೀ ಶೇಖಪ್ಪನವರು ಈ ಪೋಟೋ ಹಾಕಿ ಚಾಟಿ ಬೀಸಿದ್ದಾರೆ.

ಈ ದಿನದ ಸಭೆಯಲ್ಲಿ ಎರಡು ಸಮಿತಿಗಳಿಗೂ ವಿಷನ್ ಗ್ರೂಪ್ ರಚಿಸುವರಂತೆ.

  1. ವಿವಿಧ ದೇಶದ ನಿವಾಸಿಗಳು.
  2. ವಿವಿಧ ರಾಜ್ಯದ ನಿವಾಸಿಗಳು.
  3. ವಿವಿಧ ಜಿಲ್ಲೆಯ ನಿವಾಸಿಗಳು

ಭಾಗವಹಿಸಲು ಸಭೆ ಆಯೋಜಕರು ಮನವಿ ಮಾಡಿದ್ದಾರೆ.