TUMAKURU:SHAKTHIPEETA FOUNDATION
ರಾಜಕೀಯ ಬದಿಗೊತ್ತಿ, ರಾಜ್ಯದ ಸಮಗ್ರ ಅಭಿವೃದ್ಧಿಗೆ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಪ್ರತಿಪಾದಿಸಲು, ರಾಜ್ಯದಲ್ಲಿ ನವ ಕರ್ನಾಟಕ ವಿಷನ್-2047 ಟಾಸ್ಕ್ ಪೋರ್ಸ್ ರಚಿಸಲು ಅಭಿವೃದ್ಧಿ ಆಸಕ್ತರು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಕೆಳಕಂಡವರ ಅಭಿಪ್ರಾಯ ಸಂಗ್ರಹಿಸಲು ಆಂದೋಲನ ಹಮ್ಮಿಕೊಳ್ಳಲಾಗುವುದು.
- ಮಹಾಪೋಷಕರು: ರಾಜ್ಯದವರೇ ಆದ ಮಾಜಿ ಪ್ರಧಾನ ಮಂತ್ರಿ ಅಥವಾ ಪ್ರತಿನಿದಿ,ü ರಾಷ್ಟ್ರೀಯ ಪಕ್ಷಗಳ ರಾಜ್ಯದ ಪ್ರತಿನಿಧಿಗಳು ಅಥವಾ ಪ್ರತಿನಿದಿ ಹಾಗೂ ಕೇಂದ್ರವನ್ನು ಪ್ರತಿನಿಧಿಸುವ ರಾಜ್ಯದ ಸಚಿವರುಗಳು.
- ಪೋಷಕರು: ರಾಜ್ಯದ ಎಲ್ಲಾ ಮಾಜಿ ಮುಖ್ಯಮಂತ್ರಿಗಳು ಅಥವಾ ಪ್ರತಿನಿಧಿ
- ಅಧ್ಯಕ್ಷರು: ಮುಖ್ಯ ಮಂತ್ರಿ
- ಕಾರ್ಯಾಧ್ಯಕ್ಷರು: ವಿರೋಧಪಕ್ಷದ ನಾಯಕರು ಅಥವಾ ಪ್ರತಿನಿಧಿ
- ಉಪಾಧ್ಯಕ್ಷರು: ಎಲ್ಲಾ ಪಕ್ಷಗಳ ಶಾಸಕಾಂಗ ಪಕ್ಷದ ನಾಯಕರುಗಳು ಅಥವಾ ಪ್ರತಿನಿಧಿ
- ಸಂಚಾಲಕರು: ದೆಹಲಿ ಪ್ರತಿನಿಧಿ ಅಥವಾ ಪ್ರತಿನಿಧಿ
- ಸದಸ್ಯರು:ಎಲ್ಲಾ ಪಕ್ಷಗಳ ರಾಜ್ಯಾಧ್ಯಾಕ್ಷರು ಅಥವಾ ಚುನವಾಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರು ಅಥವಾ ಅವರ ಪ್ರತಿನಿಧಿ
- ವಿಶೇಷ ಆಹ್ವಾನಿತರು: ರಾಜ್ಯ ಮಟ್ಟದ ದಿಶಾ ಸಮಿತಿ ಹಾಲಿ ಮತ್ತು ಮಾಜಿ ಸದಸ್ಯರು.
- ಆಹ್ವಾನಿತರು:ರಾಜ್ಯದ ಹಾಲಿ ಮತ್ತು ಮಾಜಿ ಲೋಕಸಭಾ ಸದಸ್ಯರು.ರಾಜ್ಯಸಭಾ ಸದಸ್ಯರು, ವಿಧಾನಸಭೆ ಸದಸ್ಯರು, ವಿಧಾನಪರಿಷತ್ ಸದಸ್ಯರು ಅಥವಾ ಪ್ರತಿನಿಧಿ
ಕೋರಂ: ಸಭೆಗಳಿಗೆ ಯಾವುದೇ ಕೋರಂ ಇರುವುದಿಲ್ಲಾ. ವೈಯಕ್ತಿಕ ಲಿಖಿತ ಅಥವಾ ವಿಡಿಯೋ ಅಭಿಪ್ರಾಯಗಳ ಸಂಗ್ರಹಣೆಗೂ ಅವಕಾಶ.
2047 ಅಜೆಂಡಾ
- ಎಲ್ಲಾ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು.
- ರಾಜ್ಯ ಸರ್ಕಾರದ ಆಯವ್ಯಯ.
- ಕೇಂದ್ರ ಸರ್ಕಾರದ ಆಯವ್ಯಯ
- ರಾಜ್ಯದ ಪ್ರತಿಯೊಂದು ಗ್ರಾಮಗಳ ಹಾಗೂ ಬಡಾವಣೆಗಳ ಸಮಿತಿಗಳು, ವ್ಯಕ್ತಿಗಳು ನೀಡುವ ಯೋಜನೆಗಳು.
- ವಿವಿಧ ಸಂಘ ಸಂಸ್ಥೆಗಳು ನೀಡುವ ಅಧ್ಯಯನ ವರದಿಗಳು.
- ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು.
- ಸ್ಥಳೀಯ ಗ್ರಾಮಪಂಚಾಯಿತಿ ಹಾಗೂ ನಗರ ಸ್ಥಳಿಯ ಸಂಸ್ಥೆಗಳ ನೀಡುವ ಅಂಶಗಳು.
- ವಿವಿಧ ನಿಗಮ, ಕಾರ್ಪೋರೇಷನ್, ಬೋರ್ಡ್‍ಗಳು ನೀಡುವ ಯೋಜನೆಗಳು.
- 224 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಸಾಮಾಜಿಕ ಅಸಮತೋಲನ ನಿವಾರಣೆ.
ಸಮಿತಿಯ ರೂಪುರೇಷೆಗಳಿಗೆ ಬಹಿರಂಗ ಮನವಿ.