22nd December 2024
Share

TUMAKURU:SHAKTHIPEETA FOUNDATION

ತುಮಕೂರು ವಿಶ್ವ ವಿದ್ಯಾನಿಲಯದ ವಿಸಿಯವರೊಂದಿಗೆ, ತುಮಕೂರು ವಿಶ್ವ ವಿದ್ಯಾಲಯದಲ್ಲಿ  ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಸಂವಾದ ನಡೆಸಲು ಸಮಾಲೋಚನೆ ನಡೆಸಲಾಗಿದೆ.

ಈ ಸಂವಾದದಲ್ಲಿ  ಕೆಳಕಂಡ 12 ವಿಭಾಗಗಳ ಯೋಜನೆಗಳ ಬಗ್ಗೆ ನಿರ್ಣಯ ಮಾಡ ಬೇಕಿದೆ. ತಾವೂ ಆಸಕ್ತ ವಿದ್ಯಾರ್ಥಿಗಳ ಮುಖಾಂತರ ಪ್ರಾಜೆಕ್ಟ್ ವರ್ಕ್ ಆಗಿ ಅಥವಾ ಪ್ರಭಂಧ ಸ್ಪರ್ಧೆ ಏರ್ಪಡಿಸಿ ಲಿಖಿತ ಮಾಹಿತಿ ಪಡೆಯುವ ಮೂಲಕ ನಿರ್ಧಿಷ್ಠ ಯೋಜನೆಗಳ ಬಗ್ಗೆ ಗಮನ ಸೆಳೆಯಲು ಮನವಿ ಮಾಡಲಾಗಿದೆ.

 ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸ ಬೇಕಾದರೆ, ಈ ಕೆಳಕಂಡ 12 ವಿಭಾಗಗಳ/ಹಂತದಲ್ಲಿ, 1947 ರಿಂದ ಯಾವ ಯೋಜನೆಗಳು ಇವೆ, ಇನ್ನೂ ಮುಂದೆ ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಆಡಳಿತ ನಡೆಸಲಿ, ಯಾವ ಯೋಜನೆಗಳನ್ನು ಮಾಡಬೇಕು ಎಂಬ ಬಗ್ಗೆ ಸಾರ್ವಜನಿಕ, ಸರ್ವಪಕ್ಷಗಳ ಹಂತದಲ್ಲಿ ಚರ್ಚೆ ನಡೆಯಬೇಕು.

ಎಲ್ಲಾ ಹಂತದಲ್ಲೂ ಮೌಲ್ಯ ಮಾಪನ, ರ್ಯಾಂ ಕಿಂಗ್ ಮಾಡಲೇಬೇಕಿದೆ.

1.ವ್ಯಕ್ತಿಗೊಂದು

  1. ವ್ಯಕ್ತಿಗೊಂದು ಆಧಾರ್
  2. ವ್ಯಕ್ತಿಗೊಂದು ರಕ್ತ ಟೆಸ್ಟ್ ಸರ್ಟಿಫೀಕೇಟ್
  3. ವ್ಯಕ್ತಿಗೊಂದು ಬ್ಯಾಂಕ್ ಖಾತೆ.
  4. ವ್ಯಕ್ತಿಗೊಂದು ಇನ್ಸೂರೆನ್ಸ್.
  5. ವ್ಯಕ್ತಿಗೊಂದು ಡ್ರೈವಿಂಗ್ ಲೈಸೆನ್ಸ್.
  6. ವ್ಯಕ್ತಿಗೊಂದು ಆರೋಗ್ಯ ತಪಾಸಣೆ ಕಾರ್ಡ್
  7. ವ್ಯಕ್ತಿಗೊಂದು ವೋಟರ್ ಗುರುತಿನ ಪತ್ರ.
  8. ವ್ಯಕ್ತಿಗೊಂದು ಪಾನ್ ಕಾರ್ಡ್
  9. ವ್ಯಕ್ತಿಗೊಂದು ಉದ್ಯೋಗ/ಉಪಕಸುಬು
  10. ವ್ಯಕ್ತಿಗೊಂದು ಪಾಸ್ ಪೋರ್ಟ್
  11. ವ್ಯಕ್ತಿಗೊಂದು ಸರ್ಕಾರಿ ವೇತನ/ಹಿರಿಯ ನಾಗರೀಕರ/ ಅಂಗವಿಕಲರ/ ವಿಧವಾ/ ಇತರೆ.
  12. ವ್ಯಕ್ತಿಗೊಂದು ಪೋಸ್ಟ್ ಆಫೀಸ್ ಆಕೌಂಟ್- ಉಳಿತಾಯ
  13. ವ್ಯಕ್ತಿಗೊಂದು ನಿವೇಶನ.

2.ಕುಟುಂಬಕ್ಕೊಂದು

  1. ಕುಟುಂಬಕ್ಕೊಂದು ಆಯುಷ್ಮಾನ್ ಭಾರತ್ ಕಾರ್ಡ್
  2. ಕುಟುಂಬಕ್ಕೊಂದು ರೇಷನ್ ಕಾರ್ಡ್
  3. ಕುಟುಂಬಕ್ಕೊಂದು ವಂಶವೃಕ್ಷ.
  4. ಕುಟುಂಬಕ್ಕೊಂದು ಒಟ್ಟು ಆಸ್ತಿ ಪತ್ರ.
  5. ಕುಟುಂಬಕ್ಕೊಂದು ಸಾಲ ಅರ್ಹತಾ ಪತ್ರ.
  6. ಕುಟುಂಬಕ್ಕೊಂದು ಗ್ಯಾಸ್ ಸಂಪರ್ಕ.
  7. ಕುಟುಂಬಕ್ಕೊಂದು ಕುಡಿಯುವ ನೀರಿನ ನಲ್ಲಿ ಸಂಪರ್ಕ
  8. ಕುಟುಂಬಕ್ಕೊಂದು ಮನೆ.
  9. ಕುಟುಂಬಕ್ಕೊಂದು ವಿದ್ಯುತ್ ಸಂಪರ್ಕ.
  10. ಕುಟುಂಬಕ್ಕೊಂದು ಉಪಕಸುಬು.
  11. ಕುಟುಂಬಕ್ಕೊಂದು ಉದ್ಯೋಗ.
  12. ಕುಟುಂಬಕ್ಕೊಂದು ಎಕರೆಗೆ ನದಿ ನೀರು.
  13. ಕುಟುಂಬಕ್ಕೊಂದು ಒಂದು ಎಕರೆ ಕೃಷಿ ಭೂಮಿ.
  14. ಕುಟುಂಬಕ್ಕೊಂದು ಬೋರ್ ವೆಲ್-ಬೋರ್‍ವೆಲ್ ಗೊಂದು ಟಿಸಿ.
  15. ಕುಟುಂಬಕ್ಕೊಂದು ಬೆಳೆ ಪದ್ಧತಿ.
  16. ಕುಟುಂಬಕ್ಕೊಂದು ಬಿಪಿಎಲ್/ಎಪಿಎಲ್ ಕಾರ್ಡ್

3.ಊರಿಗೊಂದು

  1. ಊರಿಗೊಂದು ನಾಲೇಡ್ಜ್ ಬ್ಯಾಂಕ್.
  2. ಊರಿಗೊಂದು ಪುಸ್ತಕ.
  3. ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು.
  4. ಊರಿಗೊಂದು ಬಯೋಡೈವರ್ಸಿಟಿ ಪಾರ್ಕ್/ಪವಿತ್ರವನ/ಉಧ್ಯಾನವನ
  5. ಊರಿಗೊಂದು ಕಣ
  6. ಊರಿಗೊಂದು ಥೀಮ್ ಪಾರ್ಕ್
  7. ಊರಿಗೊಂದು ಗ್ರಂಥಾಲಯ-ಡಿಜಿಟಲ್- ಹೂಮನ್
  8. ಊರಿಗೊಂದು ನಾಲೇಡ್ಜ್ ಬ್ಯಾಂಕ್.
  9. ಊರಿಗೊಂದು ಧಾರ್ಮಿಕ ಕೇಂದ್ರ.
  10. ಊರಿಗೊಂದು ಎಂಪಿಸಿಎಸ್.
  11. ಊರಿಗೊಂದು  ಸಮುದಾಯ ಭವನ.
  12. ಊರಿಗೊಂದು ಬಹುಪಯೋಗಿ ಸಹಕಾರ ಸಂಘ.
  13. ಊರಿಗೊಂದು ಪೋಂಡಿ ಮನೆ.
  14. ಊರಿಗೊಂದು ಅಂಗನವಾಡಿ.
  15. ಊರಿಗೊಂದು ಪೋಸ್ಟ್ ಆಫೀಸ್.

4.ಗ್ರಾಮ ಪಂಚಾಯಿತಿಗೊಂದು

  1. ಗ್ರಾಮ ಪಂಚಾಯಿತಿಗೊಂದು  ಕೃಷಿ ಪತ್ತಿನ ಸಹಕಾರ ಸಂಘ/ ಬಹುಪಯೋಗಿ ಸಹಕಾರ ಸಂಘ.
  2. ಗ್ರಾಮ ಪಂಚಾಯಿತಿಗೊಂದು ರೈತರ ಕಂಪನಿ.
  3. ಗ್ರಾಮ ಪಂಚಾಯಿತಿಗೊಂದು ಹೈಟೆಕ್ ಶಾಲೆ.
  4. ಗ್ರಾಮ ಪಂಚಾಯಿತಿಗೊಂದು ಆಸ್ಪತ್ರೆ
  5. ಗ್ರಾಮ ಪಂಚಾಯಿತಿಗೊಂದು ಆಯುಷ್ ಆಸ್ಪತ್ರೆ.
  6. ಗ್ರಾಮ ಪಂಚಾಯಿತಿಗೊಂದು ಗೋದಾಮು.
  7. ಗ್ರಾಮ ಪಂಚಾಯಿತಿಗೊಂದು ಶೈತ್ಯಾಗಾರ.
  8. ಗ್ರಾಮ ಪಂಚಾಯಿತಿಗೊಂದು ಥೀಮ್ ಪಾರ್ಕ್
  9. ಗ್ರಾಮ ಪಂಚಾಯಿತಿಗೊಂದು ಹೈಟೆಕ್ ಗ್ರಂಥಾಲಯ- ಡಿಜಿಟಲ್/ಹ್ಯೂಮನ್ ಗ್ರಂಥಾಲಯ
  10. ಗ್ರಾಮ ಪಂಚಾಯಿತಿಗೊಂದು ಘನತ್ಯಾಜ್ಯ ವಿಲೇವಾರಿ ಘಟಕ.
  11. ಗ್ರಾಮ ಪಂಚಾಯಿತಿಗೊಂದು ಪೋಲೀಸ್ ಔಟ್ ಪೋಸ್ಟ್
  12. ಗ್ರಾಮ ಪಂಚಾಯಿತಿಗೊಂದು  ಪ್ರವಾಸಿ ಕೇಂದ್ರ.

5.ನಗರ ಪ್ರದೇಶಗಳ ಬಡಾವಣೆಗೊಂದು

  1. ಬಡಾವಣೆಗೊಂದು ಗ್ರಂಥಾಲಯ/ ಡಿಜಿಟಲ್/ಹ್ಯೂಮನ್ ಗ್ರಂಥಾಲಯ.
  2. ಬಡಾವಣೆಗೊಂದು ಥೀಮ್ ಪಾರ್ಕ್.
  3. ಬಡಾವಣೆಗೊಂದು 2047 ವಿಷನ್ ಗ್ರೂಪ್.
  4. ಬಡಾವಣೆಗೊಂದು ಜಿ.ಐ.ಎಸ್ ಡಾಟಾ ಸೆಂಟರ್
  5. ಬಡಾವಣೆಗೊಂದು ಅಭಿವೃದ್ಧಿ ಡಿಜಿಟಲ್ ಮ್ಯಾಪ್.

6.ನಗರ ಸ್ಥಳೀಯ ಕ್ಷೇತ್ರಕ್ಕೆ ಒಂದು

  1. ನಗರಕ್ಕೊಂದು ಗ್ರಂಥಾಲಯ. ಡಿಜಿಟಲ್ / ಗ್ರಂಥಾಲಯ/ ಹ್ಯೂಮನ್ ಗ್ರಂಥಾಲಯ.
  2. ನಗರಕ್ಕೊಂದು ಹೈಟೆಕ್ ಆಸ್ಪತ್ರೆ.
  3. ನಗರಕ್ಕೊಂದು 24/7 ಕುಡಿಯುವ ನೀರಿನ ವ್ಯವಸ್ಥೆ.
  4. ನಗರಕ್ಕೊಂದು ಥೀಮ್ ಪಾರ್ಕ್
  5. ನಗರಕ್ಕೊಂದು 2047 ವಿಷನ್ ಗ್ರೂಪ್.
  6. ನಗರಕ್ಕೊಂದು ನಾಲೇಡ್ಜ್ ಬ್ಯಾಂಕ್.
  7. ನಗರಕ್ಕೊಂದು ಜಿಐಎಸ್ ಡಾಟಾ ಸೆಂಟರ್.
  8. ನಗರಕ್ಕೊಂದು ಸ್ಕಿಲ್ ಹಬ್.
  9. ನಗರಕ್ಕೊಂದು ಹಾಸ್ಟೆಲ್  ಹಬ್.

7.ಜಿಲ್ಲೆಗೊಂದು

  1. ಜಿಲ್ಲೆಗೊಂದು ಒಂದು ಉತ್ಪನ್ನ- ಒಂದು ಬೆಳೆ
  2. ಜಿಲ್ಲೆಗೊಂದು ರಪ್ತು ಕೇಂದ್ರ.
  3. ಜಿಲ್ಲೆಗೊಂದು ವಿಶ್ವ ವಿದ್ಯಾಲಯ
  4. ಜಿಲ್ಲೆಗೊಂದು ಮೆಡಿಕಲ್ ಕಾಲೇಜು.
  5. ಜಿಲ್ಲೆಗೊಂದು ಇಂಜಿನಿಯರಿಂಗ್ ಕಾಲೇಜು.
  6. ಜಿಲ್ಲೆಗೊಂದು ಹೈಟೆಕ್ ಆಸ್ಪತ್ರೆ ಕಾಂಪ್ಲೆಕ್ಸ್
  7. ಜಿಲ್ಲೆಗೊಂದು ಸರ್ಕಾರಿ ಕಚೇರಿ ಸಂಕಿರಣ
  8. ಜಿಲ್ಲೆಗೊಂದು ವಿದ್ಯಾರ್ಥಿಗಳ ಹಾಸ್ಟೆಲ್ ಸಂಕಿರಣ.
  9. ಜಿಲ್ಲೆಗೊಂದು ಮಿನಿ ವಿಧಾನ ಸೌಧ.
  10. ಜಿಲ್ಲೆಗೊಂದು ಸಿಎಸ್ ಐ ಆಸ್ಪತ್ರೆ.
  11. ಜಿಲ್ಲೆಗೊಂದು ಜೈಲು
  12. ಜಿಲ್ಲೆಗೊಂದು ಮಹಿಳಾ ಜೈಲು
  13. ಜಿಲ್ಲೆಗೊಂದು ಸ್ಕಿಲ್ ಹಬ್.
  14. ಜಿಲ್ಲೆಗೊಂದು ಆರ್ಟಿಸಾನ್ ಹಬ್.
  15. ಜಿಲ್ಲೆಗೊಂದು ರೈತರ/ಸ್ತ್ರಿಶಕ್ತಿ ಸಂಘಗಳ ಉತ್ಪನ್ನಗಳ ಮಾಲ್
  16. ಜಿಲ್ಲೆಗೊಂದು ಜಿಐಎಸ್ ಡಾಟಾ ಸೆಂಟರ್
  17. ಜಿಲ್ಲೆಗೊಂದು ಹೈಟೆಕ್ ಕ್ರೀಡಾಂಗಣ.
  18. ಜಿಲ್ಲೆಗೊಂದು ಕೈಗಾರಿಕಾ  ಹಬ್.
  19. ಜಿಲ್ಲೆಗೊಂದು 2047 ವಿಷನ್ ಗ್ರೂಪ್.
  20. ಜಿಲ್ಲೆಗೊಂದು ನಾಲೇಡ್ಜ್ ಬ್ಯಾಂಕ್.
  21. ಜಿಲ್ಲೆಗೊಂದು ಹೈಟೆಕ್ ಅಭಿವೃದ್ಧಿ ಮೊಬೈಲ್ ವಾಹನ.
  22. ಜಿಲ್ಲೆಗೊಂದು ಜಿಲ್ಲಾಧಿಕಾರಿ ಅಧ್ಯಯನ ಪೀಠ.
  23. ಜಿಲ್ಲೆಗೊಂದು ಜಿಲ್ಲಾ ಪಂಚಾಯತ್ ಸಿಇಓ ಅಧ್ಯಯನ ಪೀಠ.
  24. ಜಿಲ್ಲೆಗೊಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಧ್ಯಯನ ಪೀಠ.
  25. ಜಿಲ್ಲೆಗೊಂದು ಜಿಲ್ಲಾ ಉಸ್ತುವಾರಿ ಸಚಿವರ/ ಜಿಲ್ಲೆ ಪ್ರತಿನಿಧಿಸುವ ಸಚಿವರ ಅಧ್ಯಯನ ಪೀಠ.

8.ರಾಜ್ಯಕ್ಕೊಂದು

  1. ರಾಜ್ಯಕ್ಕೊಂದು ನಕ್ಷೆ.
  2. ರಾಜ್ಯಕ್ಕೊಂದು ಡಾಟಾ.
  3. ರಾಜ್ಯಕ್ಕೊಂದು ಜಿಐಎಸ್ ಡಾಟಾ ಸೆಂಟರ್.
  4. ರಾಜ್ಯಕ್ಕೊಂದು ನಾಲೇಡ್ಜ್ ಬ್ಯಾಂಕ್.
  5. ರಾಜ್ಯಕ್ಕೊಂದು 2047 ವಿಷನ್ ಗ್ರೂಪ್
  6. ರಾಜ್ಯಕ್ಕೊಂದು 2047 ಪ್ರಷರ್ ಗ್ರೂಪ್
  7. ರಾಜ್ಯಕ್ಕೊಂದು ದೆಹಲಿ ಪ್ರತಿನಿಧಿ-2047 ಭವನ
  8. ರಾಜ್ಯಕ್ಕೊಂದು ದೆಹಲಿ ಪ್ರತಿನಿಧಿ ಸಚಿವಾಲಯ.
  9. ರಾಜ್ಯಕ್ಕೊಂದು ಮುಖ್ಯ ಮಂತ್ರಿ ಅಡಿಯಲ್ಲಿ- 2047 ಸಚಿವಾಲಯ
  10. ರಾಜ್ಯಕ್ಕೊಂದು ಮುಖ್ಯ ಮಂತ್ರಿ ಕಚೇರಿ ಅಧ್ಯಯನ ಪೀಠ /ಮ್ಯೂಸಿಯಂ
  11. ರಾಜ್ಯಕ್ಕೊಂದು ರಾಜ್ಯ ಪಾಲರ ಅಧ್ಯಯನ ಪೀಠ/ಮ್ಯೂಸಿಯಂ
  12. ರಾಜ್ಯಕ್ಕೊಂದು ಪ್ರಧಾನ ಮಂತ್ರಿಗಳ ಅಧ್ಯಯನ ಪೀಠ/ಮ್ಯೂಸಿಯಂ
  13. ರಾಜ್ಯಕ್ಕೊಂದು ರಾಷ್ಟ್ರಪತಿಗಳ ಅಧ್ಯಯನ ಪೀಠ /ಮ್ಯೂಸಿಯಂ
  14. ರಾಜ್ಯಕ್ಕೊಂದು ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರÀ ಅಧ್ಯಯನ ಪೀಠ /ಮ್ಯೂಸಿಯಂ

9.ವಿಧಾನಸಭಾ ಕ್ಷೇತ್ರಕ್ಕೊಂದು

  1. ವಿಧಾನಸಭಾ ಕ್ಷೇತ್ರಕ್ಕೊಂದು ಶಾಸಕರ ಅಧ್ಯಕ್ಷತೆ ಕೆಡಿಪಿ ಸಮಿತಿ.
  2. ವಿಧಾನಸಭಾ ಕ್ಷೇತ್ರಕ್ಕೊಂದು 2047 ಶಾಸಕರ ಭವನ.
  3. ವಿಧಾನಸಭಾ ಕ್ಷೇತ್ರಕ್ಕೊಂದು 2047 ವಿಷನ್ ಗ್ರೂಪ್.
  4. ವಿಧಾನಸಭಾ ಕ್ಷೇತ್ರಕ್ಕೊಂದು 2047 ಪ್ರಷರ್ ಗ್ರೂಪ್.
  5. ವಿಧಾನಸಭಾ ಕ್ಷೇತ್ರಕ್ಕೊಂದು ಜಿಐಎಸ್ ಡಾಟಾ ಸೆಂಟರ್.
  6. ವಿಧಾನಸಭಾ ಕ್ಷೇತ್ರಕ್ಕೊಂದು ಥೀಮ್ ಪಾರ್ಕ್
  7. ವಿಧಾನಸಭಾ ಕ್ಷೇತ್ರಕ್ಕೊಂದು ನಾಲೇಡ್ಜ್ ಬ್ಯಾಂಕ್.
  8. ವಿಧಾನಸಭಾ ಕ್ಷೇತ್ರಕ್ಕೊಂದು ಹೈಟೆಕ್ ಅಭಿವೃದ್ಧಿ ಮೊಬೈಲ್ ವಾಹನ.
  9. ವಿಧಾನಸಭಾ ಕ್ಷೇತ್ರಕ್ಕೊಂದು ರೈತರ  ಬೆಳೆವಾರು ಕ್ಲಸ್ಟರ್ (ವ್ಯಾಪ್ತಿಯಲ್ಲಿ ಅಗತ್ಯವಿರುವ ಕಡೆ)
  10. ವಿಧಾನಸಭಾ ಕ್ಷೇತ್ರಕ್ಕೊಂದು ಅಭಿವೃದ್ಧಿ ರ್ಯಾಂಕಿಂಗ್
  11. ವಿಧಾನಸಭಾ ಕ್ಷೇತ್ರಕ್ಕೊಂದು ಅಧ್ಯಯನ ಪೀಠ.
  12. ವಿಧಾನಸಭಾ ಕ್ಷೇತ್ರಕ್ಕೊಂದು ಅಭಿವೃದ್ಧಿ ಡಿಜಿಟಲ್ ನಕ್ಷೆ.

10.ವಿಧಾನ ಪರಿಷತ್ ಸದಸ್ಯರ ಕ್ಷೇತ್ರಕ್ಕೊಂದು

  1. ವಿಧಾನ ಪರಿಷತ್ ಸದಸ್ಯರ ಕ್ಷೇತ್ರಕ್ಕೊಂದು ಅಧ್ಯಯನ ಪೀಠ.
  2. ವಿಧಾನ ಪರಿಷತ್ ಸದಸ್ಯರ ಕ್ಷೇತ್ರಕ್ಕೊಂದು ಥೀಮ್ ಪಾರ್ಕ್
  3. ವಿಧಾನ ಪರಿಷತ್ ಸದಸ್ಯರ ಕ್ಷೇತ್ರಕ್ಕೊಂದು ಅವರ ವ್ಯಾಪ್ತಿ ಕೆಡಿಪಿ ಸಮಿತಿ
  4. ವಿಧಾನ ಪರಿಷತ್ ಸದಸ್ಯರ ಕ್ಷೇತ್ರಕ್ಕೊಂದು ಜಿಐಎಸ್ ಡಾಟಾ ಸೆಂಟರ್
  5. ವಿಧಾನ ಪರಿಷತ್ ಸದಸ್ಯರ ಕ್ಷೇತ್ರಕ್ಕೊಂದು 2047 ವಿಷನ್ ಗ್ರೂಪ್.
  6. ವಿಧಾನ ಪರಿಷತ್ ಸದಸ್ಯರ ಕ್ಷೇತ್ರಕ್ಕೊಂದು 2047 ಪ್ರಷರ್ ಗ್ರೂಪ್.
  7. ವಿಧಾನ ಪರಿಷತ್ ಸದಸ್ಯರ ಕ್ಷೇತ್ರಕ್ಕೊಂದು ನಾಲೇಡ್ಜ್ ಬ್ಯಾಂಕ್.
  8. ವಿಧಾನ ಪರಿಷತ್ ಸದಸ್ಯರ ಕ್ಷೇತ್ರಕ್ಕೊಂದು ಹೈಟೆಕ್ ಅಭಿವೃದ್ಧಿ ಮೊಬೈಲ್ ವಾಹನ.
  9. ವಿಧಾನ ಪರಿಷತ್ ಸದಸ್ಯರ ಕ್ಷೇತ್ರಕ್ಕೊಂದು 2047 ಸಂಸದರ ಭವನ.
  10. ವಿಧಾನ ಪರಿಷತ್ ಸದಸ್ಯರ ಕ್ಷೇತ್ರಕ್ಕೊಂದು ಅಭಿವೃದ್ಧಿ ರ್ಯಾಂಕಿಂಗ್
  11. ವಿಧಾನ ಪರಿಷತ್ ಸದಸ್ಯರ ಕ್ಷೇತ್ರಕ್ಕೊಂದು ರಫ್ತು ಕೇಂದ್ರ.
  12. ವಿಧಾನ ಪರಿಷತ್ ಸದಸ್ಯರ ಕ್ಷೇತ್ರಕ್ಕೊಂದು ರೈತರ ಬೆಳೆವಾರು ಕ್ಲಸ್ಟರ್ ಹಬ್

11.ಲೋಕಸಭಾ  ಕ್ಷೇತ್ರಕ್ಕೊಂದು

  1. ಲೋಕಸಭಾ  ಕ್ಷೇತ್ರಕ್ಕೊಂದು  ಅಧ್ಯಯನ ಪೀಠ.
  2. ಲೋಕಸಭಾ  ಕ್ಷೇತ್ರಕ್ಕೊಂದು  ಥೀಮ್ ಪಾರ್ಕ್
  3. ಲೋಕಸಭಾ ಕ್ಷೇತ್ರಕ್ಕೊಂದು ದಿಶಾ ಸಮಿತಿ
  4. ಲೋಕಸಭಾ ಕ್ಷೇತ್ರಕ್ಕೊಂದು ಜಿಐಎಸ್ ಡಾಟಾ ಸೆಂಟರ್
  5. ಲೋಕಸಭಾ  ಕ್ಷೇತ್ರಕ್ಕೊಂದು  2047 ವಿಷನ್ ಗ್ರೂಪ್.
  6. ಲೋಕಸಭಾ  ಕ್ಷೇತ್ರಕ್ಕೊಂದು  2047 ಪ್ರಷರ್ ಗ್ರೂಪ್.
  7. ಲೋಕಸಭಾ  ಕ್ಷೇತ್ರಕ್ಕೊಂದು  ನಾಲೇಡ್ಜ್ ಬ್ಯಾಂಕ್.
  8. ಲೋಕಸಭಾ  ಕ್ಷೇತ್ರಕ್ಕೊಂದು  ಹೈಟೆಕ್ ಅಭಿವೃದ್ಧಿ ಮೊಬೈಲ್ ವಾಹನ.
  9. ಲೋಕಸಭಾ ಕ್ಷೇತ್ರಕ್ಕೊಂದು  2047 ಸಂಸದರ ಭವನ.
  10. ಲೋಕಸಭಾ  ಕ್ಷೇತ್ರಕ್ಕೊಂದು  ಅಭಿವೃದ್ಧಿ ರ್ಯಾಂಕಿಂಗ್
  11. ಲೋಕಸಭಾ ಕ್ಷೇತ್ರಕ್ಕೊಂದು ರಫ್ತು ಕೇಂದ್ರ.
  12. ಲೋಕಸಭಾ ಕ್ಷೇತ್ರಕ್ಕೊಂದು ರೈತರ ಬೆಳೆವಾರು ಕ್ಲಸ್ಟರ್ ಹಬ್

12.ರಾಜ್ಯಸಭಾ ಕ್ಷೇತ್ರಕ್ಕೊಂದು

  1. ರಾಜ್ಯಸಭಾ ಕ್ಷೇತ್ರಕ್ಕೊಂದು  ಅಧ್ಯಯನ ಪೀಠ.
  2. ರಾಜ್ಯಸಭಾ ಕ್ಷೇತ್ರಕ್ಕೊಂದು  ಥೀಮ್ ಪಾರ್ಕ್
  3. ರಾಜ್ಯಸಭಾ ಕ್ಷೇತ್ರಕ್ಕೊಂದು ಅವರ ವ್ಯಾಪ್ತಿ ದಿಶಾ ಸಮಿತಿ
  4. ರಾಜ್ಯಸಭಾ ಕ್ಷೇತ್ರಕ್ಕೊಂದು ಜಿಐಎಸ್ ಡಾಟಾ ಸೆಂಟರ್
  5. ರಾಜ್ಯಸಭಾ ಕ್ಷೇತ್ರಕ್ಕೊಂದು  2047 ವಿಷನ್ ಗ್ರೂಪ್.
  6. ರಾಜ್ಯಸಭಾ ಕ್ಷೇತ್ರಕ್ಕೊಂದು  2047 ಪ್ರಷರ್ ಗ್ರೂಪ್.
  7. ರಾಜ್ಯಸಭಾ ಕ್ಷೇತ್ರಕ್ಕೊಂದು  ನಾಲೇಡ್ಜ್ ಬ್ಯಾಂಕ್.
  8. ರಾಜ್ಯಸಭಾ ಕ್ಷೇತ್ರಕ್ಕೊಂದು  ಹೈಟೆಕ್ ಅಭಿವೃದ್ಧಿ ಮೊಬೈಲ್ ವಾಹನ.
  9. ರಾಜ್ಯಸಭಾ ಕ್ಷೇತ್ರಕ್ಕೊಂದು  2047 ಸಂಸದರ ಭವನ.
  10. ರಾಜ್ಯಸಭಾ ಕ್ಷೇತ್ರಕ್ಕೊಂದು  ಅಭಿವೃದ್ಧಿ ರ್ಯಾಂಕಿಂಗ್
  11. ರಾಜ್ಯಸಭಾ ಕ್ಷೇತ್ರಕ್ಕೊಂದು ರಫ್ತು ಕೇಂದ್ರ.
  12. ರಾಜ್ಯಸಭಾ ಕ್ಷೇತ್ರಕ್ಕೊಂದು ರೈತರ ಬೆಳೆವಾರು ಕ್ಲಸ್ಟರ್ ಹಬ್ .

ಕೆಲವು ಉದಾಹರಣೆಗಳನ್ನು ಮಾತ್ರ ನೀಡಲಾಗಿದೆ. ಆಸಕ್ತರು ಸೂಕ್ತ ಮಾಹಿತಿ/ ಸಲಹೆ ನೀಡಲು ಮನವಿ.