30th April 2024
Share

INDIA @ 100: ಸರಣಿ  ಸಭೆ ಆತ್ಮಾವಲೋಕನ

TUMAKURU:SHAKTHIPEETA FOUNDATION

ಶಕ್ತಿಪೀಠ ಫೌಂಡೇಷನ್ ಇದೂವರೆಗೂ ವಿವಿಧ ವರ್ಗದವರ ಸಹಭಾಗಿತ್ವದಲ್ಲಿ ನಡೆಸಿದ ಸರಣಿ ಸಭೆಗಳ ಆತ್ಮಾವಲೋಕನ ಸಭೆಯನ್ನು, ಪ್ರೆಸ್ ಕ್ಲಬ್ ಆಪ್ ಬೆಂಗಳೂರು ಅಧ್ಯಕ್ಷರಾದ ಶ್ರೀ ಶ್ರೀಧರ್ ಅಧ್ಯಕ್ಷತೆಯಲ್ಲಿ ನಡೆಸಲು ಯೋಚಿಸಲಾಗಿದೆ. ಈ ಕಾರ್ಯಕ್ರಮವನ್ನು ತ್ಯಾಗಟೂರು ಶ್ರೀ ಸಿದ್ಧೇಶ್ ರವರು ಸಂಘಟನೆ ಮಾಡಲಿದ್ದಾರೆ. ಸಕಲೇಶಪುರದ ಮೂಕಾನನ ರೆಸಾರ್ಟ್‍ನ ಶ್ರೀ ವೇದಾನಂದಾ ಮೂರ್ತಿಯವರು ಸಹಕಾರ ನೀಡಲಿದ್ದಾರೆ.

ಇದೂವರೆಗೂ ನಡೆಸಿದ ಸಭೆ ವಿವರ

  1. ದಿನಾಂಕ: 08.05.2022 ರಂದು ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ಕುಂದರನಹಳ್ಳಿಯಲ್ಲಿ ಸಭೆ- ಪ್ರಾಯೋಜಕತ್ವÀ ಶಕ್ತಿಪೀಠ ಫೌಂಡೇಷನ್-ಕೆ.ಆರ್.ಸೋಹನ್‍ರವರು ಸಹಕಾರ: ಶ್ರೀ ಸಿದ್ಧರಾಮಣ್ಣನವರು, ಶ್ರೀ ವಿಶ್ವನಾಥ್‍ನವರು, ಶ್ರೀ ಮಹೇಶ್‍ರವರು ಮತ್ತು ತಂಡ.
  2. ದಿನಾಂಕ: 29.05.2022 ರಂದು ತುಮಕೂರು ನಗರದ ಆರ್.ಎಸ್.ಕಲ್ಯಾಣ ಮಂಟಪ  ರಾಜ್ಯ ಮಟ್ಟದ ಸಭೆಯಲ್ಲಿ ಉಪನ್ಯಾಸ – ಆಯೋಜಿಸಿದವರು ರಾಜ್ಯ ಮಟ್ಟದ ಬಿಜೆಪಿ ರೈತ ಮೋರ್ಚಾ. ಸಹಕಾರ: ರಾಜ್ಯಸಭಾ ಸದಸ್ಯ ಶ್ರೀ ಕಡಾಡಿ ಈರಣ್ಣನವರು ಮತ್ತು ಶ್ರೀ ಶಿವಪ್ರಸಾದ್‍ರವರು.
  3. ದಿನಾಂಕ: 16.06.2022 ರಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಜಲಸಂವಾದ  ಸಭೆ- ಆಯೋಜಿಸಿದವರು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಕಾರ: ಶ್ರೀ ಸಿದ್ದಲಿಂಗಪ್ಪನವರು.  ಶ್ರೀ ಸಿ.ಕೆ.ಮಹೇಂದ್ರವರು, ಶ್ರೀ ಸಾಯಿ ಗುರುಸಿದ್ದಪ್ಪನವರು ಮತ್ತು ತಂಡ.
  4. ದಿನಾಂಕ: 21.06.2022 ರಂದು ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೋಕಿನ, ಹೊಲತಾಳು ಗ್ರಾಮದಲ್ಲಿ ತಲಪುರಿಕೆ ಸಂಶೋದನಾ ಸಭೆ- ಆಯೋಜಿಸಿದವರು ಕುರುಂಕೋಟೆ ಗ್ರಾಮಪಂಚಾಯಿತಿ ಅಧ್ಯಕ್ಷ, ಉಪಾಧ್ಯಾಕ್ಷ, ಸದಸ್ಯರು ಮತ್ತು ಪಿಡಿಓ, ಸಹಕಾರ: ಸಾಹಿತಿ ಮತ್ತು ಸಂಶೋಧಕ ಶ್ರೀ ಹೊಲತಾಳು ಸಿದ್ಧಗಂಗಯ್ಯ, ಶ್ರೀ ಮಣುವಿನ ಕುರಿಕೆ ಶಿವರುದ್ರಯ್ಯನವರು.
  5. ದಿನಾಂಕ: 28.06.2022 ರಂದು ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೋಕಿನ, ಬುಕ್ಕಾಪಟ್ಟದಲ್ಲಿ ಜಲಸಂವಾದ ಸಭೆ-ಆಯೋಜಿಸಿzವರುÀ ಶ್ರೀ ರಘುರಾಂ ರವರು. ಸಹಕಾರ: ಶ್ರೀ ಪುಟ್ಟಕಾಮಣ್ಣನವರು.
  6. ದಿನಾಂಕ: 06.07.2022 ರಂದು ತುಮಕೂರು ನಗರದ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕಚೇರಿಯಲ್ಲಿ ಸಭೆ- ಆಯೋಜಿಸಿದವರು ಶಕ್ತಿಪೀಠ ಫೌಂಡೇಷನ್ ಸಹಕಾರ: ಸಿಇಓ ಚಿ.ಕೆ.ಆರ್.ಸೋಹನ್‍ರವರು.
  7. ದಿನಾಂಕ:15.12.2022 ರಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ತುಮಕೂರು ಜಿಲ್ಲೆಯ ಅಭಿವೃದ್ಧಿ ಆಯಾಮಗಳು ಸಂವಾದ, ಆಯೋಜಿಸಿದವರು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್. ಸಹಕಾರ: ದೆಹಲಿಯಲ್ಲಿ ಅತ್ಯಂತ ಪ್ರಮುಖ ಕಾರ್ಯ ಇದ್ದುದರಿಂದ ಸಭೆಗೆ ಹಾಜರಾಗಲು ಸಾಧ್ಯಾವಾಗಲಿಲ್ಲ.
  8. ದಿನಾಂಕ:23.01.2023 ಮತ್ತು 24.01.2023 ಎರಡು ದಿವಸಗಳ ಕಾರ್ಯಾಗಾರ –ಆಯೋಜಿಸಿದವರು, ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೋಕು, ಮೂಕಾನನ ರೆಸಾರ್ಟ್, ವೆಸ್ಟರ್ ಘಾಟ್ ಫೌಂಡೇಷನ್, ಸಕಲೇಶಪುರ ರೆಸಾರ್ಟ್ ಓನರ್ಸ್ ಅಸೋಶಿಯೇಷನ್ ಮತ್ತು ಸಕಲೇಶಪುರ ಹೋ ಸ್ಟೇ ಓನರ್ಸ್ ಅಸೋಶಿಯೇಷನ್- ಸಹಕಾರ ಶ್ರೀ ವೇದಾನಂದಾಮೂರ್ತಿಯವರು ಮತ್ತು ತಂಡ.
  9. ದಿನಾಂಕ:31.01.2023 ರಂದು ತುಮಕೂರು ಜಿಲ್ಲೆ, ತುಮಕೂರು ತಾಲ್ಲೋಕು ಹೆಬ್ಬೂರಿನಲ್ಲಿ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯವರು ಆಯೋಜಿಸಿದ್ದ ಮಳೆಮಾಪನ ಜನ ಜಾಗೃತಿ ಸಭೆಯಲ್ಲಿ  ಉಪನ್ಯಾಸ.
  10. ದಿನಾಂಕ:12.02.2023 ರಂದು ದೆಹಲಿಯ ಶ್ರೀ ಜಿ.ಎಸ್.ಬಸವರಾಜ್ ರವರ ಮನೆಯಲ್ಲಿ ಜಲಗ್ರಂಥ ದ ಬಗ್ಗೆ ಸಮಾಲೋಚನೆ. ಆಯೋಜನೆ: ಶ್ರೀ ಜಿ.ಎಸ್.ಬಸವರಾಜ್ ರವರು ಸಹಕಾರ: ಸಹಕಾರ ಶ್ರೀ ವೇದಾನಂದಾಮೂರ್ತಿಯವರು, ಶ್ರೀ ಕೃಷ್ಣ ಮೂರ್ತಿಯವರು ಮತ್ತು ಕೆ.ಆರ್.ಸೋಹನ್ ರವರು.
  11. ದಿನಾಂಕ:22.02.2023 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಕೆವಿಜೆ ಇಂಜಿನಿÀಯರಿಂಗ್ ಕಾಲೇಜಿನಲ್ಲಿ ಉಪನ್ಯಾಸ. ಆಯೋಜನೆ: ಕಾಲೇಜು ಸಹಕಾರ:   ಶ್ರೀ ವಿನಯ್, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಶ್ರೀ ಪ್ರತಾಪ್ ಆರಾಧ್ಯರವರು, ಶ್ರೀ ಆನಂದ್ ರವರು.
  12. ದಿನಾಂಕ:28.02.2023 ರಂದು ಮೈಸೂರು ಜಿಲ್ಲೆಯ ಬಸುದೇವ್ ಸೋಮನಿ ಕಾಲೇಜಿನಲ್ಲಿ ಉಪನ್ಯಾಸ ಆಯೋಜನೆ: ಕಾಲೇಜು ಸಹಕಾರ: ಪ್ರೋ. ಶ್ರೀ ಡಾ.ಎಂ.ಜಿ.ಬಸವರಾಜ ರವರು
  13. ದಿನಾಂಕ:09.03.2023 ರಂದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪನ್ಯಾಸ ಆಯೋಜನೆ: ಮೈಸೂರು ವಿಶ್ವವಿದ್ಯಾನಿಲಯ, ಸಹಕಾರ: ಪ್ರೋ. ಶ್ರೀ ಡಾ.ಎಂ.ಜಿ.ಬಸವರಾಜ ರವರು

ಸರಣಿ ಸಭೆಗಳನ್ನು ಆಯೋಜಿಸುವರು ಯಾರು?

ಸಭೆಗಳನ್ನು ನಡೆಸಿ ಯಾವುದಾದರೂ ದಾಖಲೆ ಮಾಡಬೇಕು ಎಂಬ ಗುರಿಯಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರವಾರು ಕನಿಷ್ಠ ಪಕ್ಷ ಒಂದು ಸಭೆಯನ್ನು ನಡೆಸಲು ಗುರಿಯಿದೆ. ಹೆಚ್ಚಿಗೆ ಎಷ್ಟು ಸಭೆಗಳನ್ನಾದರೂ ನಡೆಸಲು ಯೋಚಿಸಲಾಗಿದೆ.

  1. ಸರ್ವಪಕ್ಷಗಳು,
  2. ಶಾಲಾ ಕಾಲೇಜುಗಳು- ವಿಶ್ವದ್ಯಾನಿಲಯಗಳು- ಅಧ್ಯಯನ ಸಂಸ್ಥೆಗಳು.
  3. ವಿವಿಧ ವರ್ಗದ ಸಂಘ ಸಂಸ್ಥೆಗಳು- ಹೋರಾಟ ಸಂಸ್ಥೆಗಳು
  4. ಜಾತಿ- ಉಪಜಾತಿ-ಧರ್ಮ ಸಂಘÀಟನೆಗಳು,
  5. ಕಂಪನಿಗಳು,
  6. ಧಾರ್ಮಿಕ ಸಂಸ್ಥೆಗಳು.
  7. ಆಸಕ್ತ ವ್ಯಕ್ತಿ, ಕುಟುಂಬ,
  8. ವಿವಿಧ ಸರ್ಕಾರಿ ಅಥವಾ ಖಾಸಗಿ ಸಮಾರಂಭಗಳಲ್ಲಿ ಉಪನ್ಯಾಸಕ್ಕೆ ಅವಕಾಶ.
  9. ರಾಜ್ಯಾದ್ಯಾಂತ ಯಾತ್ರೆ ಮಾಡಲು ಚಿಂತನೆ ನಡೆಸಲಾಗುತ್ತಿದೆ.

ಯಾವುದೇ ವರ್ಗದ ಜನತೆ, ಯಾವುದೇ  ಸಭೆ ಆಯೋಜಿಸಿದರೂ ಭಾಗವಹಿಸುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ. ಪ್ರತಿ ಸಭೆಗೂ ಫೈನ್ ಟ್ಯೂನ್ ಅಫ್ ಮಾಡಲಾಗುವುದು.

ಸಭೆವಾರು ಮಾಹಿತಿ ಸಂಗ್ರಹ ಮಾಡಲಾಗುವುದು.

  1. ಆಹ್ವಾನ ಪತ್ರಿಕಾ.
  2. ಫೋಟೋಗಳು.
  3. ಪ್ರೆಸ್ ಕಟಿಂಗ್.
  4. ಸಭೆ ನಿರ್ಣಯಗಳು
  5. ಸಭೆ ಖರ್ಚು ವೆಚ್ಚಗಳು.
  6. ಸಲಹೆಗಳು.
  7. ಅಭಿಪ್ರಾಯಗಳು.
  8. ವಿರೋಧ ಅಭಿಪ್ರಾಯಗಳು.
  9. ಜ್ಞಾನ ದಾನಿಗಳು.

ಎಂ..ಯುವಿವಿಧ ಸಂಘ ಸಂಸ್ಥೆಗಳ ಒಡಂಬಡಿಕೆ ಮಾಡಿಕೊಳ್ಳಲಾಗುವುದು.

  1. ರಾಜ್ಯ ಸರ್ಕಾರದಿಂದ ಉಚಿತ ಎಂ.ಓ.ಯು. ಮಾಡಿಕೊಳ್ಳಲಾಗಿದೆ.
  2. ಪ್ರೆಸ್ ಕ್ಲಬ್ ಆಫ್ ಬೆಂಗಳೂರು  ವಿವಿಧ ವರ್ಗದವರ ಸಂವಾದ ಆಯೋಜಿಸಿ, ವ್ಯಾಪಕ ಪ್ರಚಾರ ಮಾಡಲು ಒಡಂಬಡಿಕೆ ಮಾಡಿಕೊಳ್ಳಲು ಮುಂದಾಗಿದೆ.
  3. ಹಾಸನ ಜಿಲ್ಲೆಯ ಸಕಲೇಶಪುರದ ಮೂಕಾನನ ರೆಸಾರ್ಟ್ ಮತ್ತು ವೆಸ್ಟರ್ನ್ ಘಾಟ್ ಫೌಂಡೇಷನ್, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಪ್ರವಾಸ ಮಾಡಲು ಸೂಕ್ತ ಅನೂಕೂಲ ಕಲ್ಪಿಸಲು ಒಡಂಬಡಿಕೆ ಮಾಡಿಕೊಳ್ಳಲು ಮುಂದಾಗಿದೆ.
  4. ಸರ್ಕಾರದ ವಿವಿಧ ಸಂಸ್ಥೆಗಳೊಂದಿಗೆ ಎಂ.ಓ.ಯು.
  5. ವಿಶ್ವ ವಿÀದ್ಯಾಲಯಗಳೊಂದಿಗೆ ಎಂ.ಓ.ಯು.
  6. ರಾಜಕೀಯ ಪಕ್ಷಗಳೊಂಧಿಗೆ ಎಂ.ಓ.ಯು.
  7. ಜಾತಿ-ಉಪಜಾತಿ ಸಂಘಟನೆಗಳೊಂದಿಗೆ ಎಂ.ಓ.ಯು.
  8. ವ್ಯಕ್ತಿ- ಕುಟುಂಬ-ಸಂಘÀಸಂಸ್ಥೆ- ಕಂಪನಿಗಳೊಂದಿಗೆ ಎಂ.ಓ.ಯು.
  9. ಆಸಕ್ತರು ವಿಷಯವಾರು ಒಡಂಬಡಿಕೆ ಮಾಡಿಕೊಳ್ಳಲು ಮುಕ್ತ ಅವಕಾಶವಿದೆ.

ಆಸಕ್ತರು ಸಲಹೆ ನೀಡಬಹುದಾಗಿದೆ.