9th October 2024
Share

TUMAKURU:SHAKTHIPEETA FOUNDATION

   ದಿನಾಂಕ:01.08.1988 ರಂದು ದೇವಿ ಪುಸ್ತಕ ಪಾರಾಯಣ ಆರಂಭಿಸಿ, ದಿನಾಂಕ:01.08.2023 ಕ್ಕೆ ಸರಿಯಾಗಿ 35 ವರ್ಷಗಳು ತುಂಬುವ ಹಿನ್ನಲೆಯಲ್ಲಿ, ಶಕ್ತಿಪೀಠ ಫೌಂಡೇಷನ್ ವತಿಯಿಂದ ಆರಂಭಿಸಲು ಉದ್ದೇಶಿರುವ ವಿವಿಧ ಕ್ಯಾಂಪಸ್, ಮ್ಯೂಸಿಯಂ, ದೇವಾಲಯ, ಕಚೇರಿಗಳ ಲೋಕಾರ್ಪಣೆ, ಶಂಕುಸ್ಥಾಪನೆ, ಅಪೂರ್ಣ ಕಾಮಗಾರಿಗಳ ಆರಂಭದ ಜೊತೆಗೆ, ಒಂದು ವರ್ಷ ನಿರಂತರವಾಗಿ ವಿವಿಧ ಕಾರ್ಯಕ್ರಮ ರೂಪಿಸಲು ಚಿಂತನೆ ನಡೆಸಲಾಗಿದೆ.

ಕೆಳಕಂಡ 8 ಸ್ಥಳಗಳಲ್ಲಿ ವಿವಿಧ ಕಾರ್ಯಕ್ರಮ ಮತ್ತು ಮೊಬೈಲ್ ಕಚೇರಿಯಲ್ಲಿ ರಾಜ್ಯಾಧ್ಯಾಂತ  ಯಾತ್ರೆ ಆರಂಭಿಸಲು ಯೋಚಿಸಲಾಗಿದೆ.

ವಿವಿಧ ಸಮಿತಿಗಳನ್ನು ರಚಿಸಲಾಗುವುದು ಆಸಕ್ತರು ಸಂಪರ್ಕಿಸಬಹುದು.

  1. ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು ಕುಂದರನಹಳ್ಳಿ ಗ್ರಾಮದೇವತೆ ಶ್ರೀ ಗಂಗಮಲ್ಲಮ್ಮ ದೇವಾಲಯ ಹಾಗೂ ಕುಂದರನಹಳ್ಳಿ ಗೇಟ್ ಸ್ಥಳ.
  2. ಮನೆ ದೇವರಾದ ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೋಕು ಶ್ರೀ ತೀರ್ಥ ರಾಮೇಶ್ವರ ದೇವಾಲಯ ವಜ್ರ ಹಾಗೂ ಉದ್ದೇಶಿತ ಕಚೇರಿ
  3. ತುಮಕೂರು ಜಿಲ್ಲೆ, ತುಮಕೂರು ನಗರದ, ಜಯನಗರದ, ಒಂದನೇ ಮುಖ್ಯ ರಸ್ತೆಯಲ್ಲಿ ಉದ್ದೇಶಿತ ಶಕ್ತಿ ಭವನದಲ್ಲಿ  ಶಕ್ತಿಪೀಠ ಮ್ಯೂಸಿಯಂ.
  4. ತುಮಕೂರು ಜಿಲ್ಲೆ, ತುಮಕೂರು ತಾಲ್ಲೋಕು ವಸಂತನರಸಾಪುರದಲ್ಲಿ ಶಕ್ತಿಪೀಠ ಡಾಟಾ ಪಾರ್ಕ್.
  5. ತುಮಕೂರು ಜಿಲ್ಲೆ, ತುಮಕೂರು ತಾಲ್ಲೋಕು ಅಜ್ಜಪ್ಪನಹಳ್ಳಿಯಲ್ಲಿ ಉದ್ದೇಶಿತ ದೇವಿ ಸ್ಥಳ.
  6. ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು, ಬಗ್ಗನಡು ಕಾವಲ್ ನಲ್ಲಿ ಉದ್ದೇಶಿತ ಶಕ್ತಿಪೀಠ ಕ್ಯಾಂಪಸ್.
  7. ಪ್ರಿಸ್ಟೇಜ್ ಜಿಂದಾಲ್ ಸಿಟಿ, ಬೆಂಗಳೂರು ಹಾಗೂ ಬೆಂಗಳೂರಿನಲ್ಲಿ ಉದ್ದೇಶಿತ ಕಚೇರಿ.
  8. ದೆಹಲಿಯಲ್ಲಿ ಉದ್ದೇಶಿತ ಕಚೇರಿ.
  9. ಹೈಟೆಕ್ ಮೊಬೈಲ್ ಕಚೇರಿ ಯಾತ್ರೆ.