24th April 2024
Share

TUMAKURU:SHAKTHIPEETA FOUNDATION

 ವಿಷ್ಣುವಿನ ಸುದರ್ಶನ ಚಕ್ರದಿಂದ ಶಿವನ ಪತ್ನಿ ಸತಿಯ ದೇಹ ಛಿದ್ರ, ಛಿದ್ರವಾಗಿ ಕೆಳಕಂಡ ದೇಶಗಳಲ್ಲಿ ಬಿದ್ದಿವೆ ಎಂದು, ಹಲವಾರು ಜನ ಹಲವಾರು ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದಾರೆ.

 ಅಧ್ಯಯನ ಮತ್ತು ಸಂಶೋಧನೆ ನಂತರ ನಿಖರವಾದ ಮಾಹಿತಿಗಳನ್ನು, ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯ ನ್ಯಾಷನಲ್ ಮಿಷನ್ ಫಾರ್ ಮ್ಯಾನ್‍ಸ್ಕ್ರಿಪ್ಟ್‍ನಲ್ಲಿ ಹಾಗೂ ಆರ್ಕಿಯಾ¯ಜಿಕಲ್ ಸರ್ವೇ ಆಫ್ ಇಂಡಿಯಾದಲ್ಲಿ ದಾಖಲೆ ಮಾಡುವ ಮೂಲಕ ಪಕ್ಕಾ ಮಾಡಲು ನಿರ್ಧಿಷ್ಟ ಗುರಿ ಹೊಂದಲಾಗಿದೆ.

 1. ಭಾರತ ದೇಶ.
 2. ಬಾಂಗ್ಲಾದೇಶ.
 3. ನೇಪಾಳ.
 4. ಪಾಕಿಸ್ತಾನ.
 5. ಆಪ್ಘಾನಿಸ್ಥಾನ.
 6. ಶ್ರೀಲಂಕಾ.
 7. ಭೂತಾನ್
 8. ಟಿಬಿಟ್.
 9. ಚೀನಾ

ಭಾರತ ದೇಶದಲ್ಲಿ ಕೆಳಕಂಡ 25 ರಾಜ್ಯಗಳಲ್ಲಿ ಶಕ್ತಿಪೀಠಗಳಿವೆಯಂತೆ.

 1. ಆಂಧ್ರ ಪ್ರದೇಶ
 2. ಆಸ್ಸಾಂ
 3. ಬಿಹಾರ
 4. ಛತ್ತೀಸ್ ಘಡ
 5. ದೆಹಲಿ.
 6. ಗುಜರಾತ್
 7. ಹರಿಯಾಣ.
 8. ಹಿಮಾಚಲ ಪ್ರದೇಶ.
 9. ಜಮ್ಮು.
 10. ಜಾರ್ಖಂಡ್
 11. ಕರ್ನಾಟಕ
 12. ಲಡಾಕ್.
 13. ಮಧ್ಯಪ್ರದೇಶ
 14. ಮಹಾರಾಷ್ಟ್ರ
 15. ಮೇಘಾಲಯ
 16. ಒಡಿಸ್ಸಾ
 17. ಪಂಜಾಬ್.
 18. ಪುದುಚೇರಿ.
 19. ರಾಜಸ್ಥಾನ
 20. ತೆಲಂಗಾಣ.
 21. ತಮಿಳುನಾಡು
 22. ತ್ರಿಪುರ
 23. ಉತ್ತರಖಂಡ
 24. ಉತ್ತರಪ್ರದೇಶ.
 25. ಪಶ್ಚಿಮ ಬಂಗಾಲ

ತಪ್ಪಿದ್ದಲ್ಲಿ ಜ್ಞಾನಿಗಳು ಜ್ಞಾನದಾನ ಮಾಡಿ