23rd April 2024
Share

TUMAKURU:SHAKTHIPEETA FOUNDATION

   ಹಲವಾರು ಜನರು ಬರೆದಿರುವ ಪ್ರಕಾರ ಶಕ್ತಿಪೀಠಗಳ ಸಂಖ್ಯೆಯಲ್ಲಿ 51, 52, 72, 108 ಹೀಗೆ ಗೊಂದಲಗಳಿವೆ. ಸತಿಯ ಅಂಗಗಳು ಬಿದ್ಧ ಸ್ಥಳಗಳಲ್ಲಿಯೂ ಗೊಂದಲಗಳು ಇವೆ.

  ಅಧ್ಯಯನ ಮತ್ತು ಸಂಶೋಧನೆ ನಂತರ ನಿಖರವಾದ ಮಾಹಿತಿಗಳನ್ನು, ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯ ನ್ಯಾಷನಲ್ ಮಿಷನ್ ಫಾರ್ ಮ್ಯಾನ್‍ಸ್ಕ್ರಿಪ್ಟ್ ನಲ್ಲಿ ಹಾಗೂ ಆರ್ಕಿಯಾ¯ಜಿಕಲ್ ಸರ್ವೇ ಆಫ್ ಇಂಡಿಯಾದಲ್ಲಿ ದಾಖಲೆ ಮಾಡುವ ಮೂಲಕ ಪಕ್ಕಾ ಮಾಡಲು ನಿರ್ಧಿಷ್ಟ ಗುರಿ ಹೊಂದಲಾಗಿದೆ.

  1. ಆದಿ ಶಕ್ತಿಪೀಠ.
  2. ಮಹಾಶಕ್ತಿಪೀಠ-4
  3. ಆಷ್ಠಾದಶಾ ಶಕ್ತಿಪೀಠ-18
  4. ಅಕ್ಷರ ಶಕ್ತಿ ಪೀಠಗಳು-51
  5. ಸತಿಯ ಆಭರಣಗಳು ಬಿದ್ಧ ಸ್ಥಳಗಳು ಉಪ ಶಕ್ತಿಪೀಠಗಳು-57
  6. ನವದುರ್ಗೆಯರು-9
  7. ಸಪ್ತಮಾತೃಕೆಯರು-7
  8. ಅಖಂಡ ಭಾರತದಲ್ಲಿ ಸತಿಯ ಗೋಚರಿಸದ ಅಂಗಗಳು ಬಿದ್ಧ ಸ್ಥಳದಲ್ಲಿ ಹಲವಾರು ಸಿದ್ಧಿಪೀಠಗಳು
  9. ಅಖಂಡ ಭಾರತದಲ್ಲಿ ಸತಿಯ ರಕ್ತ ಕಣಗಳು ಬಿದ್ದ ಸ್ಥಳದಲ್ಲಿ ಕೋಟ್ಯಾನುಕೋಟಿ  ಗ್ರಾಮದೇವತೆ.

ತಪ್ಪಿದ್ದಲ್ಲಿ ಜ್ಞಾನದಾನಿಗಳು ಜ್ಞಾನದಾನ ಮಾಡಿ.