22nd December 2024
Share

TUMAKURU:SHAKTHIPEETA FOUNDATION

  ದಿನಾಂಕ:05.09.2023 ನೇ ಮಂಗಳವಾರ ಶಕ್ತಿಭವನದ ಟೆರ್ರೆಸ್ ನಲ್ಲಿ ಶಕ್ತಿಪೀಠ ಗೋಪುರ’ದ ಕಾಮಗಾರಿಯನ್ನು ಆರಂಭಿಸಲಾಯಿತು. ಈ ಗೋಪುರದಲ್ಲಿ ವಿಶ್ವದ 7 ದೇಶಗಳ 108 ಶಕ್ತಿಪೀಠಗಳ ಮತ್ತು 12 ಜ್ಯೋತಿರ್ಲಿಂಗಗಳ ಸ್ಥಳ ಅಧ್ಯಯ£ ಮತ್ತು ಸಂಶೋಧನೆಗೆ  ಸಂಭಂಧಿಸಿದ ವಸ್ತುಗಳನ್ನು ಸುಮಾರು 120 ಶಕ್ತಿಪೀಠ ಲಾಕರ್ಸ್ ನಲ್ಲಿ ಸಂಗ್ರಹಿಸಲು ಗುರಿ ಹೊಂದಲಾಗಿದೆ.

ಗೋಪುರದಲ್ಲಿ ವಿಶೇಷ ಧ್ಯಾನ ಮತ್ತು ಮೌನವೃತಕ್ಕೆ ಒತ್ತು ನೀಡಲಾಗುವುದು. ದಿನಾಂಕ:15.10.2023 ರಿಂದ 24.10.2023 ರಿಂದ ಶರನ್ನವರಾತ್ರಿ ಪೂಜೆ ನಂತರ, ಭೇಟಿ ನೀಡುವ ಶಕ್ತಿಪೀಠಗಳು ಮತ್ತು ಜ್ಯೋತಿರ್ಲಿಂಗಗಳ ಸ್ಥಳಗಳಿಂದ ವಿವಿಧ ವಸ್ತುಗಳನ್ನು ಸಂಗ್ರಹ ಮಾಡಲಾಗುವುದು.ಇದೊಂದು ಅತ್ಯಂತ ಪವಿತ್ರ ಶಕ್ತಿಕೇಂದ್ರವಾಗಲಿದೆ.

7 ನದಿಗಳ ತೀರ್ಥದಿಂದ ಶಕ್ತಿಪೀಠ ಗೋಪುರದ ಸ್ಥಳವನ್ನು ಪರಿಶುದ್ಧ ಮಾಡಲಾಗಿದೆ.