3rd February 2025
Share

TUMAKURU:SHAKTHIPEETA FOUNDATION

ಆಂದ್ರ ಪ್ರದೇಶದಲ್ಲಿರುವ ಶ್ರೀ ಶೈಲ ಮಲ್ಲಿಕಾರ್ಜುನ- ಜ್ಯೋತಿರ್ಲಿಂಗ ಮತ್ತು ಭ್ರಮರಾಂಭಿಕೆ ದೇವಿ-ಶಕ್ತಿಪೀಠಕ್ಕೇ ಭೇಟಿ ನೀಡಿ ಶಿವ-ಶಕ್ತಿ ಯರೊಂದಿಗೆ ಶಕ್ತಿಪೀಠ ಮ್ಯೂಸಿಯಂ ವಿಶ್ವ ವಿಖ್ಯಾತಿಯಾಗಲು ಪ್ರಾರ್ಥನೆ ಮಾಡಲಾಯಿತು.  

ಶ್ರೀ ಶೈಲದಲ್ಲಿರುವ ಸಾಕ್ಷಿಗಣಪತಿಯಲ್ಲಿ ಯಾವುದೇ ಅಡಚಣೆಯಾಗದಂತೆ ಶುಭಕಾರ್ಯಾರಂಭ ಮಾಡಿಸಲು ಬೇಡಿಕೊಳ್ಳಲಾಯಿತು.

ಶ್ರೀ ಶೈಲದಲ್ಲಿರುವ ನಂದಿಯಲ್ಲಿ ಅರಿಕೆ ಮಾಡಿಕೊಳ್ಳಲಾಯಿತು.  

ಸಪ್ತನದಿಯಲ್ಲಿ ಮನಸ್ಸುಗಳನ್ನು ಪರಿಶುದ್ಧ ಮಾಡಿಕೊಳ್ಳುವ ಕಾರ್ಯಕ್ಕೆ ಚಾಲನೇ ನೀಡಲಾಯಿತು.

ಸ್ವಯಂಭು ಸರಸ್ವತಿ ದೇವಿಯಲ್ಲಿ ‘ನಾಲೇಡ್ಜ್ ಬ್ಯಾಂಕ್- 2047’ ಯಶಸ್ವಿಯಾಗಿ ನಡೆಸಮ್ಮ ತಾಯಿ ಎಂದು ಪ್ರಾರ್ಥನೆ ಮಾಡಲಾಯಿತು.