16th September 2024
Share

TUMAKURU:SHAKTHIPEETA FOUNDATION

ತುಮಕೂರು ವಿಶ್ವ ವಿದ್ಯಾನಿಲಯ ಮತ್ತು ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದಲ್ಲಿ

ನಮ್ಮೂರಿನ ಡಾಟಾ ನಮ್ಮೂರಿನ ವಿದ್ಯಾಥಿಗಳಿಂದಲೇ  ವಿಶ್ಲೇಷಣೆ

ಬೃಹತ್ ಆಂದೋಲನ

ತುಮಕೂರು ರೀಸರ್ಚ್ ಫೌಂಡೇಷನ್

ಊರಿಗೊಂದು ಪುಸ್ತಕ ಟೆಂಪ್ಲೇಟ್ ಮತ್ತು ಡಿಜಿಟಲ್ ಡೆವಲಪ್‍ಮೆಂಟ್ ಮ್ಯಾಪ್ ಟೆಂಪ್ಲೇಟ್ ಗಾಗಿ ನಿಮ್ಮ ಐಡಿಯಾ ಕೊಡಿ

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ ಪಡೆಯಲು ಕಾರ್ಯತಂತ್ರ ರೂಪಿಸಲು

ಮತ್ತು

2047 ಕ್ಕೆ ನಂಬರ್ ಒನ್ ಕರ್ನಾಟಕ ರಾಜ್ಯವಾಗಲು ಮೊದಲ ಹೆಜ್ಜೆ.

1             ನಮ್ಮೂರಿನ ವಿದ್ಯಾರ್ಥಿಗಳ ನಾಯಕತ್ವದಲ್ಲಿ : ನಮ್ಮೂರಿನ ಡಾಟಾ ವಿಶ್ಲೇಣೆ.

1.            ವಿದ್ಯಾರ್ಥಿ ನಾಯಕ-

2.            ಮಿಡ್ಲ್ ಸ್ಕೂಲ್‍ಗಳ ವಿದ್ಯಾರ್ಥಿಗಳ ಸಂಖ್ಯೆ-

3.            ಪ್ರೌಢಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ-

4.            ಪಿಯುಸಿ ಕಾಲೇಜುಗಳ ವಿದ್ಯಾರ್ಥಿಗಳ ಸಂಖ್ಯೆ-

5.            ಪದವಿ ಕಾಲೇಜುಗಳ ವಿದ್ಯಾರ್ಥಿಗಳ ಸಂಖ್ಯೆ-

6.            ಪಿ.ಜಿ ಕಾಲೇಜುಗಳ ವಿದ್ಯಾರ್ಥಿಗಳ ಸಂಖ್ಯೆ-

7.            ಕಾಲೇಜುಗಳ ವಿದ್ಯಾರ್ಥಿಗಳ ಸಂಖ್ಯೆ-

8.            ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ-

9.            ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆ-

10.         ವಿವಿಧ ತರಭೇತಿ ಕೇಂದ್ರಗಳ ವಿದ್ಯಾರ್ಥಿಗಳ ಸಂಖ್ಯೆ

11.         ಎನ್.ಎನ್.ಎಸ್. ವಿದ್ಯಾರ್ಥಿಗಳ ಸಂಖ್ಯೆ

12.         ಎಸ್.ಎನ್.ಸಿ.ಸಿ ವಿದ್ಯಾರ್ಥಿಗಳ ಸಂಖ್ಯೆ

13.         ಇಕೋಕ್ಲಬ್ ವಿದ್ಯಾರ್ಥಿಗಳ ಸಂಖ್ಯೆ

14.         ರೆಡ್ ಕ್ರಾಸ್ ವಿದ್ಯಾರ್ಥಿಗಳ ಸಂಖ್ಯೆ

15.         ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ವಿದ್ಯಾರ್ಥಿಗಳ ಸಂಖ್ಯೆ

16.         ಆಕ್ಟಿವಿಟಿ ಪಾಯಿಂಟ್ಸ್ ಮಾಡಬೇಕಾಗಿರುವ ವಿದ್ಯಾರ್ಥಿಗಳ ಸಂಖ್ಯೆ

17.         ಪ್ರಾಜೆಕ್ಟ್ ವರ್ಕ್ ಮಾಡಬೇಕಾಗಿರುವ ವಿದ್ಯಾರ್ಥಿಗಳ ಸಂಖ್ಯೆ

18.         ಇಂಟರ್ನ್ ಶಿಪ್ ಮಾಡಬೇಕಾಗಿರುವ ವಿದ್ಯಾರ್ಥಿಗಳ ಸಂಖ್ಯೆ

19.         ಪಿ.ಹೆಚ್.ಡಿ ಮಾಡಲು ಬಯಸುವ ವಿದ್ಯಾರ್ಥಿಗಳ ಸಂಖ್ಯೆ

2             — ವಿಲೇಜ್/ಬಡಾವಣೆ ರೀಸರ್ಚ್ ಪೌಂಡೇಷನ್ ನೇತೃತ್ವದಲ್ಲಿ

1.            ನಾಲೇಡ್ಜ್‍ಬಲ್ ಪರ್ಸನ್ : ಅಧ್ಯಕ್ಷರು

2.            ಪಿಡಿಓ: ಸದಸ್ಯ ಕಾರ್ಯದರ್ಶಿ

3.            ಗ್ರಂಥಾಲಯದ ಪ್ರತಿ ನಿಧಿ: ನಾಲೇಡ್ಜ್ ಬ್ಯಾಂಕ್ ಮುಖ್ಯಸ್ಥ

4.            ಡಾಟಾ ಮಿತ್ರ: ಸಂಚಾಲಕರು

5.            ಊರಿಗೊಂದು ಪುಸ್ತಕ ಬರಹಗಾರ:

6.            ಬೀಟ್ ಪೋಲೀಸ್: ಶಿಸ್ತು ಸಮಿತಿ ನಾಯಕ

7.            ಗ್ರಾಮದ ಯಜಮಾನರ ತಂಡ

8.            ಗ್ರಾಮಪಂಚಾಯಿತಿ ಸದಸ್ಯರು

9.            ಮಾಜಿ ಗ್ರಾಮಪಂಚಾಯಿತಿ ಸದಸ್ಯರು.

10.         ರಾಜಕೀಯ ಪಕ್ಷಗಳ ಪ್ರತಿನಿಧಿ

11.         ಗ್ರಾಮದಲ್ಲಿ ಇರುವ ಎಲ್ಲಾ ಜಾತಿ/ಉಪಜಾತಿ ಪ್ರತಿ ನಿಧಿ

12.         ಹೋರಾಟಗಾರರು.

13.         ಮಾಹಿತಿ ಹಕ್ಕು ಕಾರ್ಯಕರ್ತರು

14.         ಬರಹಗಾರರು

15.         ರಾಜ್ಯ ಸರ್ಕಾರದಲ್ಲಿ ಕೆಲಸದಲ್ಲಿ ಇರುವವರು.

16.         ಕೇಂದ್ರ ಸರ್ಕಾರದಲ್ಲಿ  ಕೆಲಸದಲ್ಲಿ ಇರುವವರು.

17.         ರಾಜ್ಯ ಸರ್ಕಾರದ ನಿವೃತ್ತ ನೌಕರರು/ಅಧಿಕಾರಿಗಳು

18.         ಕೇಂದ್ರ ಸರ್ಕಾರದ ನಿವೃತ್ತ ನೌಕರರು/ಅಧಿಕಾರಿಗಳು

19.         ಸ್ತ್ರಿ ಶಕ್ತಿ ಸಂಘಗಳ ಪ್ರತಿನಿಧಿ

20.         ಎನ್.ಜಿ.ಓ ಗಳ ಪ್ರತಿನಿಧಿ

21.         ಎಂ.ಪಿ.ಸಿ.ಎಸ್. ಕಾರ್ಯದರ್ಶಿ

22.         ವಿವಿಧ ಸಹಕಾರ ಸಂಘಗಳ ಪ್ರತಿ ನಿಧಿ

23.         ಗ್ರಾಮಲೆಕ್ಕಿಗರು

24.         ಲೈನ್ ಮ್ಯಾನ್

25.         ವಿದ್ಯುತ್ ಪ್ರತಿನಿಧಿ

26.         ದೇವಾಲಯಗಳ ಪ್ರತಿ ನಿಧಿ.

27.         ಮಸೀದಿ ಪ್ರತಿ ನಿಧಿ.

28.         ಚರ್ಚ್ ಪ್ರತಿ ನಿಧಿ

29.         ಅಂಗನವಾಡಿ ಪ್ರತಿನಿಧಿ

30.         ಶಾಲಾ/ಕಾಲೇಜಿನ ಪ್ರತಿ ನಿಧಿ.

31.         ಆಶಾ ಕಾರ್ಯಕರ್ತೆ

32.         ಬೀಟ್ ಪೋಲೀಸ್

33.         ಅಂಚೆ ಕಚೇರಿ ಪ್ರತಿನಿಧಿ

34.         ಪಟೇಲರ ವಂಶದ ಪ್ರತಿ ನಿಧಿ

35.         ಗೌಡರ ವಂಶದ ಪ್ರತಿನಿಧಿ

36.         ಶ್ಯಾನುಬೋಗರ ವಂಶದ ಪ್ರತಿನಿಧಿ

37.         ತೋಟಿ ವಂಶದ ಪ್ರತಿನಿಧಿ

38.         ತಳವಾರು ವಂಶದ ಪ್ರತಿನಿಧಿ

39.         ಲೋಕಲ್ ಏರಿಯಾ ರಾಷ್ಟ್ರೀಕೃತ ಬ್ಯಾಂಕ್ ಪ್ರತಿನಿಧಿ

40.         ದಾನಿಗಳ ಪ್ರತಿ ನಿಧಿ.

41.         ವಿವಿಧ ಉದ್ಧಿಮೆಗಳ ಪ್ರತಿ ನಿಧಿ.

42.         ಕುಶಲಕರ್ಮಿಗಳ ಪ್ರತಿ ನಿಧಿ

43.         ಪ್ರಗತಿ ಪರ ರೈತರ ಪ್ರತಿ ನಿಧಿ.

44.         ಗ್ರಾಮ ಮಟ್ಟದ ವಿವಿಧ ಇಲಾಖೆಗಳ ಪ್ರತಿನಿಧಿಗಳು.

3             ವಿಶ್ಲೇಷಣೆ ಹೇಗೆ

1.            ಪ್ರತಿ ದಿವಸದ ಬೆಳವಣಿಗೆಗಳ ಮಾಹಿತಿಗಳನ್ನು ಡಾಟಾ ಮಿತ್ರ ಸರ್ಕಾರ ಸೂಚಿಸುವ ವೆಬ್ ಪೋರ್ಟಲ್ ಗೆ  ಅಪ್ ಲೋಡ್ ಮಾಡುವುದು.

2.            ಪ್ರತಿ ತಿಂಗಳು ಸಭೆ ಮಾಡುತ್ತೇವೆ.

3.            ಸಭೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ವಾರ್ಷಿಕ 12 ಅಂಕಗಳು.

4.            ಸದಸ್ಯರು ಕನಿಷ್ಠ 5 ಗಿಡ ಹಾಕಿ ಬೆಳೆಸುವುದು.

5.            ಇಂಟರ್ನ್‍ಶಿಪ್, ಪ್ರಾಜೆಕ್ಟ್ ವರ್ಕ್, ಆಕ್ಟಿವಿಟಿ ಪಾಯಿಂಟ್, ಪಿ.ಹೆಚ್.ಡಿ ಗೆ ಸೇರ್ಪಡೆ.

6.            ಊರಿಗೊಂದು ನ್ಯಾಷನಲ್ ಯೂತ್ ಕ್ಲಬ್ ರಚಿಸುತ್ತೇವೆ.

7.            1947 ಕ್ಕೆ ಮೊದಲಿನ ಯೋಜನೆಗಳ ಮಾಹಿತಿ ವಿಶ್ಲೇಷಣೆ ಮಾಡುತ್ತೇವೆ.

8.            1947 ರಿಂದ 2022 ರವರೆಗಿನ ಯೋಜನೆಗಳ ಮಾಹಿತಿ ವಿಶ್ಲೇಷಣೆ ಮಾಡುತ್ತೇವೆ.

9.            2023 ರಿಂದ 2047 ರವರೆಗೆ ನಮ್ಮೂರಿಗೆ/ನಮ್ಮ ಬಡಾವಣೆಗೆ ಏನು ಬೇಕು ಎಂಬುದನ್ನು ನಾವೇ ಸಿದ್ಧಪಡಿಸಿ, ಅನುಸರಣೆ ಮಾಡುತ್ತೇವೆ.

10.         ಪ್ರತಿ ವರ್ಷದ ಯೋಜನೆಗಳ ಬಗ್ಗೆ ಅವಲೋಕನ ಮಾಡುತ್ತೇವೆ.

11.         ಎಲ್ಲಾ ಹಂತದ ಚುನಾಯಿತ ಪ್ರತಿನಿಧಿಗಳಿಗೆ, ನಮ್ಮೂರಿ£/ನಮ್ಮ ಬಡಾವಣೆಯÀ ಅಭಿವೃದ್ಧಿ ಬಗ್ಗೆ ಶ್ರಮಿಸಿದ ಪ್ರತಿಫಲವಾಗಿ ನಾವೇ ರ್ಯಾಂಕಿಂಗ್ ನೀಡುತ್ತೇವೆ.

12.         ಗುರಿ ತಲುಪಲು ನಾವೂ ಸಹಕರಿಸುತ್ತೇವೆ.

4             ಕೇಂದ್ರ ಸರ್ಕಾರದ ನ್ಯಾಷನಲ್ ರೀಸರ್ಚ್ ಫೌಂಡೇಷನ್ ಅಡಿಯಲ್ಲಿ

1.            ತುಮಕೂರು ವಿಶ್ವ ವಿದ್ಯಾನಿಲಯದಲ್ಲಿ ತುಮಕೂರು ರೀಸರ್ಚ್ ಫೌಂಡೇಷನ್ ಸ್ಥಾಪಿಸುತ್ತೇವೆ. ಅದರಡಿಯಲ್ಲಿ

2.            ಊರಿಗೊಂದು ರೀಸರ್ಚ್ ಫೌಂಡೇಷನ್ ರಚಿಸುತ್ತೇವೆ.

3.            ಬಡಾವಣೆಗೊಂದು ರೀಸರ್ಚ್ ಫೌಂಡೇಷನ್ ರಚಿಸುತ್ತೇವೆ.

4.            ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಮಂಜೂರು ಮಾಡಿಸಿಕೊಂಡು  2047 ರವರೆಗೆ ನಮ್ಮೂರಿನ/ನಮ್ಮ ಬಡಾವಣೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತೇವೆ.

5.            ಆಯಾ ಗ್ರಾಮದ/ಬಡಾವಣೆಯ ವ್ಯಾಪ್ತಿ ಸೋಶಿಯಲ್ ಮೀಡಿಯಾ ಗ್ರೂಪ್ ರಚಿಸುತ್ತೇವೆ.

6.            ಪಾರದರ್ಶಕವಾಗಿ ಪ್ರತಿಯೊಬ್ಬರಿಗೂ ವಿಷಯ ತಲುಪಿಸುತ್ತೇವೆ.

7.            ಗ್ರಂಥಾಲಯಗಳಲ್ಲಿ ನಾಲೇಡ್ಜ್ ಬ್ಯಾಂಕ್-2047 ಸ್ಥಾಪಿಸಿ, ನಕ್ಷೆ ಸಹಿತ ಎಲ್ಲಾ ಮಾಹಿತಿಗಳನ್ನು ಪ್ರದರ್ಶನ ಮಾಡುತ್ತೇವೆ.

5             ಊರಿನ ಹೆಸರು;

6             ಪಿನ್ ಕೋಡ್:

7             ಗ್ರಾಮಪಂಚಾಯಿತಿ:

8             ತಾಲ್ಲೋಕು ಪಂಚಾಯಿತಿ:

9             ಜಿಲ್ಲಾ ಪಂಚಾಯಿತಿ:

10           ವಿಧಾನಸಭಾ ಕ್ಷೇತ್ರ:

11           ಲೋಕಸಭಾ ಕ್ಷೇತ್ರ:

12           ವಿಧಾನ ಪರಿಷತ್ ಕ್ಷೇತ್ರಗಳ ವ್ಯಾಪ್ತಿ:

13           ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಸದಸ್ಯರ ಕ್ಷೇತ್ರ: ತುಮಕೂರು

14           ಹೋಬಳಿ:

15           ತಾಲ್ಲೋಕು:

16           ಜಿಲ್ಲೆ:ತುಮಕೂರು

17           ರಾಜ್ಯ:ಕರ್ನಾಟಕ

18           ದೇಶ:ಭಾರತ

19           ಖಂಡ:ಏಷ್ಯಾ

20           ಗ್ರಹ:ಭೂಮಿ

21           ಇದೇ ಹೆಸರಿನ ಗ್ರಾಮಗಳ ವಿವರ

22           ಇತಿಹಾಸ

23           ಅಕ್ಷಾಂಶ

24           ರೇಖಾಂಶ

25           ಸಮುದ್ರ ಮಟ್ಟದಿಂದ ಎತ್ತರ

26           ಹಣಕಾಸು

1.            ರಾಷ್ಟ್ರೀಕೃತ ಬ್ಯಾಂಕ್

2.            ಲೋಕಲ್ ಏರಿಯಾ ಬ್ಯಾಂಕ್

3.            ಜನಧನ ಖಾತೆದಾರರ ಮಾಹಿತಿ.

4.            ಸಾಲಗಾರರ ಮಾಹಿತಿ

5.            ಸುಸ್ತಿದಾರರ ಮಾಹಿತಿ

6.            ಉದ್ದೇಶಿತ ಸುಸ್ತಿದಾರರ ಮಾಹಿತಿ

7.            ಎನ್.ಪಿ ದಾರರ ಮಾಹಿತಿ.

8.            ಸಾಲ ಪಡೆಯಲು ಅರ್ಹತೆ ಇರುವವರ ಪಟ್ಟಿ

9.            ಸಿಬಿಲ್ ಬರದೇ ಇರುವವರ ಪಟ್ಟಿ

10.         ಕುಟಂಬವಾರು ಸಾಲ ಪಡೆಯಲು ಅರ್ಹತರ ಇರುವವ ಮೊತ್ತ.

11.         ವ್ಯಕ್ತಿವಾರು ಸಾಲಪಡೆಯಲು ಅರ್ಹತೆ ಇರುವವರ ಪಟ್ಟಿ

12.         ಪಾನ್ ಕಾರ್ಡ್ ದಾರರ ಪಟ್ಟಿ

13.         ಇನ್‍ಕವi ಟ್ಯಾಕ್ಸ್  ಪಾವತಿದಾರರ ಪಟ್ಟಿ

14.         80 ಜಿ ಹೊಂದಿರುವ ಸಂಘಸಂಸ್ಥೆಗಳ ಪಟ್ಟಿ

15.         ವಿವಿಧ ದೇಶಗಳಿಂದ ಅನುದಾನ ಪಡೆಯುವ ಸಂಘಸಂಸ್ಥೆಗಳ ಪಟ್ಟಿ

16.         ವ್ಯಕ್ತಿವಾರು ಆರ್ಥಿಕ ರ್ಯಾಂಕಿಂಗ್

17.         ಕುಟುಂಬವಾರು ಆರ್ಥಿಕ ರ್ಯಾಂಕಿಂಗ್

27           ಗುಪ್ತಚರ

1.            ಅನುಮಾನಸ್ಪಾದ ವ್ಯಕ್ತಿಗಳ ಮಾಹಿತಿ

28           ಜಲಸಂಪನ್ಮೂಲ

1.            ನದಿ ನೀರಿನ ಬಳಕೆ

2.            ನಾಲಾ

3.            ಉದ್ದೇಶಿತ ನದಿ ನೀರಾವರಿ ಮೂಲ

4.            ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು

5.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

6.            ಬೇಸಿನ್

7.            ಸಬ್ ಬೇಸಿನ್

8.            ಮೈಕ್ರೋ ಬೇಸಿನ್

9.            ಜಲಗ್ರಾಮ ಕ್ಯಾಲೆಂಡರ್

28           ಗೃಹ

1.            ವ್ಯಕ್ತಿವಾರು ಕೇಸ್ ಮಾಹಿತಿ

2.            ವಿವಿಧ ವರ್ಗದವರ ಕಳ್ಳರ ಮಾಹಿತಿ

3.            ರೌಡಿಗಳ ಮಾಹಿತಿ

4.            ಗಡಿ ಪಾರಾದವರ ಮಾಹಿತಿ

5.            ವಲಸೆ ಬಂದಿರುವವರ ಮಾಹಿತಿ

6.            ವಲಸೆ ಹೋಗಿರುವವರ ಮಾಹಿತಿ

7.            ಪಾಸ್ ಪೋರ್ಟ್‍ದಾರರ ಪಟ್ಟಿ

8.            ಇತರೆ ಭಯದ ವಾತಾವರಣ ಮಾಹಿತಿ

29           ಸಾರಿಗೆ

1.            ಊರಿಗೊಂದು ಬಸ್ ನಿಲ್ದಾಣ

2.            ವಿವಿಧ ವರ್ಗದ ವಾಹನಗಳ ಮಾಹಿತಿ

3.            ಡೈವಿಂಗ್ ಲೈಸೆನ್ಸ್ ದಾರರ ಮಾಹಿತಿ.

30           ಮುಜರಾಯಿ

1.            ದೇವಾಲಯಗಳು ಮತ್ತು ಆಸ್ತಿ ವಿವರ

2.            ಪೂಜಾ ಕಾರ್ಯಕ್ರಮಗಳು

3.            ವಾರ್ಷಿಕ ಜಾತ್ರೆ.

4.            ಪರ

5.            ವಿಶೇಷ ಪೂಜೆ

6.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

7.            ಕಾಶಿಯಾತ್ರೆ ಮಾಡಿರುವವರ ಪಟ್ಟಿ

31           ವಸತಿ

1.            ವಸತಿ ರಹಿತರ ಪಟ್ಟಿ

2.            ನಿವೇಶನ ರಹಿತರ ಮನೆ

3.            ಮನೆಗಳ ವೀದಾವರು ಪಟ್ಟಿ

4.            ವಿವಿಧ ಯೋಜನೆಗಳ ಪಲಾನುಭವಿಗಳ ಪಟ್ಟಿ

5.            ವಿವಿಧ ಯಾತ್ರೆ ಮಾಡಿರುವವರ ಪಟ್ಟಿ

32           ವಕ್ಪ್, ಹಜ್ ಮತ್ತು ಅಲ್ಪ ಸಂಖ್ಯಾತ ಇಲಾಖೆ.

1.            ಮಸೀದಿ

2.            ಚರ್ಚ್

3.            ವಿವಿಧ ಯೋಜನೆಗಳ ಪಲಾನುಭವಿಗಳ ಪಟ್ಟಿ

33           ಇಂಧನ

1.            ಟಿ.ಸಿ.ಗಳವಾರು ಬೋರ್‍ವೆಲ್ ಸಂಖ್ಯೆ

2.            ಹೆಚ್.ಟಿ.ಲೈನ್ ಕಂಬಗಳ ಸಂಖ್ಯೆ

3.            ಟಿ.ಸಿ ವಾರು ಉದ್ಧಿಮೆಗಳ ಸಂಖ್ಯೆ.

4.            ಟಿ.ಸಿ ವಾರು ಮನೆಗಳ ಸಂಖ್ಯೆ

5.            ಟಿ.ಸಿ ವಾರು ಕಂಬಗಳ ಸಂಖ್ಯೆ

6.            ಗ್ಯಾರಂಟಿ ಯೋಜನೆ ಪಲಾನುಭವಿಗಳು

7.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

8.            ಬೋರ್ ವೆಲ್ ಗೊಂದು ಟಿ.ಸಿ.

9.            ಸೌರ ಶಕ್ತಿ ಪಲಾನುಭವಿಗಳು.

34           ಬೃಹತ್ ಮತ್ತು ಮಧ್ಯಮ ಕೈಗಾರಿಕೆ

1.            ಉದ್ದಿಮೆಗಳ ಮಾಹಿತಿ.

2.            ಕೈಗಾರಿಕಾ ವಸಾಹತು.

35           ಮೂಲ  ಸೌಕರ್ಯ

1.            ಊರಿಗೊಂದು ನಾಲೇಡ್ಜ್ ಪಾರ್ಕ್

2.            ಊರಿಗೊಂದು ಫುಡ್ ಪಾರ್ಕ್

3.            ಊರಿಗೊಂದು ಶೀಥೀಲೀಕರಣ ಘಟಕ

4.            ಊರಿಗೊಂದು ಗೋಡಾನು

36           ಲೋಕೋಪಯೋಗಿ

1.            ರಸ್ತೆಗಳು

2.            ಕಟ್ಟಡಗಳು

37           ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 

ಗ್ರಾಮಪಂಚಾಯಿತಿ ಮಾಹಿತಿ

1.            ಜಾತಿವಾರು ಕುಟುಂಬಗಳು

2.            ಮನೆತನವಾರು ಕುಟುಂಬಗಳು

3.            ಕುಟುಂವಾರು ಮನೆಗಳ ಮಾಹಿತಿ

4.            ಕುಟುಂಬವಾರು ನಿವೇಶನಗಳ ಮಾಹಿತಿ

5.            ಗ್ರಾಮಠಾಣ ಮ್ಯಾಪ್

6.            ಸರ್ಕಾರಿ ನಿವೇಶನ

7.            ಒತ್ತುವರಿ ಮಾಹಿತಿ.

8.            ಆಧಾರ್ ಸಂಖ್ಯೆ ಇರುವವರು

9.            ಆಧಾರ್ ಸಂಖ್ಯೆ ಇಲ್ಲದೆ ಇರುವವರು

10.         ಊರಿಗೊಂದು ಕಣ

11.         ಊರಿಗೊಂದು ಮಾರು ಕಟ್ಟೆ

12.         ಊರಿಗೊಂದು ಉಧ್ಯಾನವನ

13.         ಊರಿಗೊಂದು ಗೋಡಾನ್

14.         ಊರಿಗೊಂದು ಶೀಥಿಲೀಕರಣ

15.         ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

16.         ಗ್ರಾಮಸಭೆ ನಡವಳಿ ಅಂಶಗಳು

17.         ವಿಲೇಜ್ ಡೆವಲಪ್ ಮೆಂಟ್ ಪ್ರೋಗ್ರಾಮ್ ಅಂಶಗಳು.

18.         ಜಲಜೀವನ್ ಮಿಷನ್ ಯೋಜನೆಯ ವಿಲೇಜ್ ಆಕ್ಷನ್ ಪ್ಲಾನ್ ಅಂಶಗಳು

19.         ಸಾಮಾಜಿಕ ಪಿಡುಗಗಳು

20.         ಅವಿಹಾಹಿತರ ಪಟ್ಟಿ

21.         ವಿಧವೆಯರ ಪಟ್ಟಿ

22.         ವಿಧುರರ ಪಟ್ಟಿ

23.         ಗ್ರಾಮ ಒನ್  ಅಂಶಗಳು

24.         ಅಟಲ್ ಕೇಂದ್ರ ಅಂಶಗಳು

25.         ಗಾಂಧಿ ಕಾಯಕ ಅಂಶಗಳು

38           ಆಹಾರ ಮತ್ತು ನಾಗರೀಕ ಪೂರೈಕೆ

1.            ನ್ಯಾಯಬೆಲೆ ಅಂಗಡಿ ವ್ಯಾಪ್ತಿ

2.            ಕುಟುಂಬವಾರು ಬಿ.ಪಿ.ಎಲ್ ಸಂಖ್ಯೆ

3.            ಕುಟುಂಬವಾರು ಎ.ಪಿ.ಎಲ್ ಸಂಖ್ಯೆ

4.            ಕುಟುಂಬವಾರು ಯಾವುದೇ ಕಾರ್ಡ್ ಇಲ್ಲದವರ ಸಂಖ್ಯೆ

5.            ಗ್ಯಾರಂಟಿ ಯೋಜನೆ ಪಲಾನುಭವಿಗಳು

6.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

39           ಕಾನೂನು

1.            ನ್ಯಾಯಾಲಯದಲ್ಲಿ ಮೊದ್ದಮೆಗಳು ಇರುವ ಕುಟುಂಬ

2.            ಗ್ರಾಮ ನ್ಯಾಯಾಲಯ

3.            ವಕೀಲರ ಮತ್ತು ನ್ಯಾಯಾಧೀಶರ ಪಟ್ಟಿ

4.            ವಿದ್ಯಾರ್ಥಿಗಳಿಗೆ, ನೌಕರರಿಗೆ ಭತ್ಯೆ, ಟಿಎ, ಡಿಎ ನಿಗದಿ ಕಾನೂನು.

5.            ಡಾಟಾ ಮಿತ್ರರ ಬಗ್ಗೆ ಮಾರ್ಗದರ್ಶಿ ಸೂತ್ರ

40           ಪ್ರವಾಸೋಧ್ಯಮ

1.            ಪ್ರವಾಸಿ ಕೇಂದ್ರಗಳು

2.            ವೀರಗಲ್ಲು ಮಾಸ್ತಿಗಲ್ಲು

3.            ಉದ್ದೇಶಿತ ಊರಿಗೊಂದು ಥೀಮ್ ಪಾರ್ಕ್.

4.            ಊರಿಗೊಂದು ಅಭಿವೃದ್ಧಿ ಮ್ಯೂಸಿಯಂ

5.            ಹೆರಿಟೇಜ್ ಪಟ್ಟಿ

6.            ಸ್ಮಾರಕಗಳ ಪಟ್ಟಿ

7.            ಪಾರಂಪರಿಕ ಕಟ್ಟಡಗಳ ಪಟ್ಟಿ

41           ಕಂದಾಯ

1.            ವಿಸ್ಥೀರ್ಣ:

2.            ಸರ್ವೇ ನಂಬರ್‍ವಾರು ಭೂಬಳಕೆ

3.            ರೆವಿನ್ಯೂ ಸರ್ವೆ ಮ್ಯಾಪ್

4.            ಕರಾಬುದಾರಿ

5.            ಅಗತ್ಯವಿರುವ ಕರಾಬುದಾರಿ

6.            ವಿವಾದದಲ್ಲಿ ಇರುವ ದಾರಿ

7.            ಸರ್ಕಾರಿ ಭೂಮಿ

8.            ಒತ್ತುವರಿ ಮಾಹಿತಿ

9.            ಕರಾಬುಹಳ್ಳದ ಮಾಲೀಕರು

10.         ಕುಟುಂಬವಾರು ವಂಶವೃಕ್ಷ

11.         ಕುಟುಂಬವಾರು ಒಟ್ಟು ಜಮೀನಿನ ಪತ್ರ

12.         ಹಗೇವು ಮಾಹಿತಿ

13.         ಬೆಟ್ಟ ಗುಡ್ಡಗಳ ಮಾಹಿತಿ

14.         ಊರಿಗೊಂದು ಸ್ಮಶಾನ

15.         ಊರಿಗೊಂದು ಪವಿತ್ರವನ

16.         ಕುಟುಂಬವಾರು ಸಾಮಾಜಿಕ ಭಧ್ರತೆ

17.         ವ್ಯಕ್ತಿವಾರು ಸಾಮಾಜಿಕ ಭಧ್ರತೆ

18.         ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

19.         ಜನನ ಪತ್ರ ಇರುವವರ ಸಂಖ್ಯೆ.

20.         ಜನನ ಪತ್ರ ಇರದೇ ಇರುವವರ ಸಂಖ್ಯೆ

21.         ಮರಣ ಪತ್ರ ಇರುವವರ ಸಂಖ್ಯೆ.

22.         ಮರಣ ಪತ್ರ ಇರದೇ ಇರುವವರ ಸಂಖ್ಯೆ

42           ಕೃಷಿ

1.            ಕೃಷಿ ಕುಟುಂಬಗಳ ಸಂಖ್ಯೆ

2.            ಕೃಷಿ ಹೊಂಡಗಳ ಸಂಖ್ಯೆ

3.            ಜಲಾನಯನ ಪ್ರದೇಶ

4.            ಕೃಷಿ ಸಮ್ಮಾನ್ ಯೋಜನೆ ಪಲಾನುಭವಿಗಳ ಸಂಖ್ಯೆ

5.            ಕೃಷಿ ಬೆಳೆವಾರು ಮಾಹಿತಿ

6.            ಊರಿಗೊಂದು ಬೆಳೆವಾರು ಕ್ಲಸ್ಟರ್

7.            ಕೃಷಿ ಆಯುಧಗಳು

8.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

9.            ಒನ್ ವಿಲೇಜ್- ಒನ್ ಪ್ರಾಡಕ್ಟ್

43           ಪಶು ಸಂಗೋಪನೆ

1.            ಜಾನುವಾರು ಗಣತಿ ಪಟ್ಟಿ

2.            ಹಾಲು ಉತ್ಪಾದಕರ ಪಟ್ಟಿ

3.            ಕೋಳಿಸಾಕಾಣಿಕೆ ದಾರರ ಪಟ್ಟಿ

4.            ವಿವಿಧ ವರ್ಗದ ಪ್ರಾಣಿಗಳ ಫಾರಂ ಪಟ್ಟಿ.

5.            ಕುರಿ ಫಾರಂ

6.            ಮೇಕೆ ಫಾರಂ

7.            ವಿವಿಧ ವರ್ಗದ ಪಲಾನುಭವಿಗಳ ಪಟ್ಟಿ

8.            ಊರಿಗೊಂದು ಪೋಂಡಿ ಮನೆ

44           ರೇಷ್ಮೆ

1.            ರೇಷ್ಮೆ ಬೆಳೆಗಾರರ ಕುಟುಂಬ

2.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

45           ಸಮಾಜ ಕಲ್ಯಾಣ

1.            ಹಾಸ್ಟೆಲ್

2.            ವಸತಿ ಶಾಲೆಗಳು

3.            ವಿವಿಧ ಯೋಜನೆಗಳ ಪಲಾನುಭವಿಗಳು

46           ಅರಣ್ಯ, ಜೈವಿಕ  ಮತ್ತು ಪರಿಸರ

ಅರಣ್ಯ ಇಲಾಖೆ

1.            ಅರಣ್ಯ

2.            ಗ್ರಾಮ ಅರಣ್ಯ ಇಲಾಖೆ

3.            ಮರಗಳ ಸಂಖ್ಯೆ

4.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

47           ಸಾಮಾಜಿಕ ಅರಣ್ಯ ಇಲಾಖೆ

1.            ಸ್ಥಳವಾರು ಮರಗಳ ಸಂಖ್ಯೆ

2.            ಬಯೋ ಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ವ್ಯಾಪ್ತಿ

3.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

48           ಪರಿಸರ ಇಲಾಖೆ

1.            ವಿವಿಧ ರೀತಿಯ ಪರಿಸರ ನಾಶ ಮಾಡುವ ಬ್ಲಾಕ್ ಸ್ಪಾಟ್ ಗಳ ಪಟ್ಟಿ

2.            ಘನ ತ್ಯಾಜ್ಯ ಘಟಕದ ವ್ಯಾಪ್ತಿ

3.            ಪ್ರಶಸ್ತಿ ಪಡೆದವರ ಪಟ್ಟಿ

49           ಸಹಕಾರ 

1.            ಕೃಷಿಪತ್ತಿನ ಸಹಕಾರಿ ಸಂಘದ ವ್ಯಾಪ್ತಿ:

2.            ಎಂ.ಪಿ.ಸಿ.ಎಸ್. ವ್ಯಾಪ್ತಿ

3.            ಪತ್ತಿನ ಸಹಕಾರ ಸಂಘದ ವ್ಯಾಪ್ತಿ

4.            ವಿವಿಧೋದ್ದೇಶ ಸಹಕಾರ ಸಂಘದ ವ್ಯಾಪ್ತಿ.

5.            ಪಿ.ಎಲ್.ಡಿ ಬ್ಯಾಂಕ್ ವ್ಯಾಪ್ತಿ.

6.            ಎ.ಪಿ.ಎಂ.ಸಿ ವ್ಯಾಪ್ತಿ

7.            ಟಿ.ಎ.ಪಿ.ಸಿ.ಎಂ.ಎಸ್ ವ್ಯಾಪ್ತಿ

8.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

50           ಆರೋಗ್ಯ ಮತ್ತು ಕುಟುಂಬ

1.            ರೋಗವಾರು ರೋಗಿಗಳ ಸಂಖ್ಯೆ

2.            ನಾಟಿ ವೈಧ್ಯರು

3.            ಪಾರಂಪರಿಕ ವೈಧ್ಯರು

4.            ಹಕೀಮರು

5.            ಕುಟುಂಬವಾರು ಹೆಲ್ತ್ ಇನ್ಸೂರೆನ್ಸ್ ದಾರರು

6.            ಯಶಸ್ವಿನಿ

7.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

51           ಸಣ್ಣ ಕೈಗಾರಿಕೆ

1.            ಊರಿಗೊಂದು ಕುಶಲ ಕರ್ಮಿಗಳ ವಸಾಹತು.

2.            ಕೈಗಾರಿಕೆಗಳ ಪಟ್ಟಿ

3.            ಕುಶಲ ಕರ್ಮಿಗಳ ಪಟ್ಟಿ

4.            ವಿವಿಧ ಯೋಜನೆಗಳ ಪಲಾನುಭವಿದಾರರ ಪಟ್ಟಿ

52           ಸಾರ್ವಜನಿಕ ಉಧ್ಯಮ

1.            ಕೇಂದ್ರ ಸರ್ಕಾರದ ಸಾರ್ವಜನಿಕ ಉಧ್ಯಮಗಳು

2.            ರಾಜ್ಯ ಸರ್ಕಾರದ ಸಾರ್ವಜನಿಕ ಉಧ್ಯಮಗಳು

53           ಜವಳಿ

1.            ಹ್ಯಾಂಡ್ ಲೂಮ್ ದಾರರ ಪಟ್ಟಿ

2.            ಫವರ್ ಲೂಮ್ ದಾರರ ಪಟ್ಟಿ

3.            ವಿವಿಧ ಯೋಜನೆಗಳ ಪಲಾನುಭವಿದಾರರ ಪಟ್ಟಿ

54           ಸಕ್ಕರೆ ಅಭಿವೃದ್ಧಿ

1.            ಕಬ್ಬು ಬೆಳೆಗಾರರ ಪಟ್ಟಿ

2.            ಸಕ್ಕರೆ ಕಾರ್ಖಾನೆಗಳ ಪಟ್ಟಿ.

3.            ಇಥೆನಾಲ್ ಕೈಗಾರಿಕೆಗಳ ಪಟ್ಟಿ

55           ಕೃಷಿ ಮಾರುಕಟ್ಟೆ

1.            ಊರಿಗೊಂದು ಮಾರು ಕಟ್ಟೆ

56           ಅಬಕಾರಿ

1.            ಅಧಿಕೃತವಾಗಿ ಲೈಸೆನ್ಸ್ ದಾರರ ವೈನ್ ಷಾಪ್ ಗಳು.

2.            ಅನಧಿಕೃತವಾಗಿ ವೈನ್ ಮಾರಾಟದಾರರು

57           ಗಣಿ ಮತ್ತು ಭೂ ವಿಜ್ಞಾನ

1.            ಜಲ್ಲಿ ಕ್ರಷರ್‍ಗಳ ಪಟ್ಟಿ

2.            ಗಣಿ ಅನುದಾನದ ಕಾಮಗಾರಿಗಳ ಪಟ್ಟಿ

3.            ಅನಧಿಕೃತ ಮರಳು ಲೂಟಿದಾರರ ಪಟ್ಟಿ

4.            ನೈಸರ್ಗಿಕ ಸಂಪತ್ತುಗಳ ಮಾಹಿತಿ.

5.            ಅಂತರ್ಜಲ ಅಧ್ಯಯನ ಬೋರ್ ವೆಲ್‍ಗಳ ಪಟ್ಟಿ

6.            ಫೇಲ್ ಆಗಿರುವ ಬೋರ್‍ವೆಲ್‍ಗಳ ಪಟ್ಟಿ

7.            ಇದೂವರೆಗೂ ಕೊರೆದಿರುವ ಬೋರ್ ವೆಲ್ ಗಳ ಪಟ್ಟಿ.

8.            ಕುಡಿಯುವ ನೀರಿನ ಬೋರ್ ವೆಲ್‍ಗಳ ಪಟ್ಟಿ

9.            ಹ್ಯಾಂಡ್ ಪಂಪ್ ಬೋರ್ ಗಳ ಪಟ್ಟಿ.

58           ತೋಟಗಾರಿಕೆ

1.            ತೋಟಗಾರಿಕಾ ಕುಟುಂಬಗಳ ಸಂಖ್ಯೆ

2.            ತೋಟಗಾರಿಕಾ ಬೆಳೆಗಳವಾರು ಮತ್ತು ವಿಸ್ತೀರ್ಣ

3.            ಊರಿಗೊಂದು ಮಾರು ಕಟ್ಟೆ

4.            ಊರಿಗೊಂದು ತೋಟಗಾರಿಕಾ ಬೆಳೆವಾರು ಕ್ಲಸ್ಟರ್

5.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

6.            ಊರಿಗೊಂದು ಕೊಬ್ಬರಿ ಗೋಡಾನ್

59           ಹಿಂದುಳಿದ ವರ್ಗ ಇಲಾಖೆ

1.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

2.            ಶಾಲೆಗಳು

3.            ಹಾಸ್ಟೆಲ್

60           ಕನ್ನಡ ಮತ್ತು ಸಂಸ್ಕøತಿ 

1.            ಊರಿಗೊಂದು ರಂಗಮಂದಿರ

2.            ಊರಿಗೊಂದು ಬಯಲು ರಂಗಮಂದಿರ

3.            ಊರಿಗೊಂದು ಕಲಾವಿಧರ ತಂಡ

4.            ಊರಿಗೊಂದು ಸಂಸ್ಕøತಿ ಸಂಘ

5.            ವಿವಿಧ ಪ್ರಶಸ್ತಿದಾರರ ಪಟ್ಟಿ

6.            ಉದೋಯನ್ಮುಖ ಸಾಹಿತಿಗಳ ಪಟ್ಟಿ

7.            ಸಾಹಿತಿಗಳ ಪಟ್ಟಿ

8.            ಬರಹಗಾರರ ಪಟ್ಟಿ

9.            ಡಾಕ್ಟರೇಟ್ ಪಡೆದಿರುವವರ ಪಟ್ಟಿ.

10.         ಊರಿಗೊಂದು ಯೋಗ ಶಾಲೆ

11.         ಊರಿಗೊಂದು ಗೋಪುರ

61           ವೈಧ್ಯಕೀಯ ಶಿಕ್ಷಣ

1.            ಮೆಡಿಕಲ್ ಕಾಲೇಜು

62           ಕೌಶಲ್ಯ ಅಭಿವೃದ್ಧಿ

1.            ಸ್ಕಿಲ್ ತರಬೇತಿ ಕೇಂದ್ರಗಳು

2.            ವಿವಿಧ ಯೋಜನೆಯಡಿ ಪಲಾನುಭವಿಗಳ ಪಟ್ಟಿ

63           ಬಂದರು ಮತ್ತು ಮೀನುಗಾರಿಕೆ, ಒಳನಾಡು ಸಾರಿಗೆ

1.            ಮೀನುಗಾರರ ಪಟ್ಟಿ

2.            ವಿವಿಧ ಯೋಜನೆಗಳ ಪಲಾನುಭವಿಗಳ ಪಟ್ಟಿ

64           ಮಹಿಳಾ ಮತ್ತು ಮಕ್ಕಳ ಕಲ್ಯಾಣ 

1.            ಅಂಗನವಾಡಿ

2.            ಸ್ತ್ರಿ ಶಕ್ತಿ ಸಂಘಗಳ ಮಾಹಿತಿ

3.            ಹಿರಿಯನಾಗರೀಕರ ಮಾಹಿತಿ

4.            ಅಪೌಷ್ಠಿಕ ಮಕ್ಕಳ ಮಾಹಿತಿ

5.            ಅಂಗವಿಕಲರ ಮಾಹಿತಿ

6.            ಗ್ಯಾರಂಟಿ ಯೋಜನೆ ಪಲಾನುಭವಿಗಳು

65           ಅಂಚೆ ಕಚೇರಿ

1.            ಊರಿಗೊಂದು ರಫ್ತು ಕೇಂದ್ರ ಎನ್.ಆರ್.ಐ ದಾರರಿಗೆ

2.            ಊರಿಗೊಂದು ಅಂಚೆಕಚೇರಿ

3.            ವಿವಿಧ ಯೋಜನೆಗಳ ಪಲಾನುಭವಿಗಳ ಪಟ್ಟಿ

66           ಉನ್ನತ ಶಿಕ್ಷಣ

1.            ಪದವಿಕಾಲೇಜು

2.            ಪಿ.ಜಿ.ಕಾಲೇಜು

3.            ಇಂಜಿನಿಯರಿಂಗ್ ಕಾಲೇಜು

4.            ಮೆಡಿಕಲ್ ಕಾಲೇಜು

5.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

67           ಕಾರ್ಮಿಕ

1.            ಕೂಲಿ ಕಾರ್ಮಿಕರ ಪಟ್ಟಿ

2.            ನರೇಗಾ ಜಾಬ್ ಕಾರ್ಡ್ ಪಟ್ಟಿ

3.            ಉದ್ಯೋಗ ಆಕಾಂಕ್ಷಿಗಳ ಪಟ್ಟಿ

4.            ಕೇಂದ್ರ ಸರ್ಕಾರದ ಅಧಿಕಾರಿಗಳು ಮತ್ತು ನೌಕರರ ಪಟ್ಟಿ

5.            ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ನೌಕರರ ಪಟ್ಟಿ

6.            ಸ್ವಯಂ ಉದ್ಯೋಗಿಗಳ ಪಟ್ಟಿ

7.            ಊರಿಗೊಂದು ಕೂಲಿ ಕಾರ್ಮಿಕ ಭವನ

8.            ವಿವಿಧ ಯೋಜನೆಗಳ ಪಲಾನುಭವಿದಾರರ ಪಟ್ಟಿ

68           ಸಣ್ಣ ನೀರಾವರಿ ಇಲಾಖೆ

1.            ಅಟಲ್ ಭೂಜಲ್ ಮಾಹಿತಿ ಮತ್ತು ನಕ್ಷೆಗಳು

2.            ಕೆರೆ- ಕಟ್ಟೆ ಸೈನಿಕ

3.            ತಲಪುರಿಕೆ

4.            ಬುಗ್ಗೆ

5.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

6.            ಊರಿಗೊಂದು ಅಂತರ್ಜಲÀ ಅಭಿವೃದ್ಧಿ ಬ್ಯಾಂಕ್

7.            ಅಂತರ್ಜಲ ಮಾಹಿತಿ

69           ವಿಜ್ಞಾನ ಮತ್ತು ತಂತ್ರಜ್ಞಾನ

1.            ಊರಿಗೊಂದು ರೀಸರ್ಚ್ ಪೌಂಡೇಷನ್

2.            ಊರಿಗೊಂದು ಡಾಟಾ ಪಾರ್ಕ್

3.            ಊರಿಗೊಂದು ಇನ್ನೋವೇಟರ್ಸ್ ಪಾರ್ಕ್

4.            ಊರಿಗೊಂದು ಸೈನ್ಸ್ ಪಾರ್ಕ್

5.            ಪ್ರಶಸ್ತಿ ಪಡೆದವರ ಪಟ್ಟಿ

6.            ವಿಜ್ಞಾನಿಗಳ ಪಟ್ಟಿ

70           ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣ

1.            ಪ್ರಾಥಮಿಕ ಶಾಲೆ

2.            ಮಾಧ್ಯಮಿಕ ಶಾಲೆ

3.            ಕರ್ನಾಟಕ ಪಬ್ಲಿಕ್ ಶಾಲೆ

4.            ಪ್ರೌಢಶಾಲೆ

5.            ಪಿ.ಯು.ಕಾಲೇಜು

6.            ವಿವಿಧ ತರಭೇತಿ ಸಂಸ್ಥೆಗಳು

7.            ಊರಿಗೊಂದು ಗ್ರಂಥಾಲಯ/ಬಯಲು ಗ್ರಂಥಾಲಯ

8.            ಊರಿಗೊಂದು ಜ್ಞಾನ ಕೇಂದ್ರ

9.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

71           ಯೋಜನೆ ಮತ್ತು ಸಾಂಖ್ಯಿಕ

1.            ಊರಿಗೊಂದು ಡಾಟಾ- ಊರಿಗೊಂದು ಡಿಜಿಟಲ್ ನಕ್ಷೆ

2.            ಊರಿಗೊಂದುÀ ಅಭಿವೃದ್ಧಿ ಡಿಜಿಟಲ್ ಮ್ಯಾಪ್

3.            ಊರಿಗೊಬ್ಬ ಡಾಟಾ ಮಿತ್ರ

4.            ಊರಿಗೊಂದು ಡಾಟಾ ಬ್ಯಾಂಕ್

5.            ಊರಿಗೊಂದು ನಾಲೇಡ್ಜ್ ಬ್ಯಾಂಕ್

6.            ಅಂಕಿ ಅಂಶಗಳ ಇಲಾಖೆಯಲ್ಲಿ ಇರುವ ಡಾಟಾ

7.            ಎಲ್ಲಾ ಇಲಾಖೆಗಳ ಡಾಟಾ ಕನ್ವರ್ಜೆನ್ಸ್

8.            ಕುಟುಂಬ ಪೋರ್ಟಲ್ ನಲ್ಲಿ ಇರುವ ಡಾಟಾ

9.            ಎನ್.ಐ.ಸಿಯಲ್ಲಿ ಇರುವ ಡಾಟಾ

10.         ಡಾಟಾ ಲೇಕ್‍ನಲ್ಲಿ ಇರುವ ಡಾಟಾ

11.         ಮಾಹಿತಿ ಕಣಜದಲ್ಲಿ ಇರುವ ಡಾಟಾ

12.         ಎನ್.ಆರ್.ಡಿ.ಎಂ.ಎಸ್ ನಲ್ಲಿ ಇರುವ ಡಾಟಾ

13.         ಪ್ರತಿ ಇಲಾಖೆಯು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ನಮ್ಮೂರಿನ ಬಗ್ಗೆ ಸಂಗ್ರಹ ಮಾಡಿರುವ ದಾಖಲೆಗಳು.

14.         ಪ್ರತಿಯೊಂದು ಸರ್ವೆ ನಂಬರ್‍ವಾರು ದಾಖಲೆಗಳ ಮಾಹಿತಿ.

15.         ಗ್ರಾಮಠಾಣಗಳ ಪ್ರತಿ ಸ್ವತ್ತಿನ ದಾಖಲೆಗಳ ಮಾಹಿತಿ

16.         ಇಲಾಖಾವಾರು ಸಂಗ್ರಹ ಮಾಡಿರುವ ವ್ಯಕ್ತಿಗತ ಮಾಹಿತಿ

17.         ಇಲಾಖಾವಾರು ಸಂಗ್ರಹ ಮಾಡಿರುವ ಕುಟುಂಬವಾರು ಮಾಹಿತಿ.

18.         ಕೇಂದ್ರ ಸರ್ಕಾರದ ಎಲ್ಲಾ ವಿಧವಾದ ಸೆನ್ಸೆಸ್ ಡಾಟಾ

19.         ಜನಗಣತಿ ಸಮೀಕ್ಷೆ ಅಂಶಗಳು.

20.         ಸಾಮಾಜಿಕ ಮತ್ತು ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಅಂಶಗಳು

21.         ಸಂಸದರ ಆದರ್ಶ ಗ್ರಾಮ ಯೋಜನೆಗಳ ಪಟ್ಟಿ

22.         ರುರ್ಬನ್ ಯೋಜನೆಯ ಅಂಶಗಳ ಪಟ್ಟಿ.

23.         ಸ್ಮಾರ್ಟ್ ವಿಲೇಜ್ ಅಂಶಗಳು

24.         ಗ್ರಾಮ ಚರಿತ್ರೆ ಕೋಶದ ಅಂಶಗಳು

25.         ರಾಜ್ಯ ಸರ್ಕಾರದ ಎಲ್ಲಾ ವಿಧವಾದ ಸೆನ್ಸೆನ್ಸ್ ಡಾಟಾ

26.         ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ನಲ್ಲಿ ಇರುವ ಡಾಟಾ

•             ಗೂಗಲ್ ಇಮೇಜ್ ನಲ್ಲಿ ಬರುವ ಮಾಹಿತಿ

•             ಟೋಪೋಶೀಟ್ ನಲ್ಲಿ ಇರುವ ಮಾಹಿತಿ.

•             ಆರ್.ಎಸ್.ಮ್ಯಾಪ್ ಮಾಹಿತಿ.

•             ಗ್ರಾಮಠಾಣ ನಕ್ಷೆ ಮಾಹಿತಿ

•             1947 ಕ್ಕಿಂತ ಮೊದಲು ಕೈಗೊಂಡಿರುವ ಯೋಜನೆಗಳ ಜಿ.ಐ.ಎಸ್. ಲೇಯರ್

•             1947 ರಿಂದ 2022 ರವರೆಗೆ ಕೈಗೊಂಡಿರುವ ಯೋಜನೆಗ¼ ಜಿ.ಐ.ಎಸ್. ಲೇಯರ್

•             2022 ರಿಂದ 2047 ರವರೆಗೆ ಕೈಗೊಳ್ಳಬೇಕಾಗಿರುವ ಯೋಜನೆಗಳ ಜಿ.ಐ.ಎಸ್. ಲೇಯರ್

72           ಯುವಸಬಲೀಕರಣ,  ಕ್ರೀಡೆ

1.            ಊರಿಗೊಂದು ಕ್ರೀಡಾಗ್ರಾಮ

2.            ಊರಿಗೊಂದು ಯುವಕ ಸಂಘ

3.            ಊರಿಗೊಂದು ಯುವತಿ ಸಂಘ

4.            ಅನುದಾನ ನೀಡಿರುವ ಮಾಹಿತಿಗಳು

73           ರೈಲ್ವೆ ಇಲಾಖೆ

1.            ರೈಲ್ವೆ ಹಳಿ ಮಾರ್ಗ

2.            ಉದ್ದೇಶಿತ ರೈಲ್ವೆ ಹಳಿ ಮಾರ್ಗ

74           ವಿವಿಧ ಇಲಾಖೆಗಳ ರಸ್ತೆಗಳ ಮಾಹಿತಿ

1.            ಜಿಲ್ಲಾ ಪಂಚಾಯತ್ ರಸ್ತೆ.

2.            ಲೋಕೋಪೋಯೋಗಿ ಇಲಾಖೆ ರಸ್ತೆ.

3.            ಜಲಸಂಪನ್ಮೂಲ ಇಲಾಖೆ ರಸ್ತೆ.

4.            ರಾಷ್ಟ್ರೀಯ ಹೆದ್ಧಾರಿ ರಸ್ತೆ

5.            ರಾಷ್ಟ್ರೀಯ ಹೆದ್ಧಾರಿ ಪ್ರಾಧಿಕಾರದ ರಸ್ತೆ

75           ಅಲ್ಪ ಸಂಖ್ಯಾತರ ಇಲಾಖೆ

1.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

2.            ಶಾಲೆಗಳು

3.            ಹಾಸ್ಟೆಲ್

76           ಎಸ್.ಟಿ ಇಲಾಖೆ

1.            ವಿವಿಧ ಯೋಜನೆಗಳ ಅನುದಾನ ಪಡೆದ ಕುಟುಂಬ

2.            ಶಾಲೆಗಳು

3.            ಹಾಸ್ಟೆಲ್

77.         ಕೇಂದ್ರ ಸರ್ಕಾರದ ಬೃಹತ್ ಯೋಜನೆಗಳ ಮಾಹಿತಿ

ಅಡಕಗಳು

 1.ಸಭೆ ನಡವಳಿಗಳ ಪ್ರತಿ.

2.ಸರ್ಕಾರಿ ಆದೇಶಗಳ ಪ್ರತಿ .

-ಕುಂದರನಹಳ್ಳಿ ರಮೇಶ್.                                     

-ಕೆ.ಆರ್.ಸೋಹನ್.