TUMAKURU:SHAKTHIPEETA FOUNDATION
ದಿನಾಂಕ:01.10.2023 ರಂದು ಬೆಂಗಳೂರಿನ ADYAPRAGNA TECHNOLOGIES PRIVATE LIMITED ಅಧ್ಯಕ್ಷರಾದ ಶ್ರೀ ಎಂ.ಎಸ್.ಶ್ರೀಕಾಂತ್ ರವರ ಜೊತೆ ಕೆಳಕಂಡ ವಿಷಯಗಳ ಬಗ್ಗೆ ಸುಧೀರ್ಘವಾಗಿ ಸಮಾಲೋಚನೆ ನಡೆಸಲಾಯಿತು. ಜೊತೆಯಲ್ಲಿ ವೆಸ್ಟರ್ನ್ ಘಾಟ್ ಫೌಂಡೇಷನ್ ಅಧ್ಯಕ್ಷರಾದ ಶ್ರೀ ವೇದಾನಂದಾ ಮೂರ್ತಿ ಇದ್ದರು.
- ವಿಶ್ವದ ಬೆಸ್ಟ್ ಪ್ರಾಕ್ಟೀಸಸ್ ಡಿಜಿಟಲ್ ವ್ಯವಸ್ಥೆ.
- ಭಾರತ ದೇಶದ ಡಿಜಿಟಲ್ ವ್ಯವಸ್ಥೆ.
- ಕರ್ನಾಟಕ ರಾಜ್ಯದ ಡಿಜಿಟಲ್ ವ್ಯವಸ್ಥೆ.
- ತುಮಕೂರು ಸ್ಮಾರ್ಟ್ ಸಿಟಿ ಮತ್ತು ತುಮಕೂರು ನಗರಾಡಳಿತದ ಡಿಜಿಟಲ್ ವ್ಯವಸ್ಥೆ.
- ತುಮಕೂರು ರೀಸರ್ಚ್ ಫೌಂಡೇಷನ್ ಕೈಗೊಳ್ಳ ಬೇಕಾಗಿರುವ ಡಿಜಿಟಲ್ ವ್ಯವಸ್ಥೆ
ಒಂದು ವಾರದೊಳಗೆ ಮೇಲ್ಕಂಡ ಐದು ವಿಷಯಗಳ ಬಗ್ಗೆ ಪಿಪಿಟಿ ಪ್ರದರ್ಶನ ಮಾಡುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಜ್ಞಾನವುಳ್ಳವರು ಸಂಪರ್ಕಿಸಲು ಮನವಿ ಮಾಡಲಾಗಿದೆ.