28th January 2025
Share

TUMAKURU:SHAKTHIPEETA FOUNDATION

ದಿನಾಂಕ:01.10.2023 ರಂದು ಬೆಂಗಳೂರಿನ  ADYAPRAGNA TECHNOLOGIES PRIVATE LIMITED   ಅಧ್ಯಕ್ಷರಾದ ಶ್ರೀ ಎಂ.ಎಸ್.ಶ್ರೀಕಾಂತ್ ರವರ ಜೊತೆ ಕೆಳಕಂಡ ವಿಷಯಗಳ ಬಗ್ಗೆ ಸುಧೀರ್ಘವಾಗಿ ಸಮಾಲೋಚನೆ ನಡೆಸಲಾಯಿತು. ಜೊತೆಯಲ್ಲಿ ವೆಸ್ಟರ್ನ್ ಘಾಟ್ ಫೌಂಡೇಷನ್ ಅಧ್ಯಕ್ಷರಾದ ಶ್ರೀ ವೇದಾನಂದಾ ಮೂರ್ತಿ ಇದ್ದರು.

  1. ವಿಶ್ವದ ಬೆಸ್ಟ್ ಪ್ರಾಕ್ಟೀಸಸ್ ಡಿಜಿಟಲ್ ವ್ಯವಸ್ಥೆ.
  2. ಭಾರತ ದೇಶದ ಡಿಜಿಟಲ್ ವ್ಯವಸ್ಥೆ.
  3. ಕರ್ನಾಟಕ ರಾಜ್ಯದ ಡಿಜಿಟಲ್ ವ್ಯವಸ್ಥೆ.
  4. ತುಮಕೂರು ಸ್ಮಾರ್ಟ್ ಸಿಟಿ ಮತ್ತು ತುಮಕೂರು ನಗರಾಡಳಿತದ ಡಿಜಿಟಲ್ ವ್ಯವಸ್ಥೆ.
  5. ತುಮಕೂರು ರೀಸರ್ಚ್ ಫೌಂಡೇಷನ್ ಕೈಗೊಳ್ಳ ಬೇಕಾಗಿರುವ ಡಿಜಿಟಲ್ ವ್ಯವಸ್ಥೆ

ಒಂದು ವಾರದೊಳಗೆ ಮೇಲ್ಕಂಡ ಐದು ವಿಷಯಗಳ ಬಗ್ಗೆ ಪಿಪಿಟಿ ಪ್ರದರ್ಶನ ಮಾಡುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಜ್ಞಾನವುಳ್ಳವರು ಸಂಪರ್ಕಿಸಲು ಮನವಿ ಮಾಡಲಾಗಿದೆ.