3rd February 2025
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರದ ನವಭಾರತ ಕಾರ್ಯಕ್ರಮದ ಅಂಗವಾಗಿ  ನಮ್ಮೂರಿನ /ನಮ್ಮ ಬಡಾವಣೆಯÀ ಅನÀಕ್ಷರಸ್ಥರಿಗೆ ನಮ್ಮೂರಿನ ವಿದ್ಯಾರ್ಥಿಗಳೇ ಭೋಧಕರಾಗಿ ಕಾರ್ಯ ನಿರ್ವಹಿಸಬೇಕಿದೆ.

  1. ತುಮಕೂರು ಜಿಲ್ಲಾ ಲೋಕ ಶಿಕ್ಷಣ ಸಮಿತಿ
  2. ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ
  3. ಜಿಲ್ಲೆಯ ಶಾಲಾ ಮತ್ತು ಕಾಲೇಜುಗಳ ಪ್ರಾಂಶುಪಾಲರು

ಇವರೆಲ್ಲರೂ ಕೈಗೊಂಡ ಕ್ರಮಗಳ ಅಧ್ಯಯನ ವರದಿ ಪಡೆಯಲು ಒಂದು ಉಪ ಸಮಿತಿಯನ್ನು ರಚಿಸಲು ‘ತುಮಕೂರು ರೀಸರ್ಚ್ ಫೌಂಡೇಷನ್ – 2047’  ಆಲೋಚಿಸುತ್ತಿದೆ. ಜಿಲ್ಲಾದ್ಯಂತ ಒಂದು ಆಂದೋಲನವಾಗಿ ರೂಪಿಸಬೇಕಿದೆ. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಲು, ಆಸಕ್ತರು ಸಂಪರ್ಕಿಸಬಹುದಾಗಿದೆ.