20th December 2024
Share

TUMAKURU:SHAKTHI PEETA FOUNDATION

ದಿನಾಂಕ:20.10.2023ರಂದು ತುಮಕೂರು ವಿಶ್ವ ವಿದ್ಯಾನಿಲಯದ ಮಾನ್ಯ ಕುಲಪತಿಗಳು ಹಾಗೂ ತುಮಕೂರು ರೀಸರ್ಚ್ ಫೌಂಡೇಷನ್-2047  ಅಧ್ಯಕ್ಷರಾದ ಶ್ರೀ ಎಂ.ವೆಂಕಟೇಶ್ವರಲು ರವರ  ಅಧ್ಯಕ್ಷತೆಯಲ್ಲಿ ನಡೆಯುವ ಪ್ರಥಮ/ 1 ನೇ ಸಭೆ ಅಜೆಂಡಾಕ್ಕೆ ಸಲಹೆ.

  1. ದಿನಾಂಕ:06.09.2023 ರಿಂದ ಇದೂವರೆಗೂ ಕೈಗೊಂಡಿರುವ ಕ್ರಮಗಳ ವರದಿಯ ಅವಲೋಕನ.
  2. ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ವರದಿ ಬಗ್ಗೆ.
  3. ತುಮಕೂರು ರೀಸರ್ಚ್ ಫೌಂಡೇಷನ್-2047  ಮೂಲಭೂತ ಸೌಕರ್ಯಗಳ ಬಗ್ಗೆ.
  4. ತುಮಕೂರು ಜಿಲ್ಲೆಯ ಎಲ್ಲಾ ಗ್ರಾಮಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಬಡಾವಣೆಗಳಲ್ಲಿ ಏಕಕಾಲಕ್ಕೆ ಆಯಾ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್-2047 , ವಿಷನ್ ಗ್ರೂಪ್, ಪ್ರಷರ್ ಗ್ರೂಪ್ ಅನ್ನು ಮಾನ್ಯ ಪ್ರಧಾನ ಮಂತ್ರಿಯವರ ಮತ್ತು ಮಾನ್ಯ ಮುಖ್ಯ ಮಂತ್ರಿಯವರಿಂದ ಲೋಕಾರ್ಪಣೆ ಮಾಡುವ ಬಗ್ಗೆ.
  5. ಕೇಂದ್ರ ಸರ್ಕಾರಕ್ಕೆ ವಿವಿಧ ಯೋಜನೆಗಳ ಪ್ರಸ್ತಾವನೆಗಳನ್ನು ಸಲ್ಲಿಸುವ ಬಗ್ಗೆ.
  6. 100 ದಿನಗಳ ಕಾಲಮಿತಿ ಕಾರ್ಯಕ್ರಮ ರೂಪಿಸುವ ಬಗ್ಗೆ.
  7. 365 ದಿನಗಳ ನಾಡಹಬ್ಬ, ರಾಷ್ಟ್ರೀಯ ವಿಶೇಷ ಕಾರ್ಯಕ್ರಮಗಳ ಬಗ್ಗೆ.
  8. 2047 ರವರೆಗಿನ ತುಮಕೂರು ರೀಸರ್ಚ್ ಫೌಂಡೇಷನ್-2047 ಮುನ್ನೋಟದ ಬಗ್ಗೆ.
  9. ತುಮಕೂರು ವಿಶ್ವ ವಿದ್ಯಾನಿಲಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಬಂದಿರುವ ಎಲ್ಲಾ ಪತ್ರಗಳ ಅವಲೋಕನ.
  10. ತುಮಕೂರು ರೀಸರ್ಚ್ ಫೌಂಡೇಷನ್-2047  ಡಿಜಿಟಲೀಕರಣದ ಬಗ್ಗೆ.
  11. ಹಣಕಾಸು ಬಗ್ಗೆ.
  12. ನಮ್ಮೂರಿನ/ಬಡಾವಣೆ(ಪುಸ್ತಕ) ವಿಷನ್ ಡಾಕ್ಯುಮೆಂಟ್-2047 ಬಗ್ಗೆ.
  13. ನಮ್ಮೂರಿನ/ಬಡಾವಣೆಯ ನಿರುದ್ಯೋಗಿಗಳ  ಸಮೀಕ್ಷೆ ಬಗ್ಗೆ.
  14. ನಮ್ಮೂರಿನ/ಬಡಾವಣೆಯ ಕುಶಲಕರ್ಮಿಗಳ ಸಮೀಕ್ಷೆ ಬಗ್ಗೆ.
  15. ನಮ್ಮೂರಿನ/ಬಡಾವಣೆಯÀ ಅನಕ್ಷರಸ್ಥರಿಗೆ ನಮ್ಮೂರಿನ ವಿದ್ಯಾರ್ಥಿಗಳೇ ಭೋಧÀಕರಾಗುವ ಬಗ್ಗೆ.
  16. ನಮ್ಮೂರಿನ/ಬಡಾವಣೆಯ ಜಲಸಂಗ್ರಹಗಾರಗ¼ನ್ನು ಗಂಗಾಮಾತೆ ದೇವಾಲಯ ಎಂದು ಘೋಷಣೆ ಮಾಡುವÀ ಬಗ್ಗೆ.
  17. ನಮ್ಮೂರಿನ/ಬಡಾವಣೆಯ ಬಯೋ ಡೈವರ್ಸಿಟಿ ಪಾರ್ಕ್/ಪವಿತ್ರವನಕ್ಕೆ ನಿಗದಿ ಪಡಿಸಿರುವ ಜಮೀನು ಬಗ್ಗೆ
  18. ನಮ್ಮೂರಿನ/ಬಡಾವಣೆಯ ಥೀಮ್ ಪಾರ್ಕ್‍ಗೆ ಸರ್ಕಾರಿ ಜಮೀನು ಹುಡುಕುವ ಬಗ್ಗೆ.
  19. ನಮ್ಮೂರಿನ/ಬಡಾವಣೆಯ ಗ್ರಾಮ ಚರಿತ್ರೆ ಕೋಶಗಳ ಬಗ್ಗೆ.
  20. ನಮ್ಮೂರಿನ/ಬಡಾವಣೆಯ ನಾಲೇಡ್ಜ್ ಬ್ಯಾಂಕ್-2047 ಬಗ್ಗೆ.
  21. ನಮ್ಮೂರಿನ/ಬಡಾವಣೆಯ ಡಾಟಾ ಮಿತ್ರ ನೇಮಕದ ಬಗ್ಗೆ
  22. ಕೇಂದ್ರ ಸರ್ಕಾರ ಸಿ.ಎಸ್.ಸಿ ಮೂಲಕ ನಮ್ಮೂರಿನ ಕಲ್ಚರಲ್ ಸಮೀಕ್ಷೆ ನಡೆಸಿರುವ ವರದಿ ಬಗ್ಗೆ.
  23. ಕೇಂದ್ರ ಸರ್ಕಾರದ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ರಚನೆ ಬಗ್ಗೆ.
  24. ನಮ್ಮೂರಿನ ಜಲಜೀವನ್ ಮಿಷನ್ ಯೋಜನೆ ಮತ್ತು ನಮ್ಮ ಬಡಾವಣೆಯ 24/7 ಕುಡಿಯುವ ನೀರಿನ ಯೋಜನೆ ಬಗ್ಗೆ.
  25. ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯಗಳ ಅನುಪಾಲನಾ ವರದಿ ವಿಶ್ಲೇಷಣೆ ಬಗ್ಗೆ.
  26. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪಟ್ಟಿ ಬಗ್ಗೆ.
  27. ಮೂಲ ತುಮಕೂರು ಮತ್ತು ಒಂದು ಗ್ರಾಮದ ಫೈಲಟ್ ಯೋಜನೆ ಅನುಷ್ಠಾನ ಮಾಡುವ ಬಗ್ಗೆ.
  28. ವಿವಿಧ ಸಮಿತಿಗಳ ಹೊಣೆಗಾರಿಕೆ ನೀಡುವ ಬಗ್ಗೆ.
  29. ವಿವಿಧ ಸ್ಥಳಗಳ ಕಚೇರಿ ಬಗ್ಗೆ.
  30. ರಾಜ್ಯದ ಮತ್ತು 31 ಜಿಲ್ಲೆಗಳ ದಿಶಾ ಸಮಿತಿ ಸದಸ್ಯರುಗಳ ಪ್ರಥಮ ಸಮಾವೇಶ ನಡೆಸುವ ಬಗ್ಗೆ.
  31. ಪ್ರಥಮ ಸಭೆಯ ನಡವಳಿಗಳನ್ನು ಪ್ರಿಂಟ್ ಮಾಡಿಸಿ ಮತ್ತು ಡಿಜಿಟಲ್ ರೂಪದಲ್ಲಿ ಹಂಚುವ ಬಗ್ಗೆ.
  32. ಅಧ್ಯಕ್ಷರ ಅಪ್ಪಣೆ ಮೇರೆಗೆ ಬರುವ ಇತರೆ ವಿಚಾರಗಳು.

ಕುಂದರನಹಳ್ಳಿ ರಮೇಶ್

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ.

ತುಮಕೂರು ರೀಸರ್ಚ್ ಫೌಂಡೇಷನ್-2047 ಎಲ್ಲಾ ಸದಸ್ಯರು ಪ್ರಥಮ ಸಭೆಯ ಅಜೆಂಡಾಗಳಿಗೆ ಸಲಹೆ ನೀಡಲು ಕೋರಿದೆ.