TUMAKURU:SHAKTHI PEETA FOUNDATION
ದಿನಾಂಕ:20.10.2023ರಂದು ತುಮಕೂರು ವಿಶ್ವ ವಿದ್ಯಾನಿಲಯದ ಮಾನ್ಯ ಕುಲಪತಿಗಳು ಹಾಗೂ ತುಮಕೂರು ರೀಸರ್ಚ್ ಫೌಂಡೇಷನ್-2047 ಅಧ್ಯಕ್ಷರಾದ ಶ್ರೀ ಎಂ.ವೆಂಕಟೇಶ್ವರಲು ರವರ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಥಮ/ 1 ನೇ ಸಭೆ ಅಜೆಂಡಾಕ್ಕೆ ಸಲಹೆ.
- ದಿನಾಂಕ:06.09.2023 ರಿಂದ ಇದೂವರೆಗೂ ಕೈಗೊಂಡಿರುವ ಕ್ರಮಗಳ ವರದಿಯ ಅವಲೋಕನ.
- ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ವರದಿ ಬಗ್ಗೆ.
- ತುಮಕೂರು ರೀಸರ್ಚ್ ಫೌಂಡೇಷನ್-2047 ಮೂಲಭೂತ ಸೌಕರ್ಯಗಳ ಬಗ್ಗೆ.
- ತುಮಕೂರು ಜಿಲ್ಲೆಯ ಎಲ್ಲಾ ಗ್ರಾಮಗಳ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಬಡಾವಣೆಗಳಲ್ಲಿ ಏಕಕಾಲಕ್ಕೆ ಆಯಾ ವ್ಯಾಪ್ತಿಯ ರೀಸರ್ಚ್ ಫೌಂಡೇಷನ್-2047 , ವಿಷನ್ ಗ್ರೂಪ್, ಪ್ರಷರ್ ಗ್ರೂಪ್ ಅನ್ನು ಮಾನ್ಯ ಪ್ರಧಾನ ಮಂತ್ರಿಯವರ ಮತ್ತು ಮಾನ್ಯ ಮುಖ್ಯ ಮಂತ್ರಿಯವರಿಂದ ಲೋಕಾರ್ಪಣೆ ಮಾಡುವ ಬಗ್ಗೆ.
- ಕೇಂದ್ರ ಸರ್ಕಾರಕ್ಕೆ ವಿವಿಧ ಯೋಜನೆಗಳ ಪ್ರಸ್ತಾವನೆಗಳನ್ನು ಸಲ್ಲಿಸುವ ಬಗ್ಗೆ.
- 100 ದಿನಗಳ ಕಾಲಮಿತಿ ಕಾರ್ಯಕ್ರಮ ರೂಪಿಸುವ ಬಗ್ಗೆ.
- 365 ದಿನಗಳ ನಾಡಹಬ್ಬ, ರಾಷ್ಟ್ರೀಯ ವಿಶೇಷ ಕಾರ್ಯಕ್ರಮಗಳ ಬಗ್ಗೆ.
- 2047 ರವರೆಗಿನ ತುಮಕೂರು ರೀಸರ್ಚ್ ಫೌಂಡೇಷನ್-2047 ಮುನ್ನೋಟದ ಬಗ್ಗೆ.
- ತುಮಕೂರು ವಿಶ್ವ ವಿದ್ಯಾನಿಲಯಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಬಂದಿರುವ ಎಲ್ಲಾ ಪತ್ರಗಳ ಅವಲೋಕನ.
- ತುಮಕೂರು ರೀಸರ್ಚ್ ಫೌಂಡೇಷನ್-2047 ಡಿಜಿಟಲೀಕರಣದ ಬಗ್ಗೆ.
- ಹಣಕಾಸು ಬಗ್ಗೆ.
- ನಮ್ಮೂರಿನ/ಬಡಾವಣೆ(ಪುಸ್ತಕ) ವಿಷನ್ ಡಾಕ್ಯುಮೆಂಟ್-2047 ಬಗ್ಗೆ.
- ನಮ್ಮೂರಿನ/ಬಡಾವಣೆಯ ನಿರುದ್ಯೋಗಿಗಳ ಸಮೀಕ್ಷೆ ಬಗ್ಗೆ.
- ನಮ್ಮೂರಿನ/ಬಡಾವಣೆಯ ಕುಶಲಕರ್ಮಿಗಳ ಸಮೀಕ್ಷೆ ಬಗ್ಗೆ.
- ನಮ್ಮೂರಿನ/ಬಡಾವಣೆಯÀ ಅನಕ್ಷರಸ್ಥರಿಗೆ ನಮ್ಮೂರಿನ ವಿದ್ಯಾರ್ಥಿಗಳೇ ಭೋಧÀಕರಾಗುವ ಬಗ್ಗೆ.
- ನಮ್ಮೂರಿನ/ಬಡಾವಣೆಯ ಜಲಸಂಗ್ರಹಗಾರಗ¼ನ್ನು ಗಂಗಾಮಾತೆ ದೇವಾಲಯ ಎಂದು ಘೋಷಣೆ ಮಾಡುವÀ ಬಗ್ಗೆ.
- ನಮ್ಮೂರಿನ/ಬಡಾವಣೆಯ ಬಯೋ ಡೈವರ್ಸಿಟಿ ಪಾರ್ಕ್/ಪವಿತ್ರವನಕ್ಕೆ ನಿಗದಿ ಪಡಿಸಿರುವ ಜಮೀನು ಬಗ್ಗೆ
- ನಮ್ಮೂರಿನ/ಬಡಾವಣೆಯ ಥೀಮ್ ಪಾರ್ಕ್‍ಗೆ ಸರ್ಕಾರಿ ಜಮೀನು ಹುಡುಕುವ ಬಗ್ಗೆ.
- ನಮ್ಮೂರಿನ/ಬಡಾವಣೆಯ ಗ್ರಾಮ ಚರಿತ್ರೆ ಕೋಶಗಳ ಬಗ್ಗೆ.
- ನಮ್ಮೂರಿನ/ಬಡಾವಣೆಯ ನಾಲೇಡ್ಜ್ ಬ್ಯಾಂಕ್-2047 ಬಗ್ಗೆ.
- ನಮ್ಮೂರಿನ/ಬಡಾವಣೆಯ ಡಾಟಾ ಮಿತ್ರ ನೇಮಕದ ಬಗ್ಗೆ
- ಕೇಂದ್ರ ಸರ್ಕಾರ ಸಿ.ಎಸ್.ಸಿ ಮೂಲಕ ನಮ್ಮೂರಿನ ಕಲ್ಚರಲ್ ಸಮೀಕ್ಷೆ ನಡೆಸಿರುವ ವರದಿ ಬಗ್ಗೆ.
- ಕೇಂದ್ರ ಸರ್ಕಾರದ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ ರಚನೆ ಬಗ್ಗೆ.
- ನಮ್ಮೂರಿನ ಜಲಜೀವನ್ ಮಿಷನ್ ಯೋಜನೆ ಮತ್ತು ನಮ್ಮ ಬಡಾವಣೆಯ 24/7 ಕುಡಿಯುವ ನೀರಿನ ಯೋಜನೆ ಬಗ್ಗೆ.
- ತುಮಕೂರು ಜಿಲ್ಲಾ ದಿಶಾ ಸಮಿತಿಯ ನಿರ್ಣಯಗಳ ಅನುಪಾಲನಾ ವರದಿ ವಿಶ್ಲೇಷಣೆ ಬಗ್ಗೆ.
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳ ಪಟ್ಟಿ ಬಗ್ಗೆ.
- ಮೂಲ ತುಮಕೂರು ಮತ್ತು ಒಂದು ಗ್ರಾಮದ ಫೈಲಟ್ ಯೋಜನೆ ಅನುಷ್ಠಾನ ಮಾಡುವ ಬಗ್ಗೆ.
- ವಿವಿಧ ಸಮಿತಿಗಳ ಹೊಣೆಗಾರಿಕೆ ನೀಡುವ ಬಗ್ಗೆ.
- ವಿವಿಧ ಸ್ಥಳಗಳ ಕಚೇರಿ ಬಗ್ಗೆ.
- ರಾಜ್ಯದ ಮತ್ತು 31 ಜಿಲ್ಲೆಗಳ ದಿಶಾ ಸಮಿತಿ ಸದಸ್ಯರುಗಳ ಪ್ರಥಮ ಸಮಾವೇಶ ನಡೆಸುವ ಬಗ್ಗೆ.
- ಪ್ರಥಮ ಸಭೆಯ ನಡವಳಿಗಳನ್ನು ಪ್ರಿಂಟ್ ಮಾಡಿಸಿ ಮತ್ತು ಡಿಜಿಟಲ್ ರೂಪದಲ್ಲಿ ಹಂಚುವ ಬಗ್ಗೆ.
- ಅಧ್ಯಕ್ಷರ ಅಪ್ಪಣೆ ಮೇರೆಗೆ ಬರುವ ಇತರೆ ವಿಚಾರಗಳು.
–ಕುಂದರನಹಳ್ಳಿ ರಮೇಶ್
ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ.
ತುಮಕೂರು ರೀಸರ್ಚ್ ಫೌಂಡೇಷನ್-2047 ನ ಎಲ್ಲಾ ಸದಸ್ಯರು ಪ್ರಥಮ ಸಭೆಯ ಅಜೆಂಡಾಗಳಿಗೆ ಸಲಹೆ ನೀಡಲು ಕೋರಿದೆ.