15th September 2024
Share

TUMAKURU:SHAKTHIPEETA FOUNDATION

ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಶ್ರೀ ಸುಮಿತ್ ಗುಪ್ತರವರು ಮತ್ತು ಶ್ರೀ ಮತಿ ಶಿಲ್ಪರವರ 9 ವರ್ಷದ ಮಗಳಾದ ಕು.ಸಾನ್ವಿಗುಪ್ತರವರು 4 ನೇ ತರಗತಿ ಓದುತ್ತಿದ್ದಾರೆ. ಅವರ ಮನೆಯಲ್ಲಿ ಅವರು ಮಾಡುತ್ತಿರುವ ಅಗ್ನಿಹೋತ್ರ ಹೋಮ.