27th July 2024
Share

TUMAKURU:SHAKTHIPEETA FOUNDATION

 ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ಪ್ರತಿಯಲ್ಲಿನ ಸಲಹೆಯಂತೆ,  ಶಕ್ತಿಪೀಠ ಫೌಂಡೇಷನ್ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ ಪಕ್ಷ 2 ಅಧ್ಯಯನ ಪೀಠಗಳಂತೆ,  ಉದ್ದೇಶಿತ 545  ಅಧ್ಯಯನ ಪೀಠಗಳ ಸ್ಥಳಗಳ ಜಿಐಎಸ್ ಲೇಯರ್’ ಮಾಡಲು ಆರಂಭಿಸಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

  224 ಕ್ಷೇತ್ರಗಳ ವಿಧಾನಸಭಾ ಸದಸ್ಯರ ಸಲಹೆ, ಮಾರ್ಗದರ್ಶನದ ಮೇರೆಗೆ, ಜಮೀನುಗಳ ಮಾಲೀಕರ ಸಹಮತದೊಂದಿಗೆ ಲೇಯರ್ ಮಾಡಿ ಸರ್ಕಾರಗಳಿಗೆ ಪ್ರಸ್ಥಾವನೆ ಸಲ್ಲಿಸಲಾಗುವುದು.

ಈಗಾಗಲೇ ರಾಜ್ಯದ್ಯಾಂತ ಸುಮಾರು  9 ಅಧ್ಯಯನ ಕೇಂದ್ರಗಳ ಸ್ಥಳಗಳ ಆಯ್ಕೆ ಮಾಡಲಾಗಿದೆ. ತುಮಕೂರಿನಲ್ಲಿ ಪೈಲಟ್ ಯೋಜನೆಯಾಗಿ, ಒಂದು ಅಧ್ಯಯನ ಪೀಠ ಶೀಘ್ರದಲ್ಲಿ ಆರಂಭಿಸುವ ಮೂಲಕ ರಾಜ್ಯದ ಎಲ್ಲಾ ಚುನಾಯಿತ ಜನಪ್ರತಿನಿಧಿಗಳ ಗಮನ ಸೆಳೆಯಲಾಗುವುದು.

  1. ಖಾಸಗಿಯವರ ಜಮೀನು/ನಿವೇಶನ
  2. ವಿಶ್ವ ವಿದ್ಯಾನಿಲಯ ಜಮೀನು/ನಿವೇಶನ
  3. ಸಂಘಸಂಸ್ಥೆಗಳ ಜಮೀನು/ನಿವೇಶನ
  4. ಧಾರ್ಮಿಕ ಸಂಸ್ಥೆಗಳ ಜಮೀನು/ನಿವೇಶನ
  5. ಸರ್ಕಾರಿ ಕಂದಾಯ ಇಲಾಖೆ ಜಮೀನು/ನಿವೇಶನ
  6. ಸರ್ಕಾರಿ ನಗರಾಭಿವೃದ್ಧಿ/ಫೌರಾಡಳಿತ ಇಲಾಖೆ ಜಮೀನು/ನಿವೇಶನ
  7. ಸರ್ಕಾರಿ ಆರ್.ಡಿ.ಪಿ ಆರ್ ಇಲಾಖೆ ಜಮೀನು/ನಿವೇಶನ
  8. ಪ್ರವಾಸೋಧ್ಯಮ ಇಲಾಖೆ ಜಮೀನು/ನಿವೇಶನ
  9. ಮುಜರಾಯಿ ಇಲಾಖೆ ಜಮೀನು/ನಿವೇಶನ.
  10. ವಕ್ಛ್ ಜಮೀನು/ನಿವೇಶನ
  11. ಅರಣ್ಯ ಪಕ್ಕ ಜಮೀನು/ನಿವೇಶನ
  12. ಕೆರೆ-ಕಟ್ಟೆ ಪಕ್ಕ ಜಮೀನು/ನಿವೇಶನ.
  13. ಗುಡ್ಡದ ಪಕ್ಕ ಜಮೀನು/ನಿವೇಶನ.

ರಾಜ್ಯಾದ್ಯಾಂತ ಆಸಕ್ತರು ಸಹಕಾರ ನೀಡಲು ಮನವಿ.