23rd December 2024
Share

TUMAKURU:SHAKTHI PEETA FOUNDATION

ಪ್ರತಿ ವರ್ಷ ಏಫ್ರಿಲ್ 14 ರಂದು ಡಾ.ಅಂಬೇಡ್ಕರ್ ಜನ್ಮ ದಿನವನ್ನು ವಾಟರ್ ಡೇ ಎಂದು ಭಾರತ ಸರ್ಕಾರದ ಜಲಶಕ್ತಿ ಸಚಿವರಾಗಿದ್ದ ಶ್ರೀಮತಿ ಉಮಾಭಾರತಿಯರು ದಿನಾಂಕ:06.12.2016 ರಂದು ಘೋಷಣೆ ಮಾಡಿದ್ದಾರಂತೆ.

 1992 ರಲ್ಲಿ ಯುನೈಟೆಡ್ ನೇಷನ್ ಜನರಲ್ ಅಸೆಂಬ್ಲಿಯಲ್ಲಿ ಪ್ರತಿ ವರ್ಷ ಮಾರ್ಚ್ 22 ನ್ನು ನ್ಯಾಷನಲ್ ವಾಟರ್ ಡೇ ಎಂದು ಘೋಷಣೆ ಮಾಡಿದ್ದಾರೆ. ದಿನಾಂಕ:22.03.1993 ರಂದ ಆಚರಣೆಗೆ ಬಂದಿದೆಯಂತೆ.

ದಿನಾಂಕ:22.03.2024 ರಂದು ನ್ಯಾಷನಲ್ ವಾಟರ್ ಡೇ  ಆಚರಣೆ ವೇಳೆಗೆ, ಈ ಎರಡು ಘೋಷಣೆಗಳು ಏಕೆ? ಹೇಗೆ? ಜನ್ಮ ತಾಳಿದವು ಎಂಬ ವಿವರವಾದ ಮಾಹಿತಿಗಳು ಉಳ್ಳ ಜ್ಞಾನಿಗಳು ನಿಖರವಾದ ದಾಖಲೆಗಳೊಂದಿಗೆ, ಲಿಖಿತ ಪ್ರಭಂಧ ಬರೆಯಲು ಅಥವಾ ಸಂಪರ್ಕಿಸಲು ಮನವಿ.

ಅಗೋಚರ ಶಕ್ತಿ