TUMAKURU:SHAKTHIPEETA FOUNDATION
ವಿವಿಧ ದೇಶಗಳ, ವಿವಿಧ ರಾಜ್ಯಗಳ, ಪ್ರತಿಯೊಂದು ಶಕ್ತಿ ಪೀಠದ ಅಧ್ಯಯನದ ಮಾಹಿತಿ ಸಂಗ್ರಹ
ಶಕ್ತಿಪೀಠ ಫೌಂಡೇಷನ್
ಪಾರ್ವತಿ ನಿಲಯ, ಮೊದಲನೇ ಮುಖ್ಯ ರಸ್ತೆ, ಜಯನಗರ ಪೂರ್ವ, ತುಮಕೂರು-572102
ಭಾರತ ದೇಶದ, ಕರ್ನಾಟಕ ರಾಜ್ಯದ, ತುಮಕೂರು ಜಿಲ್ಲೆಯ, ಜಿಲ್ಲಾ ಕೇಂದ್ರವಾದ ತುಮಕೂರು ಸ್ಮಾರ್ಟ್ ಸಿಟಿಯಲ್ಲಿ, ನೂತನವಾಗಿ ನಿಮಾರ್ಣ ಮಾಡುತ್ತಿರುವ ‘ಶಕ್ತಿಭವನ’ದಲ್ಲಿ ಶಕ್ತಿಪೀಠ ಅಧ್ಯಯನ ಮತ್ತು ಸಂಶೊಧನಾ ಕೇಂದ್ರ’ ಆರಂಭಿಸಲಾಗಿದೆ.
ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ, ಹಿರಿಯೂರು ತಾಲ್ಲೋಕಿನ, ಜೆ.ಜಿ.ಹಳ್ಳಿ ಹೋಬಳಿಯ ಗೌಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಬಗ್ಗನಡು ಕಾವಲ್(ವಡ್ಡನಹಳ್ಳಿಗೆ ಹೊಂದಿಕೊಂಡಿರುವ) ನಲ್ಲಿ, ಸುಮಾರು 12 ಎಕರೆ, 15 ಗುಂಟೆ ಜಮೀನನಲ್ಲಿ ‘ಶಕ್ತಿಪೀಠ ಕ್ಯಾಂಪಸ್’ ಕಾಮಗಾರಿ ಆರಂಭಿಸಲಾಗಿದೆ.
ಭಾರತ, ಶ್ರೀ ಲಂಕಾ, ನೇಪಾಳ್, ಬಾಂಗ್ಲಾದೇಶ, ಪಾಕಿಸ್ಥಾನ, ಟಿಬೆಟ್, ಚೀನಾ, ಆಪ್ಘನಿಸ್ಥಾನ ಸ್ಥಾನದಲ್ಲಿ ಇವೆ ಎನ್ನಲಾದ ‘108 ಶಕ್ತಿಪೀಠ’ ಗಳ ಪಕ್ಕಾ ಮಾಹಿತಿ ಸಂಗ್ರಹಿಸಿ, ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯ, ‘NATIONAL MISSION FOR MANUSCRIPTS’ ನಲ್ಲಿ ಪಕ್ಕಾ ದಾಖಲೆ ಮಾಡುವವರಿಗೂ ಶ್ರಮಿಸಲು ಉದ್ದೇಶಿಸಲಾಗಿದೆ.
ಆದ್ದರಿಂದ ಶಕ್ತಿಪೀಠಗಳ ಬಗ್ಗೆ ಅಧ್ಯಯನ ಮಾಡಿರುವವರು ಹಾಗೂ ಜ್ಞಾನ ಇರುವವರ ಸಹಭಾಗಿತ್ವದಲ್ಲಿ ನಿಖರವಾದ ಮಾಹಿತಿ ಹಂಚಿಕೊಳ್ಳಲು ಮನವಿ ಮಾಡಲಾಗಿದೆ.
ಕ್ರಸ ಮಾಹಿತಿ ಸಂಗ್ರಹದ ವಿಷಯ
1 ಶಕ್ತಿ ಪೀಠದ ಹೆಸರು.
2 ದೇವಿಯ ಹೆಸರು
3 ಸತಿಯ ಅಂಗ ಬಿದ್ದಿರುವುದು.
4 ಭೈರವ
5 ಗ್ರಾಮ/ನಗರ(ಬಡವಾಣಿ)
6 ಅಂಚೆ/ಪಿನ್‍ಕೋಡ್.
7 ಮಂಡಲ/ಪಂಚಾಯಿತಿ.
8 ಹೋಬಳಿ.
9 ತಾಲ್ಲೂಕು.
10 ಜಿಲ್ಲಾ.
11 ರಾಜ್ಯ
12 ದೇಶ
13 ದೂರವಾಣಿ
14 ಇ-ಮೇಲ್
15 ಫೇಸ್ ಬುಕ್
16 ವೆಬ್ ಸೈಟ್/ಯೂ ಟ್ಯೂಬ್
17 ಟ್ವೀಟ್‍ರ್
18 ಶಕ್ತಿಪೀಠದ ನಿರ್ವಹಣೆ
1. ರಾಜ್ಯ ಸರ್ಕಾರ
2. ಆರ್ಕಿಯಾಲಜಿಕಲ್
3. ಟ್ರಸ್ಟ್
4. ಖಾಸಗಿ ವ್ಯಕ್ತಿ
5. ಮುಖ್ಯಸ್ಥರ ಹೆಸರು.
19 ಅರ್ಚಕರ/ಪೂಜಾರರ ಹೆಸರು.
1. ಧರ್ಮ
2. ಜಾತಿ
3. ಉಪಜಾತಿ
20 ಶಕ್ತಿಪೀಠ ಸ್ಥಳದ ಮಾಹಿತಿ.
1. ಜಮೀನಿನ ಇತಿಹಾಸ ದಾಖಲೆ
2. ಜಮೀನಿನ ವಿಸ್ತೀರ್ಣ
3. ಕಟ್ಟಡದ ವಿಸ್ತೀರ್ಣ
4. ಜಮೀನಿನ ಮಾಲೀಕತ್ವ
5. ಒತ್ತುವರಿ ಮಾಹಿತಿ
21 ಫೋಟೊಗಳು
1. ವಿಗ್ರಹದ ಅಲಂಕರಾಕ್ಕೆ ಮುನ್ನ
2. ಅಲಂಕಾರದ ನಂತರ
3. ಕಟ್ಟಡ
4. ಸ್ಥಳ ವೀಕ್ಷಣೆ ಫೋಟೋ.
22 ಭಕ್ತರ ಮಾಹಿತಿ
1. ಧರ್ಮ
2. ಜಾತಿ
3. ಉಪಜಾತಿ
23 ಪೂಜಾ ವಿಧಾನ
1. ಬೆಳಿಗ್ಗೆ
2. ಮಧ್ಯಾಹ್ನ
3. ರಾತ್ರಿ
24 ಇಷ್ಟವಾದ ಪತ್ರೆ
25 ನೈವೇದ್ಯ/ಪ್ರಸಾದ
26 ಗೊಂದಲಗಳು/ವಿವಾದ
27 ವಿಶೇಷತೆ/ಜಾತ್ರೆ
1. ಪೂರ್ಣೀಮೆ
2. ಅಮಾವಾಸೈ
3. ಶರನ್ನವರಾತ್ರಿ
4. ಇತ್ಯಾದಿ ವಿಶೇಷತೆ
28 ಶಕ್ತಿ ಪೀಠದ ಸ್ಥಳದಿಂದ ಸಂಗ್ರಹ
1. ಪೂಜಾ ಪತ್ರೆ.
2. ತೀರ್ಥ
3. ಮಣ್ಣು
4. ವಿಗ್ರಹ
5. ಫೋಟೋ
6. ಇತಿಹಾಸದ ಪುಸ್ತಕಗಳು
7. ವೀಡಿಯೊ
8. ತಾಳೆಗರಿ
9. ಪತ್ರಿಕಾ ಹೇಳಿಕೆಗಳು
10. ಶಾಸನಗಳ ಮಾಹಿತಿ
29 ನೀರು ಮತ್ತು ಶಕ್ತಿಪೀಠ ಸಂಭಂದ
1. ನದೀಪಾತ್ರ
2. ಸಬ್ ಬೇಸಿನ್
3. ಹತ್ತಿರದ ನದಿ
4. ಹತ್ತಿರದ ಪರ್ವತ
5. ಹತ್ತಿರದ ಬೆಟ್ಟ ಗುಡ್ಡ
30 ಪ್ರವಾಸದ ವಿವರ
1. ಅನುಭವ
2. ಅನಿಸಿಕೆ
3. ವಸತಿ ವ್ಯವಸ್ಥೆ
4. ಖರ್ಚು-ವೆಚ್ಚ
31 ಪ್ರವಾಸದ ಮಾರ್ಗಗಳು
1. ವಿಮಾನ
2. ರೈಲು
3. ಬಸ್
4. ಇತರೆ
32 ಶಕ್ತಿಪೀಠದ ಜ್ಞಾನಿಗಳ ಮಾಹಿತಿ
1. ಸರ್ಕಾರಿ ಅಧಿಕಾರಿ
2. ಖಾಸಗಿ ವ್ಯಕ್ತಿ
3. ಸಂಶೋಧಕರು
4. ಪೂಜೆಮಾಡುವವರು.
5. ಇತ್ಯಾದಿ
33 ಸರ್ಕಾರಿ ದಾಖಲೆ
1. ಜಿಲ್ಲಾಧಿಕಾರಿ
2. ಮುಖ್ಯ ಕಾರ್ಯದರ್ಶಿ
3. ಆರ್ಕಿಯಾಲಜಿಕಲ್ ಇಲಾಖೆ ಅಧಿಕಾರಿ
4. ಪ್ರವಾಸೋಧ್ಯಮ ಇಲಾಖೆ ಅಧಿಕಾರಿ
5. ನ್ಯಾಷನಲ್ ಮಿಷನ್ ಫಾರ್ ಮಿಷನ್ ಸ್ಕ್ರಿಪ್ಟ್ ಅಧಿಕಾರಿ
34 ಅಧ್ಯಯನ ತಂಡದಲ್ಲಿ ಇದ್ದವರು
1. ಕೆ.ಆರ್.ಸೋಹನ್
2. ಬಿ.ಸುಜಾತಕುಮಾರಿ
3. ಕುಂದರನಹಳ್ಳಿ ರಮೇಶ್
4. ಇತರೆಯವರು
35 ಭೇಟಿ ನೀಡಿದ ದಿನಾಂಕ
1. ತಂಗಿದ್ದ ಅವಧಿ
36 ಶಕ್ತಿಪೀಠ ಇರುವ ಸ್ಥಳ ಯಾವ ಲೋಕಸಭಾ ಕ್ಷೇತ್ರದಲ್ಲಿದೆ.
37 ಶಕ್ತಿಪೀಠ ಇರುವ ಸ್ಥಳ ಯಾವ ವಿಧಾನÀಸಭಾ ಕ್ಷೇತ್ರದಲ್ಲಿದೆ.
38 ದೇವಾಲಯದ ಒಳಭಾಗದಲ್ಲಿ ನಮ್ಮ ಸಂಶೋಧಕರ ತಂಡಕ್ಕೆ, ಫೋಟೋ ಮತ್ತು ವಿಡಿಯೋ ಮಾಡಲು ಅವಕಾಶ ನೀಡಲಾಗುತ್ತದೆಯೇ.
39 ಅಧ್ಯಯನ ಮತ್ತು ಸಂಶೋಧನೆ ಮಾಡಲು ಭಾರತ ಸರ್ಕಾರದ ಅಥವಾ ಕರ್ನಾಟಕ ರಾಜ್ಯ ಸರ್ಕಾರದ ಅನುಮತಿ ಅಗತ್ಯ ಇದೆಯಾ.
40 ನಮ್ಮ ತಂಡ ಶಕ್ತಿಪೀಠದ ಹತ್ತಿರದ ಸ್ಥಳದಲ್ಲಿ ಉಳಿದುಕೊಳ್ಳಲು ಕೊಠಡಿಗಳ ಮಾಹಿತಿ.
41 ನಿರಂತರವಾಗಿ ಸಪಕಿರ್Àಸ ಬೇಕಾದ ಪ್ರಮುಖರ ಹೆಸರು, ಮೊಬೈಲ್, ಫೋನ್.
42 ನಮ್ಮ ಶಕ್ತಿಪೀಠ ಮ್ಯೂಸಿಯಂ ನಲ್ಲಿ ಇಡಲು ತಮ್ಮ ಶಕ್ತಿಪೀಠದಿಂದ ಯಾವುದಾದರೂ ವಸ್ತುಗಳನ್ನು ನೀಡುವಿರಾ?
43 ನಮ್ಮ ಶಕ್ತಿಭವನ, ಕ್ಯಾಂಪಸ್, ಮ್ಯೂಸಿಯಂ ಗೆ ಭೇಟಿ ನೀಡುವ ನಿಮ್ಮ ಕನಿಷ್ಠ 5 ಜನರ ತಂಡಕ್ಕೆ, ಉಚಿತ ಊಟ, ಕೊಠಡಿ ವ್ಯವಸ್ಥೆ ಕಲ್ಪಿಸಲಾಗುವುದು. ಭೇಟಿ ನೀಡಲು ಆಸಕ್ತಿ ಇರುವ ತಂಡದ ಮಾಹಿತಿ.
44 ಕೇಂದ್ರ ಸರ್ಕಾರದಿಂದ ಶಕ್ತಿಪೀಠ ಸಕ್ರ್ಯೂಟ್ ಮಾಡಲು ನಿಮ್ಮ ಆಡಳಿತ ಮಂಡಳಿಯ/ಮುಖ್ಯಸ್ಥರ ಮನವಿ ಪತ್ರ.
45 ಭಾರತ ಸರ್ಕಾರದಲ್ಲಿ ಇರುವ ಎಲ್ಲಾ ಭಾಷೆಗಳಲ್ಲಿ 108 ಶಕ್ತಿಪೀಠಗಳ ಪುಸ್ತಕ ಮಾಡಲು ಉದ್ದೇಶಿರುವುದರಿಂದ ನಿಮ್ಮ ಭಾಷೆಯಲ್ಲಿ ಜ್ಷಾನ ಇರುವವರ/ಪುಸ್ತಕ ಅನುವಾದಕರ ಮಾಹಿತಿ.
46 ತಮ್ಮ ಶಕ್ತಿಪೀಠ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡಿದ್ದಲ್ಲಿ ಮಾಹಿತಿ ನೀಡುವುದು.
47 ತಮ್ಮ ಶಕ್ತಿಪೀಠ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ಮಾಡದೇ ಇದ್ದಲ್ಲಿ, ನಮ್ಮ ತಂಡ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ತಮ್ಮ ಅನುಮತಿ ಪತ್ರ. ನೀಡುವುದು.
48 ಅಂತರ ರಾಷ್ಟ್ರೀಯ ಶಕ್ತಿಪೀಠಗಳ ಸಮಾವೇಶ ಆಯೋಜಿಸಲು ತಮ್ಮ ಸಲಹೆ ಮತ್ತು ಮಾರ್ಗದರ್ಶನ ವರದಿ.
49 ತಮ್ಮ ಶಕ್ತಿಪೀಠದ ಅಹಿತಕರ ಅಂಶಗಳು
50 ತಮ್ಮ ಶಕ್ತಿಪೀಠದ ಖುಷಿ ತರುವಂಥಹ ಅಂಶಗಳು
51 ಇತರೆ
ಶಕ್ತಿಭವನ ಮತ್ತು ಶಕ್ತಿಪೀಠ ಕ್ಯಾಂಪಸ್ ಗೂಗಲ್ ನಕ್ಷೆ
ತಮ್ಮಲ್ಲಿ ಮನವಿ:
ಒಂದೆರಡು ದಿವಸದಲ್ಲಿ ಇನ್ನೂ ಯಾವುದಾದರೂ ಆಂಶ ಸೇರ್ಪಡೆ ಮಾಡಬಹುದಾ ಅಥವಾ ಯಾವುದಾದರೂ ಅಂಶದ ಅಗತ್ಯ ಇಲ್ಲವಾ ಎಂಬ ಬಗ್ಗೆ ಮಾಹಿತಿ ನೀಡುವುದು.
1. ಎಲ್ಲಾ ರಾಜ್ಯ ಸರ್ಕಾರ ಮತ್ತು ಕೇಂದ್ರಡಾಳಿತ ಪ್ರದೇಶಗಳ ಮುಖ್ಯಕಾರ್ಯದರ್ಶಿಗಳು ,
2. ಶಕ್ತಿಪೀಠ ಇರುವ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳು.
3. ಭಾರತ ಸರ್ಕಾರ ಆರ್ಕಿಯಾಲಿಜಿಕಲ್ ಸರ್ವೇ ಆಫ್ ಇಂಡಿಯಾ.
ಇವರುಗಳಿಗೆ ಆರ್.ಟಿ.ಐ ಅರ್ಜಿ ಸಲ್ಲಿಸುವಾಗ ಶಕ್ತಿಪೀಠಗಳ ಇತಿಹಾಸದ ಜೊತೆಗೆ, ಈ ಅಂಶಗಳನ್ನು ರವಾನಿಸಲಾಗುವುದು.
4. ವಿವಿಧ ದೇಶಗಳಿಗೆ ಪತ್ರ ಬರೆಯಲಾಗುವುದು.
ಇಂಗ್ಲೀಷ್, ಹಿಂದಿ ಮತ್ತು ಕನ್ನಡದಲ್ಲಿ ಗೂಗಲ್ ಫಾರಂ ಮಾಡಲು ಉದ್ದೇಶಿಸಲಾಗಿದೆ.