13th November 2024
Share

ತುಮಕೂರು ಲೋಕಸಭಾ ವ್ಯಾಪ್ತಿಯ ಜಿ.ಐ.ಎಸ್ ಆಧಾರಿತ ಪ್ರಣಾಳಿಕೆ ಸಿದ್ಧವಾಗುತ್ತಿದೆ.

  1. ಶ್ತೀ ಸತ್ಯಾನಂದ್ ರವರು ಜಿ.ಐ.ಎಸ್ ನಕ್ಷೆಯಲ್ಲಿ ತಾವೂ ಸೂಚಿಸಿದ ಲಾಟ್‍ಲಾಗ್  ಸಹಿತ ನಕ್ಷೆಯಲ್ಲಿ ಗುರುತು ಮಾಡಲಿದ್ದಾರೆ.
  2. ಶ್ರೀ ಶ್ರೀಕಾಂತ್ ರವರು ಲೋಕಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮಗ¼/ಬಡಾವಣೆ ಡಾಟಾ ಸಿದ್ಧಪಡಿಸಲಿದ್ದಾರೆ.
  3. ಶ್ರೀ ಪ್ರತಾಪ್ ರವರು ಡಿಜಿಟಲ್ ಅಲಂಕಾರ ಮಾಡಲಿದ್ದಾರೆ.
  4. ಶ್ರೀ ನೌಮನ್ ರವರು ಗೂಗಲ್ ಫಾರಂ ಮೂಲಕ ತಮ್ಮ ಬಳಿಯೂ ಡಿಜಿಟಲ್ ಮಾಹಿತಿ ಕಳುಹಿಸಲಿದ್ದಾರೆ.
  5. ಶ್ರೀ ರಘೋತ್ತಮರಾವ್ ರಾವ್ ರವರು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕಳೆದ 40 ವರ್ಷಗಳಿಂದ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಪಟ್ಟಿ ಮಾಡಿ, ಸಂಸದರÀ ಬಳಿ ಸಮಾಲೋಚನೆ ನಡೆಸಿ ಎಲ್ಲಾ ಮಾಹಿತಿ ನೀಡಲಿದ್ದಾರೆ.  
  6. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ನೋಡ್ರಪ್ಪಾ ನಾನು ನನ್ನ ಅವಧಿಯಲ್ಲಿ ಇಂತಿಷ್ಟು ಯೋಜನೆಗಳ ಅನುಷ್ಠಾನಕ್ಕೆ ¥ಯÀ್ರತ್ನ ಮಾಡಿದ್ದೇನೆ. ನನ್ನ ಪ್ರಯತ್ನದ ಯೋಜನೆಗಳನ್ನು ಸಾಧ್ಯಾವಾದರೆ ಅನುಷ್ಠಾನ ಮಾಡಿ ಎಂದು ಸಲಹೆ ನೀಡಿಲಿದ್ದಾರೆ.
  7. ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ @ 2047 ಅಡಿಯಲ್ಲಿ ಆಯಾ ಊರಿನವರು ನೀಡುವ ಮಾಹಿತಿಗಳನ್ನು ಅವಲೋಕನ ಮಾಡಲಾಗುವುದು ಮತ್ತು ನಕ್ಷೆಯಲ್ಲಿ ನಮೂದಿಸಲಾಗುವುದು.
  8. ಲೋಕಸಭಾ ಕ್ಷೇತ್ರದ ಪರಿಣಿತರು ಅಂತಿಮಗೊಳಿಸಲಿದ್ದಾರೆ.
  9. ನಾಲೇಡ್ಜ್ ಬ್ಯಾಂಕ್ @ 2047 ನಲ್ಲಿ ದಾಖಲೆ ಇಟ್ಟುಕೊಂಡು ನಿರಂತರವಾಗಿ, ಡಾಟಾ ವಿಶ್ಲೇಣೆಯೊಂದಿಗೆ ಭವಿಷ್ಯದ ಸಂಸದರ ಗಮನ ಸೆಳೆಯುವ ಕೆಲಸವನ್ನು ಶ್ರೀ ಕೆ.ಆರ್.ಸೋಹನ್  ರವರು ಮಾಡಲಿದ್ದಾರೆ.