ತುಮಕೂರು ಲೋಕಸಭಾ ವ್ಯಾಪ್ತಿಯ ಜಿ.ಐ.ಎಸ್ ಆಧಾರಿತ ಪ್ರಣಾಳಿಕೆ ಸಿದ್ಧವಾಗುತ್ತಿದೆ.
- ಶ್ತೀ ಸತ್ಯಾನಂದ್ ರವರು ಜಿ.ಐ.ಎಸ್ ನಕ್ಷೆಯಲ್ಲಿ ತಾವೂ ಸೂಚಿಸಿದ ಲಾಟ್‍ಲಾಗ್ ಸಹಿತ ನಕ್ಷೆಯಲ್ಲಿ ಗುರುತು ಮಾಡಲಿದ್ದಾರೆ.
- ಶ್ರೀ ಶ್ರೀಕಾಂತ್ ರವರು ಲೋಕಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮಗ¼/ಬಡಾವಣೆ ಡಾಟಾ ಸಿದ್ಧಪಡಿಸಲಿದ್ದಾರೆ.
- ಶ್ರೀ ಪ್ರತಾಪ್ ರವರು ಡಿಜಿಟಲ್ ಅಲಂಕಾರ ಮಾಡಲಿದ್ದಾರೆ.
- ಶ್ರೀ ನೌಮನ್ ರವರು ಗೂಗಲ್ ಫಾರಂ ಮೂಲಕ ತಮ್ಮ ಬಳಿಯೂ ಡಿಜಿಟಲ್ ಮಾಹಿತಿ ಕಳುಹಿಸಲಿದ್ದಾರೆ.
- ಶ್ರೀ ರಘೋತ್ತಮರಾವ್ ರಾವ್ ರವರು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಕಳೆದ 40 ವರ್ಷಗಳಿಂದ ಕೈಗೊಂಡಿರುವ ಅಭಿವೃದ್ಧಿ ಯೋಜನೆಗಳ ಪಟ್ಟಿ ಮಾಡಿ, ಸಂಸದರÀ ಬಳಿ ಸಮಾಲೋಚನೆ ನಡೆಸಿ ಎಲ್ಲಾ ಮಾಹಿತಿ ನೀಡಲಿದ್ದಾರೆ.
- ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ನೋಡ್ರಪ್ಪಾ ನಾನು ನನ್ನ ಅವಧಿಯಲ್ಲಿ ಇಂತಿಷ್ಟು ಯೋಜನೆಗಳ ಅನುಷ್ಠಾನಕ್ಕೆ ¥ಯÀ್ರತ್ನ ಮಾಡಿದ್ದೇನೆ. ನನ್ನ ಪ್ರಯತ್ನದ ಯೋಜನೆಗಳನ್ನು ಸಾಧ್ಯಾವಾದರೆ ಅನುಷ್ಠಾನ ಮಾಡಿ ಎಂದು ಸಲಹೆ ನೀಡಿಲಿದ್ದಾರೆ.
- ಊರಿಗೊಂದು/ಬಡಾವಣೆಗೊಂದು ಪುಸ್ತಕ/ವಿಷನ್ ಡಾಕ್ಯುಮೆಂಟ್ @ 2047 ಅಡಿಯಲ್ಲಿ ಆಯಾ ಊರಿನವರು ನೀಡುವ ಮಾಹಿತಿಗಳನ್ನು ಅವಲೋಕನ ಮಾಡಲಾಗುವುದು ಮತ್ತು ನಕ್ಷೆಯಲ್ಲಿ ನಮೂದಿಸಲಾಗುವುದು.
- ಲೋಕಸಭಾ ಕ್ಷೇತ್ರದ ಪರಿಣಿತರು ಅಂತಿಮಗೊಳಿಸಲಿದ್ದಾರೆ.
- ನಾಲೇಡ್ಜ್ ಬ್ಯಾಂಕ್ @ 2047 ನಲ್ಲಿ ದಾಖಲೆ ಇಟ್ಟುಕೊಂಡು ನಿರಂತರವಾಗಿ, ಡಾಟಾ ವಿಶ್ಲೇಣೆಯೊಂದಿಗೆ ಭವಿಷ್ಯದ ಸಂಸದರ ಗಮನ ಸೆಳೆಯುವ ಕೆಲಸವನ್ನು ಶ್ರೀ ಕೆ.ಆರ್.ಸೋಹನ್ ರವರು ಮಾಡಲಿದ್ದಾರೆ.