23rd June 2024
Share

TUMAKURU:SHAKTHIPEETA FOUNDATION

ನಾಲೇಡ್ಜ್ ಬ್ಯಾಂಕ್ @ 2047 ಸದಸ್ಯತ್ವ ಪಡೆಯುವವರು ಮತ್ತು ಶಕ್ತಿಭವನಕ್ಕೆ ಆಗಮಿಸುವವರಿಗೆ ದಿನಾಂಕ:10.05.2024 ರಿಂದಲೇ ಅನುಮತಿ ಕಡ್ಡಾಯ ಮಾಡಲಾಗಿದೆ. 988677447 ವಾಟ್ಸ್ ಅಫ್ ಮೂಲಕ ನೋಂದಾವಣೆ ಗೂಗಲ್ ಫಾರಂಗೆ ಮನವಿ ಮಾಡಬೇಕಿದೆ.

ಗೂಗಲ್ ಫಾರಂ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ನೀಡಿದ ನಂತರ ಟೋಕನ್ ನೀಡಲಾಗುವುದು. ಅಂದು ಸಮಯಕ್ಕೆ ಸರಿಯಾಗಿ ಹಾಜರಾಗಬೇಕಿದೆ.

 1. ತಮ್ಮ ಮನೆಯಿಂದ ಆಗಮಿಸಲು ಸಾರಿಗೆ ಭತ್ಯೆ.
 2. ಊಟ ತಿಂಡಿ ಭತ್ಯೆ.
 3. ವಸತಿ ಭತ್ಯೆ.
 4. ತರಭೇತಿ ಭತ್ಯೆ.
 5. ಎಲ್ಲಾ ಭತ್ಯೆಗಳನ್ನು ಡಿಬಿಟಿ ಮೂಲಕ ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು. ನಗದು ವ್ಯವಹಾರ ಇಲ್ಲ.
 6. ಭಾಗವಹಿಸಿದ್ದಕ್ಕೆ ಸರ್ಟಿಫೀಕೆಟ್ ನೀಡಲಾಗುವುದು.
 7. ಉತ್ತಮ ಸಲಹೆಗಳಿಗೆ ಬಹುಮಾನ ಮತ್ತು ಪ್ರಶಶ್ತಿ ನೀಡಿ ಗೌರವಿಸಲಾಗುವುದು.
 8. ಸಿಸಿಟಿವಿ ಕಣ್ಗಾವಲಿನಲ್ಲಿ ಸಂಭಾಷಣೆ ಚರ್ಚೆ ರೆಕಾರ್ಡಿಂಗ್ ಆಗÀಲಿದೆ. ಯೂ ಟ್ಯೂಬ್ ನಲ್ಲಿ ಪ್ರಸಾರವಾಗಲಿದೆ.
 9. ಶೀಘ್ರದಲ್ಲಿ ರೂಪುರೇಷೆ ನಿರ್ಧರಿಸಲಾಗುವುದು.
 10. ಸದಸ್ಯತ್ವಕ್ಕೆ ಯಾವುದೇ ಶುಲ್ಕವಿರುವುದಿಲ್ಲಾ ಪಂಚವಟಿ 5 ಗಿಡಗಳನ್ನು ಹಾಕಿ, ಪೋಷಣೆ ಮಾಡುವುದು ಕಡ್ಡಾಯ.
 11. ತಮ್ಮ ಸಲಹೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು.
 12. ನಾವೇ ಆಹ್ವಾನ ನೀಡಿದಾಗ ನೇರವಾಗಿ ಬರಬಹುದು.

ಸಲಹೆಗಳು ಕೆಳಕಂಡ ಯೋಜನೆಗಳಿಗೆ ಮಾತ್ರ.

 1. ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ವಿಕಸಿತ ಭಾರತ @ 2047,
 2. ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರ ‘ಕರ್ನಾಟಕ ಅಭಿವೃದ್ಧಿ ಮಾದರಿ
 3. ಉಪಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ರವರ ‘ಬ್ರ್ಯಾಂಡ್ ಬೆಂಗಳೂರು
 4. ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ ಕರಡು ವರದಿ ಅಂಶಗಳು.
 5. ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠ

ಘೋಷಣೆಗೆ ಪೂರಕವಾಗಿರಬೇಕು.