TUMAKURU:SHAKTHIPEETA FOUNDATION
ನಾಲೇಡ್ಜ್ ಬ್ಯಾಂಕ್ @ 2047 ಸದಸ್ಯತ್ವ ಪಡೆಯುವವರು ಮತ್ತು ಶಕ್ತಿಭವನಕ್ಕೆ ಆಗಮಿಸುವವರಿಗೆ ದಿನಾಂಕ:10.05.2024 ರಿಂದಲೇ ಅನುಮತಿ ಕಡ್ಡಾಯ ಮಾಡಲಾಗಿದೆ. 988677447 ವಾಟ್ಸ್ ಅಫ್ ಮೂಲಕ ನೋಂದಾವಣೆ ಗೂಗಲ್ ಫಾರಂಗೆ ಮನವಿ ಮಾಡಬೇಕಿದೆ.
ಗೂಗಲ್ ಫಾರಂ ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ನೀಡಿದ ನಂತರ ಟೋಕನ್ ನೀಡಲಾಗುವುದು. ಅಂದು ಸಮಯಕ್ಕೆ ಸರಿಯಾಗಿ ಹಾಜರಾಗಬೇಕಿದೆ.
- ತಮ್ಮ ಮನೆಯಿಂದ ಆಗಮಿಸಲು ಸಾರಿಗೆ ಭತ್ಯೆ.
- ಊಟ ತಿಂಡಿ ಭತ್ಯೆ.
- ವಸತಿ ಭತ್ಯೆ.
- ತರಭೇತಿ ಭತ್ಯೆ.
- ಎಲ್ಲಾ ಭತ್ಯೆಗಳನ್ನು ಡಿಬಿಟಿ ಮೂಲಕ ತಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುವುದು. ನಗದು ವ್ಯವಹಾರ ಇಲ್ಲ.
- ಭಾಗವಹಿಸಿದ್ದಕ್ಕೆ ಸರ್ಟಿಫೀಕೆಟ್ ನೀಡಲಾಗುವುದು.
- ಉತ್ತಮ ಸಲಹೆಗಳಿಗೆ ಬಹುಮಾನ ಮತ್ತು ಪ್ರಶಶ್ತಿ ನೀಡಿ ಗೌರವಿಸಲಾಗುವುದು.
- ಸಿಸಿಟಿವಿ ಕಣ್ಗಾವಲಿನಲ್ಲಿ ಸಂಭಾಷಣೆ ಚರ್ಚೆ ರೆಕಾರ್ಡಿಂಗ್ ಆಗÀಲಿದೆ. ಯೂ ಟ್ಯೂಬ್ ನಲ್ಲಿ ಪ್ರಸಾರವಾಗಲಿದೆ.
- ಶೀಘ್ರದಲ್ಲಿ ರೂಪುರೇಷೆ ನಿರ್ಧರಿಸಲಾಗುವುದು.
- ಸದಸ್ಯತ್ವಕ್ಕೆ ಯಾವುದೇ ಶುಲ್ಕವಿರುವುದಿಲ್ಲಾ ಪಂಚವಟಿ 5 ಗಿಡಗಳನ್ನು ಹಾಕಿ, ಪೋಷಣೆ ಮಾಡುವುದು ಕಡ್ಡಾಯ.
- ತಮ್ಮ ಸಲಹೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು.
- ನಾವೇ ಆಹ್ವಾನ ನೀಡಿದಾಗ ನೇರವಾಗಿ ಬರಬಹುದು.
ಸಲಹೆಗಳು ಈ ಕೆಳಕಂಡ ಯೋಜನೆಗಳಿಗೆ ಮಾತ್ರ.
- ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ವಿಕಸಿತ ಭಾರತ @ 2047’,
- ಮುಖ್ಯಮಂತ್ರಿ ಶ್ರೀ ಸಿದ್ಧರಾಮಯ್ಯನವರ ‘ಕರ್ನಾಟಕ ಅಭಿವೃದ್ಧಿ ಮಾದರಿ’
- ಉಪಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ರವರ ‘ಬ್ರ್ಯಾಂಡ್ ಬೆಂಗಳೂರು’
- ‘ನಂಬರ್ ಒನ್ ಕರ್ನಾಟಕ ಜ್ಞಾನದಾನ ಮಾಡಿ’ ಕರಡು ವರದಿ ಅಂಶಗಳು.
- ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠ
ಘೋಷಣೆಗೆ ಪೂರಕವಾಗಿರಬೇಕು.